No director has the guts to show this reality on screen. The whole of India should bow down to Aditya Dhar for having courage to portray full reality of 26/11
ಜಗತ್ತಿನಾದ್ಯಂತ ಇಂಗ್ಲಿಷ್ ಮಾತನಾಡುವ ಅವೆಷ್ಟೋ ದೇಶಗಳಿಗೆ ಹೋಗಿದ್ದೇನೆ. ಎಲ್ಲೂ ಸಮಸ್ಯೆ ಆಗಿಲ್ಲ. ಅಲ್ಲಿನ ಜನರ ಭಾಷೆಯನ್ನು ಅರ್ಥಮಾಡಿಕೊಳ್ಳಲು ನಾವು ಕಲಿತ ಶಾಲಾ-ಕಾಲೇಜಿನ ವ್ಯಾಕರಣ ಮತ್ತು ಡಿಕ್ಷನರಿಗಳು ಸ್ವಲ್ಪವಾದರೂ ಸಹಾಯಕ್ಕೆ ಬರುತ್ತವೆ. ಆದರೆ ಆಸ್ಟ್ರೇಲಿಯಾಕ್ಕೆ ಕಾಲಿಟ್ಟ ಕ್ಷಣವೇ ಆಕ್ಸ್ಫರ್ಡ್ ಮತ್ತು ಕೇಂಬ್ರಿಡ್ಜ್ ಡಿಕ್ಷನರಿಗಳೆಲ್ಲವೂ ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿ ಮೂಲೆ ಸೇರುತ್ತವೆ!
ನೀವು ಇಂಗ್ಲಿಷ್ ಸಾಹಿತ್ಯದಲ್ಲಿ ��ಿಎಚ್ಡಿ ಮಾಡಿರಲಿ, ಷೇಕ್ಸ್ಪಿಯರ್ನ ನಾಟಕಗಳನ್ನು ಬಾಯಿಪಾಠ ಮಾಡಿರಲಿ ಅಥವಾ ಅಮೆರಿಕನ್ ಸಿನಿಮಾಗಳನ್ನು ಸಬ್ಟೈಟಲ್ ಇಲ್ಲದೇ ನೋಡುವಷ್ಟು ನಿಪುಣರಾಗಿರಲಿ, ಒಬ್ಬ ಅಪ್ಪಟ ಆಸ್ಟ್ರೇಲಿಯನ್ ತನ್ನ ಬಾಯಿ ತೆರೆದು ಎರಡು ವಾಕ್ಯಗಳನ್ನು ಮಾತನಾಡಿದರೆ, ‘ನಾನು ಕೇಳಿಸಿಕೊಳ್ಳುತ್ತಿರುವುದು ನಿಜವಾಗಿಯೂ ಇಂಗ್ಲಿಷ್ ಭಾಷೆಯೇ ಅಥವಾ ಯಾವುದೋ ಹೊಸ ಗ್ರಹದ ಸಂಕೇತ ಭಾಷೆಯೇ?’ ಎಂಬ ಅನು��ಾನ ಬರುವುದು ಗ್ಯಾರಂಟಿ.
ಆಸ್ಟ್ರೇಲಿಯನ್ನರು ಇಂಗ್ಲಿಷ್ ಭಾಷೆಯನ್ನು ಮಾತನಾಡುವುದಿಲ್ಲ, ಬದಲಾಗಿ ಅದನ್ನು ತಮ್ಮದೇ ಆದ ವಿಶಿಷ್ಟ ಶೈಲಿಯಲ್ಲಿ ಕತ್ತರಿಸಿ, ಅರೆದು, ತುಂಡರಿಸಿ, ಹೊಸ ರೂಪ ಕೊಟ್ಟು ಬಳಸುತ್ತಾರೆ. ಇಲ್ಲಿನ ಜನರ ಬಾಯಲ್ಲಿ ಇಂಗ್ಲಿಷ್ ಪದಗಳು ಎಷ್ಟು ವಿಚಿತ್ರವಾಗಿ ಬದಲಾಗುತ್ತವೆ ಎಂದರೆ, ಮೊದಲ ಬಾರಿಗೆ ಇವರ ಮಾತು ಕೇಳಿದವರಿಗೆ ಕಿವಿಗೆ ಇಯರ್ಫೋನ್ ಹಾಕಿಕೊಂಡು ಗೂಗಲ್ ಟ್ರಾನ್ಸ್ಲೇಟ್ ಬಳಸಿದರೂ ಅರ್ಥವಾಗದಂಥ ಪರಿಸ್ಥಿತಿ ಎದುರಾಗುತ್ತದೆ.
