ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜಿಸಿದ್ದ ಡಾ. ಮುಖ್ಯಮಂತ್ರಿ ಚಂದ್ರು ಅವರ ‘ಮುಖ್ಯಮಂತ್ರಿ’ ನಾಟಕ ಪ್ರದರ್ಶನಕ್ಕೆ ಚಾಲನೆ ನೀಡಲಾಯಿತು.
ಕನ್ನಡ ರಂಗಭೂಮಿಯ ಶ್ರೇಷ್ಠ ಕೃತಿಗಳಲ್ಲೊಂದಾದ ‘ಮುಖ್ಯಮಂತ್ರಿ’ ನಾಟಕವು ಸಾಮಾಜಿಕ ಮತ್ತು ರಾಜಕೀಯ ಬದುಕಿನ ಹಲವು ಆಯಾಮಗಳನ್ನು ಕಲಾತ್ಮಕವಾಗಿ ತೆರೆದಿಟ್ಟಿದೆ. ರಂಗಭೂಮಿಯ ಈ ಪರಂಪರೆ ಮುಂದಿನ ಪೀಳಿಗೆಗೂ ತಲುಪಲಿ ಎಂದು ಆಶಿಸುತ್ತೇನೆ.
ಈ ವೇಳೆ ನಿಕಟಪೂರ್ವ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷರಾದ ಶ್ರೀ ಹೆಚ್.ಎಂ ರೇವಣ್ಣ, ಕೇಂದ್ರ ಸಚಿವರಾದ ಶ್ರೀ ವಿ. ಸೋಮಣ್ಣ, ಚಲನಚಿತ್ರ ನಟ ಶ್ರೀ ರವಿಚಂದ್ರನ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ಕೋಲಾರ ಜಿಲ್ಲೆಯ ಬೇತಮಂಗಲದಲ್ಲಿರುವ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯಕ್ಕೆ ಇಂದು ಭೇಟಿ ನೀಡಿ, ವಿದ್ಯಾರ್ಥಿನಿಯರಿಗೆ ನೀಡಲಾಗುತ್ತಿರುವ ಆಹಾರದ ಗುಣಮಟ್ಟ, ಸ್ವಚ್ಛತೆ ಹಾಗೂ ಅವರ ಕಲಿಕೆಯ ಕುರಿತು ಪರಿಶೀಲನೆ ನಡೆಸಲಾಯಿತು.
#SocialWelfare#StudentHostel#KHMuniyappa
ದೇಶದ ಆಧುನಿಕ ಆರ್ಥಿಕತೆಯ ಪಿತಾಮಹ ಡಾ ಮನ್ಮೋಹನ್ ಸಿಂಗ್!!
ಡಾ ಮನ್ಮೋಹನ್ ಸಿಂಗ್ರವರ ಶ್ರೇಷ್ಠತೆಯ ಬಗ್ಗೆ, ಅವರ ಸಾಧನೆಗಳ ಬಗ್ಗೆ ಕೆಪಿಸಿಸಿ ಕಾರ್ಯಾಧ್ಯಕ್ಷರಾದ ರಾಜ್ಯಸಭಾ ಸಂಸದ ಶ್ರೀ @GCC_MP ರವರು ಅತ್ಯುತ್ತಮವಾಗಿ ತಿಳಿಸಿದ್ದಾರೆ.
ತಪ್ಪದೇ ನೋಡಿ!
#ManmohanSingh#revolution
The BJP is protecting the Election Commissioner, but more importantly, it is protecting its leadership.
If an Election Commissioner is committing such a serious crime against democracy, it is practically impossible that he is doing it without the full support of the leadership.
: Congress General Secretary & Wayanad MP Smt. @priyankagandhi ji
📍Kerala
On the birth anniversary of former Prime Minister Dr. Manmohan Singh, CPP Chairperson Smt. Sonia Gandhi ji and Leader of Opposition Shri Rahul Gandhi paid floral tributes in New Delhi.
📍 New Delhi
ಮಾಜಿ ಪ್ರಧಾನಮಂತ್ರಿ, ಖ್ಯಾತ ಅರ್ಥಶಾಸ್ತ್ರಜ್ಞ ಹಾಗೂ ಹಿರಿಯ ಮುತ್ಸದ್ದಿ ಡಾ. ಮನಮೋಹನ್ ಸಿಂಗ್ ಅವರ ಜನ್ಮದಿನದಂದು ಗೌರವಪೂರ್ವಕ ಸ್ಮರಣೆಗಳು.
ಅವರೊಂದಿಗೆ ಸಾರ್ವಜನಿಕ ಜೀವನದಲ್ಲಿ ಕಾರ್ಯನಿರ್ವಹಿಸಿದ ನೆನಪುಗಳು ಎಂದಿಗೂ ಮರೆಯಲಾಗದು.
