ಆಯುರ್ವೇದಿಕ್ ಸರ್ಕಲ್ ನಲ್ಲಿ ಕಳೆದು ಹೋಗಿದ್ದ ಮೊಬೈಲ್ ಮತ್ತು ಬ್ಯಾಗನ್ನು ಸಾರ್ವಜನಿಕರಾದ ಪುನೀತ್ ಎಂಬವರು ರವರು ಜಯಲಕ್ಷ್ಮಿಪುರಂ ಠಾಣೆಗೆ ತಂದು ಕೊಟ್ಟಿದ್ದು ವಾರಸುದಾರರಿಗೆ ಬ್ಯಾಗ್ ಮತ್ತು ಮೊಬೈಲ್ ಅನ್ನು ಹಿಂದಿರುಗಿಸಲಾಗಿರುತ್ತದೆ.
ದಿನಾಂಕ 20 11 2025 ರಂದು ಸಂಜೆ 6:30 ರಲ್ಲಿ ಜಯಲಕ್ಷ್ಮಿಪುರಂ ಠಾಣಾ ವ್ಯಾಪ್ತಿಯ ದೇವಸ್ಥಾನ ಹಾಗೂ ಚಿನ್ನಾಭರಣ ಅಂಗಡಿಗಳ ಸದಸ್ಯರಗಳನ್ನು ಠಾಣೆಗೆ ಕರೆಸಿ ಸಿಟಿ ಟಿವಿ ಅಳವಡಿಕೆ ಹಾಗೂ ಸೆಕ್ಯೂರಿಟಿ ಗಾರ್ಡ್ ಗಳ ನೇಮಕ ಹಾಗೂ ಲಾಕರ್ ವ್ಯವಸ್ಥೆಯ ಬಗ್ಗೆ ಸೂಕ್ತ ಮಾಹಿತಿ ಹಾಗೂ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಮಾಹಿತಿ ���ೀಡಿ ಕಳುಹಿಸಲಾಯಿತು.
ದಿನಾಂಕ 17 11 2025 ರಂದು ಬೆಳಿಗ್ಗೆ 10:00 ರಲ್ಲಿ ಕಳೆದುಕೊಂಡಿದ್ದ ಮೊಬೈಲ್ ಅನ್ನು ಪಡುವಾರಳ್ಳಿ ನಿವಾಸಿಯಾದ ರವಿಕುಮಾರ್ ಎಂಬವರು ಜಯಲಕ್ಷ್ಮಿಪುರಂ ಠಾಣೆಗೆ ತಂದುಕೊಟ್ಟಿದ್ದು ವಾರಸುದಾರರಿಗೆ ಮೊಬೈಲನ್ನು ಹಿಂದಿರುಗಿಸಲಾಗಿರುತ್ತದೆ.
��ಯಲಕ್ಷ್ಮಿಪುರಂ ಠಾಣಾ ವ್ಯಾಪ್ತಿಯ ಪಡುವಾರಳ್ಳಿಯ ಪಿಜಿ ಗಳಲ್ಲಿ ಡಿಸಿಪಿ ಕಾನೂನು ಮತ್ತು ಸುವ್ಯವಸ್ಥೆ ಮೇಡಮ್ ರವರು ಮಾದಕ ವಸ್ತುಗಳ ಸೇವನೆ ಮತ್ತು ಮಾರಾಟ ಸಂಬಂಧ ಶೋಧ ಕಾರ್ಯಾಚರಣೆ ನಡೆಸಿದರು.
ಇಂದು ಜಯಲಕ್ಷ್ಮಿಪುರಂ ಪೊಲೀಸ್ ಠಾಣೆ ಸರಹದ್ದಿನಲ್ಲಿ ಮಾದಕ ವಸ್ತುಗಳ ಮಾರಾಟ ಮತ್ತು ಸೇವನೆ ಸಂಬಂಧ ಪಡುವಾರಳ್ಳಿಯ ಎಲ್ಲಾ ಪಿಜಿ ಹಾಗೂ ಹಾಸ್ಟೆಲ್ಗಳಲ್ಲಿ ಅನಿರೀಕ್ಷಿತ ದಾಳಿಯನ್ನು ಠಾಣ ನಿರೀಕ್ಷಕರು ಸಿಬ್ಬಂದಿಗಳೊಂದಿಗೆ ನಡೆಸಿದರು.
ದಿನಾಂಕ 22 4 2025ರಂದು ದಂಡಿ ಮಾರಮ್ಮ ಜಾತ್ರಾ ಮಹೋತ್ಸವ ಪ್ರಯುಕ್ತ ಜಯಲಕ್ಷ್ಮಿಪುರಂ ಠಾಣಾ ನಿರೀಕ್ಷಕರು ಮತ್ತು ಉಪ ನಿರೀಕ್ಷಕರು ಸಿಬ್ಬಂದಿಗಳೊಂದಿಗೆ ರೂಟ್ ಮಾರ್ಚ್ ನಡೆಸಿದರು.@CPMysuru
ದಿನಾಂಕ 9 -4 -2025 ರಂದು ಸಂಜೆ 5:45 ಪಿಎಂ ರಲ್ಲಿ ಮೈಸೂರು ನಗರದ ನೂತನ ಡಿಸಿಪಿ (ಅಪರಾಧ ಮತ್ತು ಸಂಚಾರ) ಶ್ರೀ ಸುಂದರ್ ರಾಜ್ ಸಾಹೇಬರು ಜಯಲಕ್ಷ್ಮಿಪುರಂ ಠಾಣೆಗೆ ಭೇಟಿ ನೀಡಿರುತ್ತಾರೆ.@CPMysuru