ಸ್ಥಾಯಿ ಆದೇಶ ಸಂಖ್ಯೆ 1053 ರ ರೀತ್ಯ ಏಕಾಂಗಿ ಹಿರಿಯ ನಾಗರಿಕರಿಗೆ ಆದ್ಯತೆಯೊಂದಿಗೆ ಸ್ಪಂದಿಸುವ ಆಸರೆ ಸಮುದಾಯ ಪೊಲೀಸ್ ಪರಿಕಲ್ಪನೆಯ ಭಾಗವಾಗಿ, ವೃದ್ಧರು ಒಂಟಿಯಾಗಿ ವಾಸವಿದ್ದ ಮನೆಗೆ ಭೇಟಿ ನೀಡಿ, ಅವರುಗಳ ಕುಂದುಕೊರತೆಗಳನ್ನು ಆಲಿಸಿ, ಪೊಲೀಸ್ ಇಲಾಖೆಯು ಅವರುಗಳ ಜೊತೆ ಇದೆ ಎಂದು ಭರವಸೆ ಮೂಡಿಸಲಾಗಿರುತ್ತದೆ.