Namaste @narendramodi ji
I am Jeeva Subbegowda, a @BJP4India Karyakarta from the Chamundeshwari Constituency, Mysuru. As you visit Mysuru on 1st August 2026, I humbly request an opportunity to meet you. It would be a great honour. I look forward to your kind response.
@PMOIndia
ಬೆಂಗಳೂರಿನ ಬಸವನಗುಡಿಯ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಇಂದು ನಡೆದ ರಾಷ್ಟ್ರ ಸೇವಿಕಾ ಸಮಿತಿ, ಬೆಂಗಳೂರು ಸಂಭಾಗದ 'ಶಾಖಾ ಸಂಗಮ' ಕಾರ್ಯಕ್ರಮದಲ್ಲಿ ಭಾಗವಹಿಸಿ, ಮಾತನಾಡಿದ ಸಂದರ್ಭದ ಚಿತ್ರಗಳು.
ರಾಷ್ಟ್ರ ಭಕ್ತ��, ಶಿಸ್ತು ಮತ್ತು ಸಾಂಸ್ಕೃತಿಕ ಮೌಲ್ಯಗಳನ್ನು ಮೈಗೂಡಿಸಿಕೊಂಡು ಸಮಾಜದ ಪ್ರಗತಿಗೆ ಶ್ರಮಿಸುತ್ತಿರುವ ನಮ್ಮ ಭಗಿನಿಯರ ಹಾಗೂ ಪುಟಾಣಿ ಮಕ್ಕಳ ಉತ್ಸಾಹ ನಿಜಕ್ಕೂ ಸ್ಪೂರ್ತಿದಾಯಕ.
ರಾಷ್ಟ್ರ ಸೇವಿಕಾ ಸಮಿತಿಯು ಮಹಿಳೆಯರಲ್ಲಿ ರಾಷ್ಟ್ರೀಯತೆ, ನಿಸ್ವಾರ್ಥ ಸೇವೆ ಮತ್ತು ಸಾಂಸ್ಕೃತಿಕ ಮೌಲ್ಯಗಳನ್ನು ಜಾಗೃತಗೊಳಿಸುವ ಕಾರ್ಯದಲ್ಲಿ ನಿರತವಾಗಿದೆ. ಮಹಿಳೆಯರ ಸರ್ವಾಂಗೀಣ ವಿಕಾಸ, ಆತ್ಮರಕ್ಷಣೆ ಮತ್ತು ನಾಯಕತ್ವ ಗುಣಗಳನ್ನು ಬೆಳೆಸಲು ಶ್ರಮಿಸುತ್ತಿರುವುದು ಗಮನಾರ್ಹ.
ಇಂದು ವಿಧಾನಸೌಧದ ಸಮ್ಮೇಳನ ಸಭಾಗಂಣದಲ್ಲಿ ಮುಖ್ಯಮಂತ್ರಿ ಶ್ರೀ ಡಿ.ಕೆ. ಶಿವಕುಮಾರ್ ಅವರ ನೇತೃತ್ವದಲ್ಲಿ ನಡೆದ 'ನಾಡಹಬ್ಬ ದಸರಾ - 2026' ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ, ದಸರಾ ಹಬ್ಬದ ಅರ್ಥಪೂರ್ಣ ಆಚರಣೆಗೆ ಸಂಬಂಧಿಸಿದಂತೆ ಹಲವು ವಿಷಯಗಳನ್ನು ಸುದೀರ್ಘವಾಗಿ ಚರ್ಚಿಸಲಾಯಿತು.
ಈ ಸಂದರ್ಭದಲ್ಲಿ ಉಪಮುಖ್ಯಮಂತ್ರಿಗಳಾದ ಡಾ. ಜಿ ಪರಮೇಶ್ವರ ಅವರು, ಸಚಿವರಾದ ಶ್ರೀ ಕೆ.ಜೆ ಜಾರ್ಜ್ ಅವರು, ಶ್ರೀ ಪ್ರಿಯಾಂಕ್ ಖರ್ಗೆ ಅವರು, ಡಾ. ಯತೀಂದ್ರ ಸಿದ್ದರಾಮಯ್ಯ ಅವರು, ಮಾಜಿ ಸಚಿವರಾದ ಶ್ರೀ ಹೆಚ್.ಸಿ ಮಹದೇವಪ್ಪ ಅವರು, ಶ್ರೀ ಕೆ. ವೆಂಕಟೇಶ್ ಅವರು, ಮಾಜಿ ಸಚಿವರಾದ ಶ್ರೀ ಜಿ.ಟಿ ದೇವೇಗೌಡ ಅವರು, ಶಾಸಕರಾದ ಶ್ರೀ ತನ್ವೀರ್ ಸೇಠ್ ಅವರು, ಶ್ರೀ ಅನಿಲ್ ಚಿಕ್ಕಮಾದು ಅವರು, ರಮೇಶ್ ಬಂಡಿಸಿದ್ದೇಗೌಡ ಅವರು, ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರು ಸೇರಿದಂತೆ ಹಲವು ಅಧಿಕಾರಿಗಳು ಉಪಸ್ಥಿತರಿದ್ದರು.
Participated in the preliminary review meeting for “Nadahabba Dasara – 2026” held at the Vidhana Soudha Assembly Hall under the leadership of Chief Minister Shri D.K. Shivakumar.
The meeting involved detailed discussions on various aspects to ensure a meaningful and well-organized Dasara celebration.
