ನಮ್ಮಕುಟುಂಬ ದೊಂದಿಗೆ ಮನೆ ದೇವರಾದ 'ಶ್ರೀ ಮುನೇಶ್ವಸ್ವಾಮಿ' ಹಾಗೂ ನಮ್ಮ ಮೇಲೂರಿನ ಗ್ರಾಮದೇವತೆ 'ಶ್ರೀ ಗಂಗಮ್ಮ ದೇವಿ' ದರ್ಶನವನ್ನು ಪಡೆದು ಅವರ ಕೃಪೆಗೆ ಪಾತ್ರರಾದೆವು.
#Hollerahalli#Devanahalli#Melur#shidlaghatta
ಭಾರತದ ಸಂವಿಧಾನದಲ್ಲಿ ಆಮಿಷದ, ಬಲವಂತದ ಮತಾಂತರಕ್ಕೆ ಅವಕಾಶವಿಲ್ಲ. ಬೆಂಗಳೂರಿನ ಲೊಟ್ಟೆಗೊಲ್ಲಹಳ್ಳಿಯಲ್ಲಿ ಕಂಡು ಬಂದ ಏಸಪ್ಪನ ಭಕ್ತ ಈತ ...
ಮತಾಂತರ ಮಾಡಲು ಏಸಪ್ಪನ ಮಹಿಮೆಯನ್ನು ಹಿಂದೂ ಮಹಿಳೆಯರಿಗೆ ತಿಳಿಸಿಕೊಡುವಾಗ ಸಿಕ್ಕಿಬಿದ್ದ.
ಮತಾಂತರಿಗಳ ಬಗ್ಗೆ ಎಚ್ಚರ ಹಿಂದ��� ಎಚ್ಚರ...
#bengaluru #Lotegollahalli #ReligiousConversion
ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಎರಡನೇ ಸರಸಂಚಾಲಕರಾಗಿದ್ದ ಪ.ಪೂಜ್ಯ ಶ್ರೀ ಮಾಧವ ಸದಾಶಿವರಾವ್ ಗೋಳ್ವಲ್ಕರ್ ಗುರೂಜೀಯವರ ಜನ್ಮ ಜಯಂತಿಯ ನಿಮ್ಮಿತ್ತವಾಗಿ ದಿನಾಂಕ:13.2.2026, ಶುಕ್ರವಾರ ಸಂಜಯನಗರದ
ಶ್ರೀ ಗಾಯತ್ರೀ ಪರಿಷತ್ ದೇವಸ್ಥಾನದಲ್ಲಿ ಹಮ್ಮಿಕೊಂಡಿದ್ದ ಗುರೂಜಿ ಸಂಸ್ಮರಣ ಕಾರ್ಯಕ್ರಮ
#gurujiRss#RSS#Rss100#RssForNation#Heabbal
ಭಾರತವನ್ನು ಪರಮ ವೈಭವ ರಾಷ್ಟ್ರ ಮಾಡಲು ಪಣತೊಟ್ಟು ಅವಿರತ ಶ್ರಮಿಸುವ #RSS ದೇಶಪ್ರೇಮಿ ಸಂಘಟನೆ.#RSS100years ಸಾಧನೆ #Priyankkharge ನಿದ್ದೆಗೆಡಿಸಿದೆ.
ಹಾಗಾಗಿ ಅವರು ಹತಾಶೆಯಿಂದ ಈ ರೀತಿ ನಕಾರಾತ್ಮಕ ವಿಚಾರಗಳನ್ನು ಸಮಾಜದಲ್ಲಿ ಬಿತ್ತುವ ವ್ಯರ್ಥ ಪ್ರಯತ್ನ ಮಾಡಿದ್ದಾರೆ. ಇದು ಸಂಘದ ಕಾರ್ಯದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ.
ಸಂಘದ ರಾಷ್ಟ್ರಪ್ರೇಮಕ್ಕೆ ಮತ್ತೊಂದು ಗರಿಮೆ !
