ಶಿಶುಗೀತೆಗಳ ಮೂಲಕ ಮಕ್ಕಳ ಬಾಲ್ಯಕ್ಕೆ ಬಣ್ಣ ತುಂಬಿದ ಶ್ರೇಷ್ಠ ಸಾಹಿತಿ, ರತ್ನನ ಪದಗಳು ಸೇರಿದಂತೆ ಅನೇಕ ಸೃಜನಶೀಲ ಕೃತಿಗಳನ್ನು ಕನ್ನಡ ಸಾಹಿತ್ಯಕ್ಕೆ ನೀಡಿದ ಡಾ. ಜಿ. ಪಿ. ರಾಜರತ್ನಂ ಅವರ ಜನ್ಮದಿನದಂದು ನನ್ನ ಅನಂತ ನಮನಗಳು.
ರಾಷ್ಟ್ರೀಯ ವಕೀಲರ ದಿನ
ಸಂವಿಧಾನ ರಚನಾ ಸಮಿತಿ ಅಧ್ಯಕ್ಷರು, ದೇಶದ ಪ್ರಥಮ ರಾಷ್ಟ್ರಪತಿಗಳು ಹಾಗೂ ಖ್ಯಾತ
ವಕೀಲರಾದ ಡಾ. ಬಾಬು ರಾಜೇಂದ್ರ ಪ್ರಸಾದ್ ಅವರ ಜನ್ಮದಿನದಂದು ಆಚರಿಸಲಾಗುವ ವಕೀಲರ ದಿನದ ಶುಭಾಶಯಗಳು.
ವಿಶ್ವ ಏಡ್ಸ್ ದಿನಾಚರಣೆ
ಅಸುರಕ್ಷಿತ ಲೈಂಗಿಕ ಸಂಪರ್ಕ, ಸುರಕ್ಷಿತವಲ್ಲದ ಚುಚ್ಚುಮದ್ದು, ಸೋಂಕು ರಕ್ತ, ಗರ್ಭಾವಸ್ಥೆಯ ಸಮಯದಲ್ಲಿ ತಾಯಿಯಿಂದ ಮಗುವಿಗೆ ಹರಡುವ ರೋಗವಾಗಿದ್ದು, ಏಡ್ಸ್ ರೋಗದ ಕುರಿತು ನಾವೆಲ್ಲರೂ ಜಾಗೃತಿ ಮೂಡಿಸಲು ಶ್ರಮಿಸೋಣ.