@sathyamarakini@methri_uday ಸಾರ್ guarantee schemes ಎಲ್ಲ states ನಲ್ಲೂ ಇದೆ ನಮ್ಮವ್ರು main ಆಗಿ ಎಲ್ಲ field ನಲ್ಲೂ ಎಲ್ಲ higher posts ನ conquer, occupy ಮಾಡ್ಕೋಬೇಕು
@pefttuner@methri_uday ಅವ್ರೆ ಸಾಕು ನಮ್ಮರ್ವ್ಗೆ ಬೇಕಾಗಿರೋದು main network, contacts ಎಲ್ಲ field ನಲ್ಲೂ ನಮ್ಮವ್ರೆ ಇರಬೇಕು rule ಮಾಡಬೇಕು ನಮ್ಮ tribe ನ ನಾವು ಉಳುಸ್ಕೊಳ್ಳೇಬೇಕು
@kannadahelp6 Blr ಟ್ರಾಫಿಕ್ ಸರ್
Blr ರೋಡ್ ಸರಿ ಇಲ್ಲ ಸರ್
Blr ಪಾತ್ ಹೊಲ್ಸ್ ಸರ್
Blr ರೋಡ್ ರೇಜ್ ಸರ್
Blr ರೈನ್ ಸರ್
ಮತ್ಯಾಕೆ ಇಷ್ಟು complaint ಇದ್ರೂ ಇಲೇ ಇದಿಯ
ಸಾರ್ ನಮಗೆ ಬೇರೆ ಗತಿ ಇಲ್ಲ ಸಾರ್ ನಮೂರಲ್ಲಿ development ಇಲ್ಲ ಸಾರ್
@Worldtrader1983@mepratap ಹಾಗಾದ್ರೆ ನಮ್ಮವ್ರ ಕೈಲಿ ಏನು ಮಾಡಕ್ಕೆ ಆಗಲ್ವಾ
3 to 4cr ಇರುವ ಅವ್ರೆ rule ಮಾಡ್ತಾರೆ ಅಂತ ಆದ್ರೆ 7 to 8cr ಇರುವ ನಾವು ಪ್ರತಿಯೊಂದು field ನಲ್ಲೂ dominant ruling ಮಾಡಕ್ಕೆ ಆಗಲ್ವಾ 🤔
@Yuva_Sanchari Blr ಟ್ರಾಫಿಕ್ ಸರ್
Blr ರೋಡ್ ಸರಿ ಇಲ್ಲ ಸರ್
Blr ಪಾತ್ ಹೊಲ್ಸ್ ಸರ್
Blr ರೋಡ್ ರೇಜ್ ಸರ್
Blr ರೈನ್ ಸರ್
ಮತ್ಯಾಕೆ ಇಷ್ಟು complaint ಇದ್ರೂ ಇಲೇ ಇದಿಯ
ಸಾರ್ ನಮಗೆ ಬೇರೆ ಗತಿ ಇಲ್ಲ ಸಾರ್ ನಮೂರಲ್ಲಿ development ಇಲ್ಲ ಸಾರ್