@PriyankKharge ಕಾಂಗ್ರೆಸ್ ಅಡಳಿತದಲ್ಲಿ ಹುಟ್ಟಿದ ಕಾಶ್ಮೀರ ಸಮಸ್ಯೆ, ನಕ್ಸಲೈಟ್ ಸಮಸ್ಯೆ ಇವೆಲ್ಲವನ್ನೂ ಬುಡ ಸಮೇತ ಕಿತ್ತಕಿದ ಮೋದಿ ಜೀ ಗೆ ಈ ಜಿರಳೆಗಳು ಯಾವ ಲೆಕ್ಕ ಅಷ್ಟಕ್ಕೂ ಒಬ್ಬ ಗೃಹ ಸಚಿವನಾಗಿ ಪೋಲೀಸ್ ಇಲಾಖೆಯ ಕೆಲಸವನ್ನು ವೈರಲ್ ವಿಡಿಯೋ ಹಂಚುವುದು ತಪ್ಪಲ್ಲವೇ, ನಿಮ್ಮ ಅಡಳಿತದಲ್ಲಿ ರಾಜ್ಯದಲ್ಲಿ ರೈತರಿಗಾದ ಲಾಠಿಚಾರ್ಜ್ ವಿಡಿಯೋ ಹಂಚಿ..
ಕೇರಳದ ವಯನಾಡಿನಲ್ಲಿ ಗುಡ್ಡೆ ಕುಸಿತ ಸ್ಥಳದಲ್ಲಿ ರಕ್ಷಣೆಯಲ್ಲಿ ನಿರತರಾಗಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯಕರ್ತರು, ಸಂಘವನ್ನು ಧೂಷೀಸುವವರು @PriyankKharge ಬೆಚ್ಚಗಿನ ಕಂಬಳಿಯ ಒಳಗೆ ಇರುವರೇ..?