#DrManmohanSingh#KHMuniyappa
ಅರಮನೆ ಮೈದಾನದ ತ್ರಿಪುರವಾಸಿನಿಯಲ್ಲಿ ಆಯೋಜಿಸಿದ್ದ ಪೌರ ಕಾರ್ಮಿಕರ ದಿನಾಚರಣೆ–2026ರ ‘ಸ್ವಚ್ಛತಾ ಯೋಧರಿಗೆ ನಲ್ಮೆಯ ನಮನ’ ಕಾರ್ಯಕ್ರಮದಲ್ಲಿ ಮಾನ್ಯ ಮುಖ್ಯಮಂತ್ರಿ ಶ್ರೀ ಡಿ.ಕೆ. ಶಿವಕುಮಾರ್ ಅವರೊಂದಿಗೆ ಭಾಗವಹಿಸಿ, ನಾಡಿನ ಸ್ವಚ್ಛತೆಗಾಗಿ ಶ್ರಮಿಸುತ್ತಿರುವ ಪೌರ ಕಾರ್ಮಿಕರಿಗೆ ಗೌರವ ನಮನ ಸಲ್ಲಿಸಲಾಯಿತು.
#PouraKarmikara
ಅಭಿವೃದ್ಧಿಯತ್ತ ಕರಾವಳಿ 🌊
ಮಂಗಳೂರಿನ ಐತಿಹಾಸಿಕ ಸಚಿವ ಸಂಪುಟ ಸಭೆಯಲ್ಲಿ ₹32,611 ಕೋಟಿ ಮೊತ್ತದ ಯೋಜನೆಗಳಿಗೆ ಅನುಮೋದನೆ. ತುಳು ಭಾಷೆಗೆ ಎರಡನೇ ಹೆಚ್ಚುವರಿ ಆಡಳಿತ ಭಾಷೆಯ ಮಾನ್ಯತೆ.
ಕರಾವಳಿ ಅಭಿವೃದ್ಧಿಗೆ ಸರ್ಕಾರ ಬದ್ಧ.
#CabinetInMangaluru
⦿ Anti-incumbency सबसे बड़ी राजनीतिक ताकत है, लेकिन ये मोदी-शाह पर असर नहीं करती। इसका कारण दो इलेक्शन कमिश्नर्स ने दे दिया है
⦿ नरेंद्र मोदी और ज्ञानेश कुमार हिंदुस्तान के वोटिंग सिस्टम को खत्म करेंगे तो कांग्रेस और विपक्ष खामोश नहीं बैठेगा
⦿ देश जान चुका है कि उनका वोट Destroy कर दिया गया है। ये साजिश रचने वालों को हम सब जानते हैं
⦿ 2024 का लोकसभा चुनाव Fake था। इसके साथ ही विधानसभा चुनाव भी फर्जी थे
⦿ ज्ञानेश कुमार अपना गुनाह कुबूल करें और 'वोट चोरी' के गवाह बन जाएं
: 'वोट चोरी' के मुद्दे पर नेता विपक्ष श्री @RahulGandhi की पूरी प्रेस वार्ता 👇
मैं तीन साल से वोट चोरी का पर्दाफ़ाश करता आ रहा हूँ। अब चुनाव आयुक्त खुद इसे स्वीकार कर सच्चाई उजागर कर रहे हैं।
ज्ञानेश कुमार ने देशद्रोह किया है। वो अभी इस्तीफ़ा दें और approver बन जाएं।
वोट चोरी की साज़िश में नरेंद्र मोदी और अमित शाह की पूरी जांच होगी।
ಇಂದು ಸಿರಿಗೆರೆಯಲ್ಲಿ ನಡೆದ ಲಿಂಗೈಕ್ಯ ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರ 35ನೇ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಭಾಗವಹಿಸಿ, ಪೂಜ್ಯರ ಪಾವನ ಸ್ಮರಣೆಗೆ ಗೌರವ ನಮನ ಸಲ್ಲಿಸಿದೆ.
ಈ ಸಂದರ್ಭದಲ್ಲಿ ಶ್ರೀ ತರಳಬಾಳು ಜಗದ್ಗುರು ಶ್ರೀ 1108 ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರ ಆಶೀರ್ವಾದ ಪಡೆದೆ.
“ರಾಜ್ಯದ ಎಲ್ಲಾ ರೈತರು ಸಾಲ ಮಾಡಿ ಬೆಳೆ ಹಾಕಿರುವುದರಿಂದ, ಸರ್ಕಾರ ಮೋಡ ಬಿತ್ತನೆ ಮಾಡುತ್ತಿದೆ. ಇದರಿಂದ ಕೆಲವೆಡೆ ಮಳೆಯಾದರೆ, ಕೆಲವೆಡೆ ಮಳೆಯಾಗಿಲ್ಲ. ನಮಗೆ 224 ಕ್ಷೇತ್ರಗಳೂ ಒಂದೇ.”
- ಸನ್ಮಾನ್ಯ ಮುಖ್ಯಮಂತ್ರಿ ಶ್ರೀ @DKShivakumar
ಡಾ. ಬಿ.ಆರ್. ಅಂಬೇಡ್ಕರ್ ಅವರ ಅನುಯಾಯಿಗಳಿಗೆ ವಿಶೇಷ ಅವಕಾಶ
ನಾಗಪುರದ ದೀಕ್ಷಾಭೂಮಿಗೆ ಭೇಟಿ ನೀಡಲು ಅರ್ಹ ಯಾತ್ರಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
📅 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಅಕ್ಟೋಬರ್ 9, 2026
📲 ಅರ್ಜಿ ಸಲ್ಲಿಸಲು ಪೋಸ್ಟರ್ನಲ್ಲಿರುವ QR ಕೋಡ್ ಸ್ಕ್ಯಾನ್ ಮಾಡಿ.