Rome around the Karnataka and Follow us.
Please follow Us, we follow Back To You, #Life Is Colorfull Enjoy it . Before Drain. we repost intresting things on X,
@krishnabgowda ಗ್ರಾಮೀಣ ಭಾಗದಲ್ಲಿ ತಮ್ಮ ಮನೆಗಳಿಗೆ ಇ-ಖಾತ ಮಾಡಿಸಲು ಬಹಳಷ್ಟು ಹಣ ವ್ಯಯವಾಗುತಿದ್ದು, ಅಧಿಕಾರಿಗಳ, ಸರ್ವೇಯರ್ ಗಳ ಜೇಬು ತುಂಬುತ್ತಿರುವುದರ ಬಗ್ಗೆ ತಾವುಗಳು ಕ್ರಮಕೈಗೊಳ್ಳಲು ಕೋರಿದೆ, ಮನೆಯ ಕಂದಾಯ ಪಾವತಿಸಿದ ನಂತರವೂ ಪ್ರತಿಯೊಬ್ಬರಿಗೂ ರಸೀದಿ ಇಲ್ಲದೇ ಹಣ ಪಡೆದುಕೊಳ್ಳುತಿದ್ದಾರೆ, ದಯಮಾಡಿ ಬ��ಜನರನ್ನು ಇದರಿಂದ ಉಳಿಸಿ ಸರ್
@krishnabgowda ಗ್ರಾಮೀಣ ಭಾಗದಲ್ಲಿ ತಮ್ಮ ಮನೆಗಳಿಗೆ ಇ-ಖಾತ ಮಾಡಿಸಲು ಬಹಳಷ್ಟು ಹಣ ವ್ಯಯವಾಗುತಿದ್ದು, ಅಧಿಕಾರಿಗಳ, ಸರ್ವೇಯರ್ ಗಳ ಜೇಬು ತುಂಬುತ್ತಿರುವುದರ ಬಗ್ಗೆ ತಾವುಗಳು ಕ್ರಮಕೈಗೊಳ್ಳಲು ಕೋರಿದೆ, ಮನೆಯ ಕಂದಾಯ ಪಾವತಿಸಿದ ನಂತರವೂ ಪ್ರತಿಯೊಬ್ಬರಿಗೂ ರಸೀದಿ ಇಲ್ಲದೇ ಹಣ ಪಡೆದುಕೊಳ್ಳುತಿದ್ದಾರೆ, ದಯಮಾಡಿ ಬಡಜನರನ್ನು ಇದರಿಂದ ಉಳಿಸಿ ಸರ್
CRPF ನೇಮಕಾತಿಯಲ್ಲಿ ಆಗುತ್ತಿರುವ ಹಿಂದಿ ಹೇರಿಕೆ ಬಗ್ಗೆ 2013 ರ ಟ್ವೀಟ್. ಇದೀಗ ಭಾರತ ಸರಕಾರ ಕನ್ನಡದಲ್ಲೂ ಪರೀಕ್ಷೆಯನ್ನು ನೀಡುತ್ತಿರುವುದು ಒಳ್ಳೆಯ ಬೆಳವಣಿಗೆ.
#CRPF@crpfindia@mepratap@Tejasvi_Surya
@YallappaPs ಇದು ಅವರ ತಂದೆಯವರಲ್ಲ
ವಾರಣಾಸಿಗೆ ಭೇಟಿ ನೀಡಿದಾಗ, ತಮಿಳು ಸಂಘದ ಮುಖ್ಯಸ್ಥರು ಇವರು https://t.co/mTPt92GRvO ಸುಳ್ಳು ಸುದ್ದಿಗಳನ್ನು ಕಡಿಮೆ ಮಾಡಿ, ನೀವು ಮಾಜಿ ಯೋಧರೆಂದು ಹೇಳುತಿದ್ದೀರಿ
@JanataDal_S@siddaramaiah ಕೆಲವರಿಗೆ ೨ತಿಂಗಳು ಸಮಯ, ಮತ್ತೊಬ್ಬರಿಗೆ ೬ತಿಂಗಳು ಸಮಯ, ಮಗದೊಬ್ಬನಿಗೆ ೧ವರ್ಷ ಸಮಯ, ಹೀಗೆ ಹೋದರೆ, ಕಳೆದ ೫ ವೆರ್ಷಗಳಿಂದ ಓದಿದ ಎಷ್ಟೋ ಪ್ರಾಮಾಣಿಕ ಅಭ್ಯರ್ಥಿಗಳ ಭವಿಷ್ಯ ಏನಾಗಬೇಕು? ನೀವೇ ಚಿಂತಿಸಿ.
@JanataDal_S@siddaramaiah ಸಾಗರೋಪಾದಿಯಲ್ಲಿ ಹಲವು ಬದಲಅವಣೆ���ಳು ಆಗುತಿದ್ದು ಉದ್ಯೋಗಗಳ ಮಹಾಪೂರದ ಬಿಸಿಲ ಕುದುರೆಯು ಕಣ್ಣಿಗೆ ಗೋಚರಿಸುತಿದ್ದು, ಅಭ್ಯರ್ಥಿಗಳು ನಿಜವಾದ ಸಾಧಕರಿದ್ದರೆ ಇನ್ನೂ ಅವಕಾಶಗಳಿದ್ದು, ಅವರಿಗೆ ಅವರ ಜ್ನಾನಕ್ಕೆ ಸೂಕ್ತ ನ್ಯಾಯ ಖಂಡಿತ ದೊರಕುವುದು, ಇದು ಅಭಿಪ್ರಾಯ, ಸರ್��ಾರಿ ನೌಕರರ ನೇಮಕಾತಿಯು ರಾಜ್ಯದ ಹಿತದೃಷ್ಟಿ ಹಾಗೂ ಸಮಾಜದ ಅಭಿವೃದ್ದಿಯ ಸಂಕೇತ,
ನನ್ನ ರಾಜ್ಯ ಮತ್ತು ನನ್ನ ದೇಶ ಇಂತಹ ಮಕ್ಕಳಿಂದಲೇ ಮುಂದುವರೆಯಲು ಸಾದ್ಯ
ಕನ್ನಡಮ್ಮನ ಮಕ್ಕಳ ಜಯವಾಗಲಿ
*U K G ವಿದ್ಯಾರ್ಥಿನಿ ಸಂವಿಧಾನದ ಪೀಠಿಕೆಯನ್ನು ನೋಡಿಕೊಳ್ಳದೇ ಹೇಳುತ್ತಿರುವುದು.👏👏*
*ನಿನ್ನನ್ನು ಹೆತ್ತವರು ಭಾಗ್ಯವಂತರು*
*ಕಂದಮ್ಮ 🙏*
Dear Team India,
Your talent and determination through the World Cup was noteworthy. You've played with great spirit and brought immense pride to the nation.
We stand with you today and always.
ಮಡಿಕೇರಿ: ವಿರಾಜಪೇಟೆ ಸಮೀಪದ ನರಿಯಂದಡ ಗ್ರಾಮ ಪಂಚಾಯಿತಿಯ ಕರಡ ಗ್ರಾಮದ ಕೀಮಲೆ ಕಾಡುವಿನಲ್ಲಿ ಮರಿ ಹಾಕಿ
ಜನರ ಗದ್ದಲದಿಂದ ಕಾಡಿನೊಳಗೆ ಹೊರಟಿದ್ದ ತಾಯಿ ಆನೆ ಜತೆ ಮರಿಯಾನೆಯನ್ನು ಸೇರಿಸುವಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಯಶಸ್ವಿಯಾಗಿದ್ದಾರೆ.
#kodagu#madikeri#Elephant