#ಕೊಡಗು_ಆಕ್ಷನ್_ಟೀಮ್ ವತಿಯಿಂದ #ನಾಪೋಕ್ಲು ಕೊರೋನಾ ವಾರಿ���ರ್ಸ್ ಗೆ ಮಾಸ್ಕ್ ವಿತರಣೆ ಮಾಡುವ ಮೂಲಕ ಕೊರೋನಾ ಜಾಗೃತಿ ಹಾಗೂ ವಿಕೋಪಕ್ಕೆ ಸಹಾಯ ಸಹಕಾರ ನೀಡುವ ಭರವಸೆಯೊಂದಿಗೆ ನಮ್ಮ ಒಕ್ಕೂಟವನ್ನು ಪರಿಚಯ ಮಾಡಲಾಯಿತು.
#ಕೊಡಗು_ಆಕ್ಷನ್_ಟೀಮ್ ವತಿಯಿಂದ #ನಾಪೋಕ್ಲು ಕಂದಾಯ ಇಲಾಖೆ ಅಧಿಕಾರಿಗಳಿಗೆ ಮಾಸ್ಕ್ ವಿ��ರಣೆ ಮಾಡುವ ಮೂಲಕ ಕೊರೋನಾ ಜಾಗೃತಿ ಹಾಗೂ ವಿಕೋಪಕ್ಕೆ ಸಹಾಯ ಸಹಕಾರ ನೀಡುವ ಭರವಸೆಯೊಂದಿಗೆ ನಮ್ಮ ಒಕ್ಕೂಟವನ್ನು ಪರಿಚಯ ಮಾಡಲಾಯಿತು.
#ಕೊಡಗು_ಆಕ್ಷನ್_ಟೀಂ �� ಸದಸ್ಯರು ಇಂದು #ಕೊಡಗು ಜಿಲ್ಲೆಯ ಜಿಲ್ಲಾಧಿಕಾರಿ #ಅನ್ನೀಸ್_ಕಣ್ಮಣಿ_ಜಾಯ್ ಭೇಟಿ ಮಾಡಿ ಸ್ವಯಂ ಸೇವಕರ ಅವಶ್ಯಕತೆ ಇದ್ದರೆ ನಮ್ಮನ್ನು ಸಂಪರ್ಕಿಸಲು ಮನವಿ ಮಾಡಿಕೊಳ್ಳಲಾಯಿತು. @DCKodagu
#ಕೊಡಗು ಜಿಲ್ಲೆಯ ಪೊಲೀಸ್ ವರ��ಷ್ಠಾಧಿಕಾರಿ #ಕ್ಷಮಾ_ಮಿಶ್ರಾ ಅವರೊಂದಿಗೆ ಮಾತುಕತೆ ನಡೆಸಿ #ಕೊಡಗು_ಆಕ್ಷನ್_ಟೀಂನ ಉದ್ದೇಶದ ಬಗ್ಗೆ ಮಾಹಿತಿ ನೀಡಲಾಯಿತು.ಅವರೊಂದಿಗೆ ತುರ್ತು ಸಂದರ್ಭದಲ್ಲಿ ಕೈಜೋಡಿಸುವ ಭರವಸೆಯನ್ನು ಕೊಡಗು ಆಕ್ಷನ್ ಟೀಂ ನ ಪರವಾಗಿ ನೀಡಿದೆವು. @KodaguSp
#ಕೊಡಗು_ಆಕ್ಷನ್_ಟೀಂ ನ ಸದಸ್ಯರು ಇಂದು #ವಿರಾಜಪೇಟೆ ತಾಲ್ಲೂಕಿನ #ತಹಶೀಲ್ದಾರ್_ಶ್ರೀ_ನಂದೀಶ್ ಸರ್ (#ಕೆಎಎಸ್) ಅವರನ್ನು ಭೇಟಿಯಾಗಿ ಪ್ರಕೃತಿ ವಿಕೋಪದ ಸಂದರ್ಭದಲ್ಲಿ ಮತ್ತು ಯಾವುದೇ ಸಂದರ್ಭದಲ್ಲಿ ಸ್ವಯಂ ಸೇವಕರ ಅವಶ್ಯಕತೆ ಇದ್ದರೆ ನಮ್ಮನ್ನು ಸಂಪರ್ಕಿಸಲು ಮನವಿ ಮಾಡಿಕೊಳ್ಳಲಾಯಿತು.
#ವಿರಾಜಪೇಟೆಯ#ಬೇಟೋಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ #ಹೆಗ್ಗಳದ#ಶ್ರೀಜಿತ್ ಮನೆಗೆ ಭೇಟಿ ನೀಡಿ ಅಗತ್ಯ ಆಹಾರ ಸಾಮಗ್ರಿಗಳನ್ನು ನೀಡಿ ಅವರ ನೋವ���್ನು ಕೇಳಿ ಮುಂದಿನ ದಿನಗಳಲ್ಲಿ ಸಹಾಯ ಮಾಡೋದಾಗಿಯೂ ಹೇಳಿರುತ್ತಾರೆ.ಶ್ರೀಜಿತ್ 4ವರ್ಷಗಳ ಹಿಂದೆ ವಾಹನ ಅಪಘಾತದಲ್ಲಿ ಬಹು ಅಂಗಾಗ ವೈಫಲ್ಯಗಳನ್ನು ಕಳೆದುಕೊಂಡು ಹಾಸಿಗೆ ಹಿಡಿದಿರುತ್ತಾರೆ.
#ಕೊಡಗು_ಆಕ್ಷನ್_ಟೀಂ ಸದಸ್ಯರು #ವಿರಾಜಪೇಟೆಯ ಖ್ಯಾತ ವಕೀಲರಾದಂತಹ #ಕೃಷ್ಣ_ಶೆಟ್ಟಿ ಅವರಿಗೆ ಮಾಸ್ಕ್ ಕೊಡುವ ಮೂಲಕ ಕೊಡಗು ಆಕ್ಷನ್ ಟೀಂಗೆ ಬರಮಾಡಿಕೊಂಡರು . ಕೃಷ್ಣಶೆಟ್ಟಿ ವಕೀಲರಿಗೆ ಕೊಡಗು ಆಕ್ಷನ್ ಟೀಂ ವತಿಯಿಂದ ಸುಸ್ವಾಗತ 💐💐💐