Official tweeter handle of State NSS Cell, Government of Karnataka
ರಾ.ಸೇ.ಯೋ. ಕೋಶ, ಯುವ ಸಬಲೀಕರಣ & ಕ್ರೀಡಾ ಇಲಾಖೆ, ಕರ್ನಾಟಕ ಸರ್ಕಾರದ ಅಧಿಕೃತ ಟ್ವಿಟ್ಟರ್ ಸಾಮಾಜಿಕ ಜಾಲತಾಣ
ಈ ಕಾರ್ಯಕ್ರಮದಲ್ಲಿ ಮೊದಲ ಬಾರಿಗೆ ಮತದಾನ ಮಾಡುತ್ತಿರುವ 5000 ಕ್ಕೂ ಹೆಚ್ಚು ಕಾಲೇಜು ವಿದ್ಯಾರ್ಥಿಗಳು, ಸ್ವಯಂ ಸೇವಕ/ಸೇವಕಿಯರು ಹಾಗೂ ಬೆಂಗಳೂರಿನ ಹಲವು ಅಪಾರ್ಟ್ಮೆಂಟ್ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಟನೆಗಳ ಸದಸ್ಯರು ಭಾಗವಹಿಸಿದ್ದರು.
3/3
ದಿನಾ೦ಕ:29.04.2023ರ ಇಂದು ರಾಜ್ಯ ಎನ್. ಎಸ್. ಎಸ್. ಕೋಶ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಬೃಹತ್ ಬೆಂಗಳೂರು ನಗರ ಪಾಲಿಕೆ, ಹಾಗೂ ಮತದಾರರ ಸಾಕ್ಷರತಾ ಕ್ಲಬ್ ಇವರ ಸಹಯೋಗದೊಂದಿಗೆ ಸಾರ್ವತ್ರಿಕ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ’ಮತದಾನ ಜಾಗೃತಿ ಜಾಥಾ-2023’ ಕಾರ್ಯಕ್ರಮವನ್ನು ಆಯೋಜಿಸಲಾಯಿತು (1/3)
@_NSSIndia@YASMinistry
ಈ ಕಾರ್ಯಕ್ರಮವನ್ನು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳಾದ ಡಾ. ಶಾಲಿನಿ ರಜನೀಶ್ ಭಾ.ಆ.ಸೇ., ಜಿಲ್ಲಾ ಚುನಾವಣಾಧಿಕಾರಿ ಹಾಗೂ ಬಿಬಿಎಂಪಿ ಮುಖ್ಯ ಆಯುಕ್ತರಾದ ಶ್ರೀ ತುಷಾರ್ ಗಿರಿ ನಾಥ್ ಅವರು ಉದ್ಘಾಟಿಸಿದರು. 2/3
Ministry of Youth Affairs and Sports, Government of India, Department of Youth Empow. and Sports, GoK., State NSS Cell, GoK.,& NYKS, K'taka will organize the "National Level Yuva Janotsava Program-2023" from 12th January to 16th January 2023 as part of AZAM at Hubli-Dharwad. 1/2
ಈ ಕಾರ್ಯಕ್ರಮದ ಹೆಚ್ಚಿನ ಪ್ರಚಾರಕ್ಕಾಗಿ #NYF2023HUBBALI ಅಭಿಯಾನವನ್ನು ಪ್ರಾರಂಭಿಸಲಾಗಿದ್ದು,ದೇಶದ ಪ್ರತಿಯೊಬ್ಬ ಯುವಕರು ತಮ್ಮ ಆಲೋಚನೆಗಳು ಮತ್ತು ಸಲಹೆಗಳನ್ನು ಹಂಚಿಕೊಳ್ಳುವುದರ ಮೂಲಕ ದೇಶಾದ್ಯಂತದ ಸ್ವಾಗತಿಸುವ ತಮ್ಮ Videoಗಳನ್ನು ಪೋಸ್ಟ್ ಮಾಡಲು ನಾವು ನಿಮ್ಮನ್ನು ಕೇಳುತ್ತಿದ್ದೇವೆ. @YASMinistry@ianuragthakur@_NSSIndia 2/2
ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ,ಭಾರತ ಸರ್ಕಾರ,ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕರ್ನಾಟಕ ಸರ್ಕಾರ, NSS ಕೋಶ,ಕ.ಸ., ಹಾಗೂ NYKS,ಕರ್ನಾಟಕ, ಸಹಯೋಗದೊಂದಿಗೆ ಸ್ವಾತಂತ್ರ್ಯ ಅಮೃತಮಹೋತ್ಸವದ ಅಂಗವಾಗಿ “National Youth Festival-2023”ವನ್ನು ದಿ:12.01 ರಿಂದ 16.01.2023ರವರೆಗೆ ಹುಬ್ಬಳ್ಳಿ-ಧಾರವಾಡದಲ್ಲಿ ಆಯೋಜಿಸಲಾಗಿದೆ 1/2
October is Breast Cancer Awareness Month.
This year we RISE to ensure every woman has access to the screenings she needs and support she deserves. When we RISE, we Rally in Screening Everyone.
Are you ready to RISE?
@nss_miranda spreading awareness through posters!👍
@YASMinistry
The event was inaugurated by Sri K Srinivas IAS, DC, and District Magistrate, Bengaluru Urban District along with chief guest Sri Prathap Lingaiah, State NSS Officer, GoK., ....and other dignitaries were present
@_NSSIndia@YASMinistry@ianuragthakur@LingaiahPrathap
The State NSS Cell, GoK. in association with the NSS Unit of Seshadripuram college conducted Systematic Voters Education and Electoral Participation (SVEEP) and Inauguration of NSS Activities 2022-23 at College Auditorium of Seshadripuram College, Bengaluru. (1/2)
*Registration Link*: https://t.co/7L7etsCKfK
*Youtube link*
https://t.co/O0Zy8MhXwi
E-Certificate will be provided for all the Registered participants
Regards,
Sri.Prathap Lingaiah
State NSS Officer
Govt of Karnataka
@_NSSIndia@YASMinistry@ianuragthakur@shalinirajnish
Dear Sir/Madam, Students and NSS Volunteers,
Greetings from *State National Service Scheme (NSS) Cell*, Dept. of Youth Empowerment and Sports, Govt of Karnataka, UNDP, Bengaluru City University and Eco Mitra, Seshadripuram College, Benguluru-560020
1/3
We are extremely overwhelmed to invite NSS Vol's and students to the National Level Workshop on “ONLY ONE EARTH” on the Occasion of WORLD ENVIRONMENT DAY.
Inaugurated by Dr.Shalini Rajaneesh. IAS
ACS,GoK
On 06.06.2022 & 07.06.2022 at Seshadripuram Clg, , Blr-560020
2/3
On 04.03.2022 Smt. Sujata Chaturvedi, Secretary of Youth Affairs and Sports, Govt. of India, Hon'ble Minister, YSD, GoK., Dr. @narayanagowdakc Additional Chief Secretary, YSD. GoK., Dr. @shalinirajnish , Released the Nss Karnataka Annual Report was at Vidhan soudha. (1/2)
.