ಆಸ್ಟ್ರೇಲಿಯನ�� ಇಂಗ್ಲಿಷ್ ಅರ್ಥವಾಗದಿರಲು ಮೊದಲ ಮತ್ತು ಅತ್ಯಂತ ದೊಡ್ಡ ಕಾರಣವೆಂದರೆ, ಇವರ ‘ಪದ ಕತ್ತರಿಸುವ ಕಲೆ’ ಅಥವಾ ಶಬ್ದಗಳನ್ನು ಕುಬ್ಜಗೊಳಿಸುವ ವಿಚಿತ್ರ ಚಾಳಿ! ಆಸ್ಟ್ರೇಲಿಯನ್ನರಿಗೆ ಪೂರ್ತಿ ಪದವನ್ನು ಉಚ್ಚರಿಸುವಷ್ಟು ಪುರುಸೊತ್ತಾಗಲಿ, ವ್ಯವಧಾನವಾಗಲಿ ಇಲ್ಲವೇ ಇಲ್ಲ. ಇವರು ಪ್ರತಿಯೊಂದು ದೊಡ್ಡ ಪದವನ್ನೂ ಮಧ್ಯಕ್ಕೆ ಕತ್ತರಿಸಿ, ಅದರ ಕೊನೆಗೆ ‘ಓ’ (O) ಅಥವಾ ‘ಈ’ (Ie/Y) ಎಂಬ ಬಾಲವನ್ನು ಸೇರ���ಸಿಬಿಡುತ್ತಾರೆ.
ಉದಾಹರಣೆಗೆ, ಮಧ್ಯಾಹ್ನದ ‘ಆಫ್ಟರ್ನೂನ್’ ಇವರ ಬಾಯಲ್ಲಿ ‘ಆರ್ವೋ’ (Arvo) ಆಗಿಬಿಡುತ್ತದೆ; ‘ಬ್ರೇಕ್ಫಾಸ್ಟ್’ ‘ಬ್ರೆಕ್ಕಿ’ (Brekkie) ಆಗುತ್ತದೆ. ‘ಮಸ್ಕಿಟೋ’ (ಸೊಳ್ಳೆ) ‘ಮೋಝಿ’ (Mozzie) ಆಗಿ ಬದಲಾಗುತ್ತದೆ. ಇಷ್ಟೇ ಅಲ್ಲ, ಫುಟ್ಬಾಲ್ ‘ಫುಟಿ’ (Footy) ಆದರೆ, ಪತ್ರಕರ್ತ ‘ಜರ್ನೋ’ (Journo) ಆಗುತ್ತಾನೆ, ರಾಜಕಾರಣಿ ‘ಪಾಲಿ’ (Pollie) ಆಗುತ್ತಾನೆ, ಆಂಬ್ಯುಲೆನ್ಸ್ ‘ಆಂಬೋ’ (Ambo) ಆಗುತ್ತದೆ ಮತ್ತು ಅಗ್ನಿಶಾಮಕ ದಳದವನು ‘ಫೈರಿ’ (Firie) ಆಗುತ್ತಾನೆ!
ಇನ್ನು ಕ್ರಿಸ್ಮಸ್ ಹಬ್ಬವನ್ನ��� ಬಿಡದೆ ಅದನ್ನು ‘ಕ್ರಿಸ್ಸಿ’ (Chrissy) ಎಂದು ಕರೆಯುವ ಇವರ ಸಮಯ ಉಳಿತಾಯದ ತಂತ್ರ ನೋಡಿದರೆ, ‘ಹೀಗೆ ಪದಗಳನ್ನು ಕತ್ತರಿಸಿ ಉಳಿಸಿದ ಸಮಯದಲ್ಲಿ ಇವರು ರಾಕೆಟ್ ಉಡಾವಣೆ ಮಾಡುತ್ತಾರಾ?’ ಎಂದು ಕೇಳಬೇಕೆನಿಸುತ್ತದೆ.
