@osd_cmkarnataka@osd_cmkarnataka#cmacts
ಸನ್ಮಾನ್ಯರಲ್ಲಿ ಮನವಿ,ಗುಣಾತ್ಮಕ ಶಿಕ್ಷಣ ನೀಡುವುದು ಮುಖ್ಯ ಧ್ಯೇಯ ಆದರೆ ರಾಜ್ಯದಲ್ಲಿ ಶಿಕ್ಷಕರ ಕೊರತೆ ಮತ್ತಷ್ಟು ಹೆಚ್ಚಾಗಿದ್ದು ಕಲಿಕೆ ಗುಣಾತ್ಮಕತೆ ಕುಂಟಿತವಾಗುತ್ತಿದೆ ದಯವಿಟ್ಟು ಗಂಭೀರವಾಗಿ ಪರಿಗಣಿಸಿ ಶಿಕ್ಷಕರನ್ನು #gpstr2022 ತಕ್ಷಣ ನೇಮಕಾತಿ ಆದೇಶ ಹೊರಡಿಸಿ ಶಿಕ್ಷಣದಲ್ಲಿ ಗುಣಾತ್ಮಕತೆ ಕಾಪಾಡಲು ಮನವಿ
@osd_cmkarnataka@osd_cmkarnataka
ಮಾನ್ಯರೇ, ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಖಾಯಂ ಶಿಕ್ಷಕರ ಕೊರತೆಯಿಂದ ದಿನೇ ದಿನೇ ��ರ್ಕಾರಿ ಶಾಲೆಗಳ ದಾಖಲಾತಿ ಕುಸಿಯುತ್ತಿದೆ, ಸರ್ಕಾರಿ ಶಾಲೆಗಳು ಮುಚ್ಚುತ್ತಿವೆ. ದಯಮಾಡಿ ಕಾನೂನು ತೊಡಕನ್ನು ಕೂಡಲೇ ನಿವಾರಿಸಿಕೊಂಡು 13000+ ಶಿಕ್ಷಕರ ನೇಮಕಾತಿಯನ್ನು ಕೂಡಲೇ ಮುಗಿಸಿ ಬಡಮಕ್ಕಳ ಮೂಲಭೂತ ಹಕ್ಕನ್ನು ರಕ್ಷಿಸಿ
@Madhu_Bangarapp ಕಾಯಂ ಶಿಕ್ಷಕರು ನೇಮಕಾತಿ ಆಗಿ ಶಾಲೆಗೆ ಹೊರಡಲು ತಯಾರಾಗಿದ್ದರು ಅವರಿಗೆ ನೇಮಕಾತಿ ಆದೇಶ ಕೊಡದೆ ವಿಳಂಬ ನೀತಿ ���ನುಸರಿಸಿ ನೀವು ಅತಿಥಿ ಶಿಕ್ಷಕರ ಮೊರೆ ಹೋಗುತ್ತಿರುವುದು ಶೋಚನೀಯ