💛❤️
ಇಂದು ಎಲ್ಲರೂ ಸಿಗೋಣ...
ನಿಮ್ಮದು ಒಂದೆರಡು ಹೆಜ್ಜೆ ಇರಲಿ
ಬಿಡುವು ಮಾಡಿಕೊಂಡು ಎಲ್ಲರೂ ಬನ್ನಿ..
ಕನ್ನಡ ಕುಣಿತ....ಕನ್ನಡದ ಹಬ್ಬ..
ಬ್ರಿಗೇಡ್ ರೋಡ್, ವಾರ್ ಮೆಮೋರಿಯಲ್ ಬೆಂಗಳೂರು
ಕಾರ್ಯಕ್ರಮಕ್ಕೆ ಆಗಮಿಸುತ್ತಿರುವ ಖ್ಯಾತ ನಟರಾದ
@SathishNinasam
ಅವರಿಗೆ ಸ್ವಾಗತ...
ಜೈ ಕನ್ನಡಿಗ
ಜೈ ಕರ್ನಾಟಕ...💛❤️
ಅತಿಯಾದ ಮಳೆಯಿಂದಾಗಿ
ಮನೆಗೆ ನೀರು ನುಗ್ಗಿ ಪುಟಾಣಿಯೊಬ್ಬಳ ಪುಸ್ತಕ ನೆನೆದುಹೋಗಿ ಅಳುವ ವಿಡಿಯೋ ಸದ್ದು ಮಾಡಿತ್ತು ಹಾಗಾಗಿ ಇಂದು ನೇರವಾಗಿ ಗದಗ ಜಿಲ್ಲೆಯಲ್ಲಿರೋ ಅನಾಥ ಆಗಿರೋ ಆಕೆಯ ಮನೆಗೆ ಭೇಟಿಕೊಟ್ಟು ಪುಸ್ತಕಗಳು,ಶಾಲಾ ಸಮವಸ್ತ್ರ,ಬಟ್ಟೆ,ಶೂ ಹಾಗೂ ಐದಾರು ತಿಂಗಳಿಗೆ ಆಗುವಷ್ಟು ದಿನಸಿ ಖರೀದಿ ಮಾಡಿಕೊಟ್ಟು ಸಹಾಯ ಮಾಡಿ ದೈರ್ಯ ತುಂಬಿದೆವು.
ಅಭಿವೃದ್ಧಿ ಬಿಟ್ಟು 24 ಗಂಟೆ ಬರೀ ಜಾತಿ ಧರ್�� ಅಂತ ಆಡೋದು.. ತಮ್ಮ ಕ್ಷೇತ್ರಗಳಲ್ಲಿ ಇದ್ದು ಬರಬೇಕಾದ ಪಾಲು ಕೇಳಿ ಕ್ಷೇತ್ರ ಅಭಿವೃದ್ಧಿ ಪಡಿಸೋದು ಬಿಟ್ಟು
ಬರೀ ಬೆಂಗಳೂರಲ್ಲಿ ಕೂತು ಈಗ ರಾಜ್ಯ ಒಡೆಯೋ ಮಾತು😡
ಉತ್ತರದ ದೊಡ್ಡ ರಾಜ್ಯಗಳನ್ನ ಒಡೆಯದೆ ದಕ್ಶಿಣವನ್ನ ಚಿಕ್ಕ ಚಿಕ್ಕ ರಾಜ್ಯಗಳಾಗಿ ಮಾಡಿ ದಕ್ಶಿಣದವರ ಶಕ್ತಿ ಕುಗ್ಗಿಸುವ ಕುತಂತ್ರ ಇದು.
ಚಂದನವನದ ತೂಗುದೀಪ, ಕನ್ನಡಿಗರ ನೆಚ್ಚಿನ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು💐💛❤️
ತಾಯಿ ಚಾಮುಂಡೇಶ್ವರಿ ತಮಗೆ ದೀರ್ಘಾಯುಷ್ಯ, ಉತ್ತಮ ಆರೋಗ್ಯ ನೀಡಿ ಹರಸಲಿ, ಕನ್ನಡಾಂಬೆಯ ಕಲಾಸೇವೆಯಲ್ಲಿ ಇನಷ್ಟು ಯಶಸ್ಸು, ಕೀರ್ತಿ ತಮ್ಮದಾಗಲಿ ಎಂದು ಹಾರೈಸುವೆ.🤗😊