ನಮಗೆ ಅಸಾಧ್ಯವಾದುದು ಯಾವುದೂ ಇಲ್ಲ
2019 - ಹಿಂದಿ ದಿವಸ್ ನಲ್ಲಿ ಅಮಿತ್ ಷಾ : ಒಂದು ದೇಶ, ಒಂದು ಭಾಷೆ
2021 - ಹಿಂದಿ ದಿವಸ್ ನಲ್ಲಿ ಅಮಿತ್ ಷಾ : ಪ್ರಾದೇಶಿಕ ಭಾಷೆಗಳಿಗೆ ಒತ್ತು ಕೊಡಿ. ಹಿಂದಿ ಒಂದು ಭಾಷೆಯಷ್ಟೆ. ಹಿಂದಿ ಬೇರೆ ಭಾಷೆಗಳಿಗಿಂತ ಭಿನ್ನವಲ್ಲ. ಹಿಂದಿ ಎಲ್ಲಾ ಪ್ರಾದೇಶಿಕ ಭಾಷೆಗಳ ಸಹೋದರಿಯಷ್ಟೆ..
#StopHindiImposition