RSS ಶತಾಬ್ಧಿಯ ಸುಸಂಧರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ
ಯವರಿಂದ RSS ಕುರಿತು ವಿಶೇಷ ಅಂಚೆಚೀಟಿ ಮತ್ತು ವಿಶೇಷ ನಾಣ್ಯ ಬಿಡುಗಡೆ.
#NarendraModi#postalstamps#RSS#RSS100Years#bharat
ಪರಮಾತ್ಮನನ್ನು ಯಾರು ಯಾವ ಹೆಸರಿನಲ್ಲಿ ಬೇಕಾದರೂ ಪ್ರಾರ್ಥಿಸಿ, ಪ್ರೀತಿಸಿ,ಆರಾಧಿಸಿ, ಜಪಿಸಿ ತಪ್ಪಿಲ್ಲ, ಕಾರಣ 'ಸರ್ವ ದೇವ ನಮಸ್ಕಾರಂ ಕೇಶವಂ ಪ್ರತಿಗಚ್ಛತಿ' ಎಂಬುದು ಹಿಂದೂಗಳ ನಂಬಿಕೆ. ಆ ನಂಬಿಕೆಗೆ ಚ್ಯುತಿ ತರುವ ಕುಕೃತ್ಯಗಳನ್ನು ಯಾರೇ ಹಿಂದೂಗಳ ವಿರುದ್ಧ ಮಾಡಲು ಪ್ರಯತ್ನಿಸಿದರೆ ಆಗ ಮಹಾದೇವನು ಪ್ರಳಯ ರುದ್ರನಾಗುವನು.
#IloveMahadev
ಬ್ರದರ್ಸ್ ಮಾಡಿದ ಕುಕೃತ್ಯಗಳನ್ನು ಪ್ರಶ್ನಿಸಿದರೆ ತಪ್ಪೇ?
ಹಿಂದೂಗಳ ರಕ್ಷಣೆಗಾಗಿ ಸರ್ಕಾರ ಸೂಕ್ತಕ್ರಮ ಕೈ���ೊಳ್ಳಬೇಕು ಎಂದರೆ ತಪ್ಪೇ?
ಎಳೆಯಲಾರದು ಎತ್ತು ಹೋಗಿ ಮೆಳೆಯ ಮೇಲೆ ಬಿತ್ತು, ಎಂಬ ಮಾತಿನಂತೆ ಇದೆ ಈ ಬಂಧನ!
ಈ ರಣಹೇಡಿ ಸರ್ಕಾರದಿಂದ ಬೇರೆ ಏನು ನಿರೀಕ್ಷಿಸುವಿರಿ!
#Wesupportmvh
#istandwithmvh #releasemvh
#maheshvikramhegde
ಧರ್ಮ ಸಂರಕ್ಷಣಾ ಸಮಾವೇಶ - ಬೆಂಗಳೂರು.
ಪುಣ್ಯ ಕ್ಷೇತ್ರ ಸಂರಕ್ಷಣಾ ಸಮಿತಿ ಆಯೋಜಿಸಿದ ಧರ್ಮ ಸಂಕ್ಷಣಾ ಸಮಾವೇಶವು ಧರ್ಮಸ್ಥಳದ ವಿರುದ್ಧ ಕುತಂತ್ರ ನಡೆಸುವ ಧರ್ಮ ದ್ರೋಹಿಗಳ ಎದೆ ನಡು���ಿಸಿದೆ.
#bengaluru #darmastala #ಧರ್ಮಸಂರಕ್ಷಣಾಸಮಾವೇಶ
ಭಾರತೀಯ ಕಿಸಾನ್ ಸಂಘ - ಕರ್ನಾಟಕ
ವಕ್ಫ್ ಬೋರ್ಡ್ ರೈತರ ಭೂಮಿಯನ್ನು ಅತಿಕ್ರಮಿಸಲು ಮಾಡುತಿರುವ ಲ್ಯಾಂಡ್ ಜಿಹಾದ್ ಅನ್ನು ವಿರೋಧಿಸಿ ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಆಯೋಜಿಸಿದ್ದ
ರೈತ ಘರ್ಜನಾ ರ್ಯಾಲಿ
#waqflandjihad#WaqfJpc#bengaluru#Hebbal#VHP#karnataka