Present at the meeting were Deputy Chief Minister Dr. G. Parameshwara, Ministers Shri K.J. George, Shri Priyank Kharge, Dr. Yatindra Siddaramaiah, former Ministers Shri H.C. Mahadevappa, Shri K. Venkatesh, Shri G.T. Devegowda, MLAs Shri Tanveer Sait, Shri Anil Chikkamadu, Shri Ramesh Bandi siddegowda, and Chief Secretary Shalini Rajneesh, among other officials.
#NadahabbaDasara2026 #DasaraPreparations
#YKCW #YaduveerWadiyar #MysuruKodaguMP
@ProteanEgovTech I have sent all the required documents by the registered post and it already delivered on 23/05/2026. But the status of the pan is not updated.
Chaired the State Core Committee meeting at the BJP State Office in Bengaluru in the presence of State President Shri @BYVijayendra Ji and former Chief Minister Shri @BSYBJP Ji.
The Congress government in Karnataka has failed on all fronts. The people are tired of this misrule and neglect, and are looking for a positive change.
ಬೆಂಗಳೂರಿನ ಬಿಜೆಪಿ ರಾಜ್ಯ ಕಾರ್ಯಾಲಯದಲ್ಲಿ ಇಂದು ರಾಜ್ಯಾಧ್ಯಕ್ಷರಾದ ಶ್ರೀ ಬಿ. ವೈ. ವಿಜಯೇಂದ್ರ ಅವರು ಹಾಗೂ ಮಾಜಿ ಮುಖ್ಯಮಂತ್ರಿಗಳಾದ ಶ್ರೀ ಬಿ.ಎಸ್. ಯಡಿಯೂರಪ್ಪ ಅವರ ಉಪಸ್ಥಿತಿಯಲ್ಲಿ ರಾಜ್ಯ ಕೋರ್ ಕಮಿಟಿ ಸಭೆಯನ್ನು ನಡೆಸಲಾಯಿತು.
ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರವು ಎಲ್ಲಾ ಕ್ಷೇತ್ರಗ��ಲ್ಲೂ ವಿಫಲವಾಗಿದೆ. ಈ ಸರ್ಕಾರದ ದುರಾಡಳಿತ ಮತ್ತು ನಿರ್ಲಕ್ಷ್ಯದಿಂದ ಜನರು ಬೇಸತ್ತಿದ್ದು, ಸಕಾರಾತ್ಮಕ ಬದಲಾವಣೆಯನ್ನು ಎದುರು ನೋಡುತ್ತಿದ್ದಾರೆ.
@BJP4Karnataka
Met Hon’ble Governor of Karnataka, Shri Thawarchand Gehlot Ji at Lok Bhavan, Bengaluru.
ಬೆಂಗಳೂರಿನ ಲೋಕ ಭವನದಲ್ಲಿ ಕರ್ನಾಟಕದ ಘನತೆವೆತ್ತ ರಾಜ್ಯಪಾಲರಾದ ಶ್ರೀ ಥಾವರ್ಚಂದ್ ಗೆಹ್ಲೋಟ್ ಜಿ ಅವರನ್ನು ಭೇಟಿ ಮಾಡಲಾಯಿತು.
@TCGEHLOT
ಇಂದು ಮೈಸೂರಿನ ವಿದ್ಯಾವರ್ಧಕ ಕಾನೂನು ಕಾಲೇಜು ವತಿಯಿಂದ ಆಯೋಜಿಸಿದ್ದ ವಿದ್ಯೋತ್ಸವ (ಕಾನೂನು ಮತ್ತು ಸಾಂಸ್ಕೃತಿಕ ಉತ್ಸವ) ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ, ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿ, ವೇದಿಕೆಯನ್ನು ಉದ್ದೇಶಿಸಿ ಮಾತನಾಡಿದೆ.
Participated as the Chief Guest at the Vidyotsava (Law and Cultural Fest) programme organised by Vidyavardhaka Law College in Mysuru today.
On the occasion, I inaugurated the programme and addressed the gathering, highlighting the importance of legal education, culture, and youth participation in nation building.
#YKCW #YaduveerWadiyar #MysuruKodaguMP #Mysuru
Choosing @IndiaHaier has turned out to be one of our worst decisions. We purchased an AC on 21/04/2026, and within just 10 days, it has started leaking water inside our home due to poor installation and service. (1/2)
ಮೈಸೂರು ವಿಮಾನ ನಿಲ್ದಾಣದಲ್ಲಿ ಮೈಸೂರಿನಿಂದ ಹೈದರಾಬಾದ್ಗೆ ಹೊಸ ಹೆಚ್ಚುವರಿ ವಿಮಾನ ಸೇವೆಯನ್ನು ಉದ್ಘಾಟಿಸಿದ ಕ್ಷಣಗಳು.
ಈ ಸಂದರ್ಭದಲ್ಲಿ ಮಾಜಿ ಸಚಿವರು ಹಾಗೂ ಹಾಲಿ ಶಾಸಕರಾದ ಶ್ರೀ ಜಿ ಟಿ ದೇವೇಗೌಡ ಅವರು ಹಾಗೂ ವಿಮಾನ ನಿ��್ದಾಣದ ಅಧಿಕಾರಿಗಳು ಉಪಸ್ಥಿತರಿದ್ದರು.
Moments from inaugurating the new additional flight service from Mysuru to Hyderabad at Mysore Airport.
On this occasion, former Minister and current MLA G. T. Devegowda, along with airport officials, was present.
#YKCW #YaduveerWadiyar #MysuruKodaguMP #MysuruHyderabadAviation #Connectivity