ಇವರ ಉಚ್ಚಾರಣಾ ಶೈಲಿಯಂತೂ ಕೇಳುಗರ ಕಿವಿಗೆ ನಿಜವಾದ ಪರೀಕ್ಷೆಯನ್ನೇ ಒಡ್ಡುತ್ತದೆ. ಆಸ್ಟ್ರೇಲಿಯನ್ನರು ಮಾತನಾಡುವಾಗ ತಮ್ಮ ತುಟಿಗಳನ್ನು ಹೆಚ್ಚು ಅಲ್ಲ��ಡಿಸುವುದೇ ಇಲ್ಲ. ಹಲ್ಲುಗಳ ನಡುವಿನಿಂದಲೇ ಗಾಳಿಯನ್ನು ಹೊರಬಿಟ್ಟಂತೆ ಮಾತನಾಡುತ್ತಾರೆ. ಹಿಂದಿನ ಕಾಲದಲ್ಲಿ ಆಸ್ಟ್ರೇಲಿಯಾದಲ್ಲಿ ನೊಣಗಳ ಕಾಟ ವಿಪರೀತವಾಗಿದ್ದರಿಂದ, ಬಾಯಿ ತೆಗೆದು ಮಾತನಾಡಿದರೆ ನೊಣಗಳು ಬಾಯೊಳಗೆ ಹೋಗುತ್ತವೆ ಎಂಬ ಭಯದಿಂದ ಇವರು ತುಟಿ ಅಲ್ಲಾಡಿಸದೆ ಮಾತನಾಡುವುದನ್ನು ಕಲಿತರಾ ಎಂಬ ಸಂದೇಹ ಬರುವುದುಂಟು.
ಪರಿಣಾಮವಾಗಿ, ಇವರ ಸ್ವರಗಳ ಉಚ್ಚಾರಣೆ ಸಂಪೂರ್ಣವಾಗಿ ಬದಲಾಗಿಹೋಗಿದೆ. ಇವರು ‘ಎ’ (A) ಅಕ್ಷರವನ್ನು ‘ಐ’ (I) ಎಂಬಂತೆ ಉಚ್ಚರಿಸುತ್ತಾರೆ. ಆದ್ದರ��ಂದ ಇವರು ‘ಟುಡೇ’ (Today) ಎಂದರೆ ಅದು ‘ಟುಡೈ’ (To-die) ಎಂದು ಕೇಳಿಸುತ್ತದೆ. ಯಾರಾದರೂ ಆಸ್ಟ್ರೇಲಿಯನ್ ನಿಮ್ಮ ಬಳಿ ಬಂದು ‘ಐ ಕೇಮ್ ಹಿಯರ್ ಟುಡೈ’ (I came here to die - ನಾನು ಇಂದು ಇಲ್ಲಿ ಸಾಯಲು ಬಂದಿದ್ದೇನೆ) ಎಂದರೆ ಗಾಬರಿಯಾಗಿ ಪೊಲೀಸರಿಗೆ ಫೋನ್ ಮಾಡಬೇಡಿ. ಅವರು ಹೇಳುತ್ತಿರುವುದು ‘ನಾನು ಇಂದು ಇಲ್ಲಿಗೆ ಬಂದಿದ್ದೇನೆ’ (I came here today) ಎಂದಷ್ಟೇ!
ಇನ್ನು ವಾಕ್ಯದ ಕೊನೆಯಲ್ಲಿ ಇವರು ಬಳಸುವ ಧ್ವನಿಯ ಏರಿಳಿತ (High Rising Terminal) ಇಂಗ್ಲಿಷ್ ಬಲ್ಲವರನ್ನು ಮತ್ತಷ್ಟು ಗೊಂದಲಕ್ಕೆ ದೂಡುತ್ತದೆ. ಸಾಮಾನ್ಯವ��ಗಿ ��ಾವು ಪ್ರಶ್ನೆ ಕೇಳುವಾಗ ಮಾತ್ರ ವಾಕ್ಯದ ಕೊನೆಯಲ್ಲಿ ಧ್ವನಿಯನ್ನು ಏರಿಸುತ್ತೇವೆ. ಆದರೆ ಆಸ್ಟ್ರೇಲಿಯನ್ನರು ಸಾಮಾನ್ಯವಾದ ಹೇಳಿಕೆಯನ್ನು ನೀಡುವಾಗಲೂ, ವಾಕ್ಯದ ಕೊನೆಯಲ್ಲಿ ಪ್ರಶ್ನಾರ್ಥಕ ಚಿಹ್ನೆ ಇಟ್ಟಂತೆ ಧ್ವನಿಯನ್ನು ಮೇಲಕ್ಕೆ ಏರಿಸಿ ಮಾತನಾಡುತ್ತಾರೆ.
