ಸರಳ ಸಜ್ಜನಿಕೆಯ ಪ್ರತೀಕ , ಕೋಟ್ಯಾಂತರ ಭಾರತೀಯರ ಬಾಳಿನದೀಪ, ಸಹೃದಯಿ. ಕರುಣಾಮಯಿ ರತನ್ ಟಾಟಾ, ನಿಮ್ಮ ಅಗಲಿಕೆಯ ನೋವು ಸಹಿಸಲಾ���ದು 💔
ನೀವೆಂದಿಗೂ ಅಮರ
#RatanTata
Miss you Legend
ಜಗತ್ತು ಕಂಡ ಅಪ್ರತಿಮ ದೇಶಪ್ರೇಮಿ ರತನ್ ಟಾಟಾ❤.
ನಿಮ್ಮ ಅಗಲುವಿಕೆಯು ದೇಶಕ್ಕೆ ಅತೀ ದೊಡ್ಡ ಆಘಾತ ತಂದಿದೆ 💔 ಎಂದಿಗೂ ನಿಮ್ಮನ್ನು ಮರೆಯಲು ಸಾಧ್ಯವಿಲ್ಲ. ಓಂ ಶಾಂತಿ 😞😥
@RNTata2000@TataMotors