Schems for ULB's and CC. ತಂತ್ರಾಂಶವನ್ನು FBAS ಮತ್ತು E Procurement ತಂತ್ರಾಂಶಗಳೊಂದಿಗೆ ಕಾರ್ಯ ನಿರ್ವಹಿಸುತ್ತಿರುವ ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳ ಸಂಬಂಧಪಟ್ಟ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಕರ್ನಾಟಕ ಮುನಿಸಿಪಲ್ ಡೇಟಾ ಸೊಸೈಟಿ ವತಿಯಿಂದ ತರಬೇತಿಯನ್ನು ಆಯೋಜಿಸಲಾಯಿತು.
ವ್ಯಾಪಾರ್ ಅಪ್ಲಿಕೇಶನ್ನಲ್ಲಿ, ನಾಗರಿಕರು ವ್ಯಾಪಾರ ಚಟುವಟಿಕೆಗಳಿಗಾಗಿ ವ್ಯಾಪಾರ ಪರವಾನಗಿಗಳಿಗಾಗಿ ವಿನಂತಿಯನ್ನು ಸಲ್ಲಿಸಬಹುದು. ವ್ಯಾಪಾರ್ ಅಪ್ಲಿಕೇಶನ್ DSC ಪ್ರಮಾಣೀಕೃತ ವ್ಯಾಪಾರ ಪರವಾನಗಿಗಳನ್ನು ಕೆಳಗಿನ ಲಿಂಕ್ ಅನ್ನು ಬಳಸಿಕೊಂಡು ನಾಗರಿಕರು ಪರವಾನಗಿಗಳನ್ನು ಡೌನ್ಲೋಡ್ ಮಾಡಬಹುದು.
https://t.co/OoUE8Cm9SH
In Vyapar Application, Citizen can submit request for Trade Licenses for the trade activities. Vyapar Application will issue DSC certified trade Licenses. Citizen can download digitally approved Trade Licenses by using the below link.
https://t.co/OoUE8Cm9SH
ಇ-ಸ್ವೀಕೃತಿ ಅಪ್ಲಿಕೇಶನ್ ಮೂಲಕ ನಾಗರೀಕರು ಚಲನ್ಗಳನ್ನು ರಚಿಸುವ ಮೂಲಕ ನಗರ ಸ್ಥಳೀಯ ಸಂಸ್ಥೆಗಳ ತೆರಿಗೆಗಳು ಮತ್ತು ಶುಲ್ಕಗಳನ್ನು ವಿವಿಧ ಆನ್ಲೈನ್ ಮತ್ತು ಆಫ್ಲೈನ್ ಪಾವತಿ ವಿಧಾನಗಳ ಮೂಲಕ ಈ ಕೆಳಗಿನ ಲಿಂಕ್ ಅನ್ನು ಬಳಸಿ ಪಾವತಿಸಬಹುದು
https://t.co/0NoibRshEm
e-Sweekruthi Application enables citizens to pay taxes and fees of urban local bodies though various online and offline payment modes by generating challans using the below link
https://t.co/0NoibRshEm
ನಾಗರೀಕರು ನಿರ್ಮಾಣ-2 ತಂತ್ರಾಂಶದಲ್ಲಿ ಕಟ್ಟಡ ಪರವಾ���ಿಗೆ ಮತ್ತು ಸ್ವಾಧೀನಾನುಭವ ಪ್ರಮಾಣ ಪತ್ರ ಕೋರಿ ಅರ್ಜಿಯನ್ನು ಸಲ್ಲಿಸಬಹುದಾಗಿರುತ್ತದೆ. ನಾಗರೀಕರು ಡಿಜಿಟಲ್ ಅನುಮೋದಿತ ಕಟ್ಟಡ ಪರವಾನಿಗೆ ಮತ್ತು ಸ್ವಾಧೀನಾನುಭವ ಪ್ರಮಾಣ ಪತ್ರವನ್ನು ಕೆಳಗಿನ ಲಿಂಕ್ ಬಳಸಿ ಡೌನಲೋಡ್ ಮಾಡಬಹುದಾಗಿರುತ್ತದೆ.
https://t.co/RJZYYKZfdC
By Using Nirman-2 application, Citizens can submit request for Building License and Occupancy Certificate. Citizen can download digitally approved Building License and Occupancy certificate from the Nirman-2 application by using the below link.
https://t.co/RJZYYKZfdC
ಆಸ್ತಿ ತೆರಿಗ�� ಲೆಕ್ಕಾಚಾರ ತಂತ್ರಾಂಶವು ಸಾರ್ವಜನಿಕರಿಗೆ ಆಸ್ತಿ ಮಾಹಿತಿಯನ್ನು ದಾಖಲಿಸಿ ಆಸ್ತಿ ತೆರಿಗೆ ಲೆಕ್ಕಾಚಾರ ಮಾಡಲು ಅವಕಾಶಕಲ್ಪಿಸಿದೆ. ಸಾರ್ವಜನಿಕರು ಕೆಳಗಿನ ಲಿಂಕ್ ಬಳಸಿ ಆಸ್ತಿ ತೆರಿಗೆಯನ್ನು ಆನ್ಲೈನ್ ಮೂಲಕ ಅಥವ ಆಫ್ಲೈನ್ ಮೂಲಕ ಪಾವತಿಸ ಬಹುದಾಗಿರುತ್ತದೆ.
https://t.co/a9BdvCtxJ8
Property Tax Calculator application enables citizens to enter property details and calculate property tax. Citizens can make property tax payments through Online or Offline mode by using the below link.
https://t.co/7ZlNAKWg04
Urban Local Bodies (ULBs) in Karnataka are digitizing properties and issuing digitally approved Form-3/2 for the citizens. Citizen can submit request for property registration and view their property details in eAasthi application using the below link.
https://t.co/BWMtmqZYf0
ಕರ್ನಾಟಕ ರಾಜ್ಯದ ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳು ಇ-ಆಸ್ತಿ ತಂತ್ರಾಂಶದಲ್ಲಿ ಆಸ್ತಿಗಳನ್ನು ಗಣಕೀಕರಣಗೊಳಿಸಿ ಡಿಜಿಟ��್ ಅನುಮೋದನೆಯಾದ ನಮೂನೆ-3/2 ಅನ್ನು ಸೃಜನೆ ಮಾಡುತ್ತಿವೆ. ನಾಗರೀಕರು ಆಸ್ತಿಗಳನ್ನು ಇ-ಆಸ್ತಿ ತಂತ್ರಾಂಶದಲ್ಲಿ ದಾಖಲಿಸಲು ಮತ್ತು ಆಸ್ತಿ ವಿವರಗಳನ್ನು ಕೆಳಗಿನ ಲಿಂಕ್ ಬಳಸಿ ವೀಕ್ಷಿಸಬಹುದು.
https://t.co/BWMtmqZYf0