ಉದಾಹರಣೆಗೆ, ಒಬ್ಬ ಆಸ್ಟ್ರೇಲಿಯನ್ ಬಳಿ ನೀವು ‘ನಿಮ್ಮ ಹೆಸರೇನು?’ ಎಂದು ಕೇಳಿದರೆ, ಅವನು ‘ನನ್ನ ಹೆಸರು ಜಾನ್?’ ಎಂಬಂತೆ ಪ್ರಶ್ನಾರ್ಥಕ ಧ್ವನಿಯಲ್ಲಿ ಉತ್ತರಿಸುತ್ತಾನೆ! ಆಗ ಕೇಳುವವರಿಗೆ ‘ಇವನು ನನಗೆ ತನ್�� ಹೆಸರು ಹೇಳುತ್ತಿದ್ದಾನೋ ಅಥವಾ ತನ್ನ ಹೆಸರೇನೆಂದು ನನ್ನನ್ನೇ ಕೇಳುತ್ತಿದ್ದಾನೋ?’ ಎಂಬ ಗೊಂದಲ ಶುರುವಾಗುತ್ತದೆ. ಇವರ ಪ್ರತಿಯೊಂದು ವಾಕ್ಯವೂ ಒಂದು ಅನುಮಾನದಂತೆ ಕೇಳಿಸುವುದರಿಂದ, ಸಂಭಾಷಣೆ ಮುಗಿದ ಮೇಲೂ ಯಾರು ಯಾರಿಗೆ ಏನು ಹೇಳಿದರು ಎಂಬುದು ಸ್ಪಷ್ಟವಾಗುವುದೇ ಇಲ್ಲ.
ಆಸ್ಟ್ರೇಲಿಯನ್ ಆಡುಭಾಷೆ ಅಥವಾ ‘ಸ್ಲ್ಯಾಂಗ್’ (Slang) ಪದಗಳಂತೂ ಬೇರೆ ದೇಶದವರಿಗೆ ಒಂದು ನಿಗೂಢ ಒಗಟಿನಂತಿರುತ್ತವೆ. ಇಲ್ಲಿನ ಜನರು ಬಳಸುವ ನುಡಿಗಟ್ಟುಗಳು ಮೇಲ್ನೋಟಕ್ಕೆ ಒಂದು ಅರ್ಥ ನೀಡಿದರೆ, ಒ���ಗಿನ ಅರ್ಥವೇ ಬೇರೆಯಾಗಿರುತ್ತದೆ. ಉದಾಹರಣೆಗೆ, ಮುಂದಿನ ಓದಿಗೆ …. ://m.facebook.com/story.php?story_fbid=pfbid0q34ZWE7rTkBkbmYpXMJz6X7ToPvGZKQdf3BuL2AL79qVJqZvGMuw6xbntyMBFjUKl&id=100001088308185
A Poor Hindu KSRTC Conductor Suspended After an Alleged Threat by a Muslim Couple — Is This Justice?
The viral audio of the KSRTC bus conductor has exposed the other side of the story.
A passenger allegedly threatened the conductor, saying, “Come to KR Pet, I will deal with you.” The conductor reportedly responded, “Is KR Pet in Pakistan?”
Instead of conducting an impartial inquiry, KSRTC suspended the conductor amid alleged pressure from Muslim groups.
Is this justice or appeasement politics?
A government must not punish an employee based on one-sided allegations. Reinstate the conductor and conduct a fair, transparent investigation.
Truth must prevail over appeasement!
School children were taught that
Child Marriage
Sati Systems etc.are social evils
But:
Triple Talaq
Nikah Halala
Polygamy
Were never taught as social evils.
This is because our first Education Minister was Moulana Abdul kalam Azad. Education was entrusted to minorities.
As every year, this Diwali,
I celebrate with the mother of a Hindu activist
It has been 11 years since Prashanth Poojary, a Bajrang Dal activist from Moodabidri, was brutally murdered by Jihadis with machetes
It is our duty to stand beside the mother who sacrificed her own son for Dharma and society.
Since losing her beloved son, she had forgotten the very festival of lights. Ever since, we have been celebrating Diwali together with her, standing by her side year after year
We must ensure that the smile never fades from her face and send a strong message that the families of Hindu activists are never alone
Prashanth Poojary is no longer with us today, but his service to Dharma will remain with us forever
Dharmo Rakshati Rakshitah 🚩
🚨 ATERRADOR: Una turista extranjera que visitaba Uzbekistán fue violada, golpeada y rapada por no llevar hiyab.
Esto es la ley Sharia.
¿Alguien puede explicar por qué tantas mujeres progresistas quieren importar este modelo a Occidente?
Who would’ve thought Lal Chowk would glow like this? From stones to diyas, the shift is unreal.
Say what you want, but PM Modi Ji delivered on what seemed impossible.