ಸರ್ವರಿಗೂ 138ನೇ ಕಾಂಗ್ರೆಸ್ ಸಂಸ್ಥಾಪನಾ ದಿನಾಚರಣೆಯ ಶುಭಾಶಯಗಳು
ಸ್ವಾತಂತ್ರ್ಯ ಚಳುವಳ��ಯಲ್ಲಿ ಮಹತ್ತರ ಪಾತ್ರವಹಿಸಿ, ಸ್ವಾತಂತ್ರ್ಯಾ ನಂತರ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಟ್ಟು ದೇಶದ ಎಲ್ಲಾ ವರ್ಗದ ಜನರಿಗೆ ಸಮಾನ ಅವಕಾಶ ನೀಡಿ ದೇಶದ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸಿದ ಪಕ್ಷ ನಮ್ಮ ಕಾಂಗ್ರೆಸ್ ಪಕ್ಷ.
#CongressFoundationDay
ನಾಡಿನ ಸಮಸ್ತ ಜನತೆಗೆ ಈದ್-ಮಿಲಾದ್ ಹಬ್ಬದ ಹಾರ್ದಿಕ ಶುಭಾಶ��ಗಳು.
ಸೌಹಾರ್ದತೆಯ ಪ್ರತೀಕವಾದ ಪವಿತ್ರ ಈದ್ - ಮಿಲಾದ್ ಹಬ್ಬವು ನಾಡಿನೆಲ್ಲೆಡೆ ಸುಖ, ಶಾಂತಿ ಹಾಗೂ ಸಮೃದ್ಧಿಯನ್ನು ತರಲಿ ಎಂದು ಹಾರೈಸುತ್ತೇನೆ.
#miladunnabi2022 #Milad_Un_Nabi
ಚಿತ್ತಾಪೂರ ಶಾಸಕರು, ಕೆಪಿಸಿಸಿ ವಕ್ತಾರರು ಆದ ಪ್ರಿಯಾಂಕ್ ಖರ್ಗೆ ಅವರು
"ಕೆಪಿಸಿಸಿ ಮಾಧ್ಯಮ ಸಂವಹನ ಹಾಗೂ ಸಾಮಾಜಿಕ ಜಾಲತಾಣ ವಿಭಾಗದ ಅಧ್ಯಕ್ಷರಾಗಿ " ನೇಮಕಗೊಂಡ ನಂತರ ಕಾಂಗ್ರೆಸ್ ಪಕ್ಷದ ಸಾಮಾಜಿಕ ಜಾಲತಾಣವು ಹೊಸ ಮೈಲಿಗಲ್ಲನ್ನು ಸೃಷ್ಟಿಸಿದೆ
ಇದು ಇನ್ನು ಆರಂಭ !
उदयपुर में घटी हिंसक घटना की जितनी निंदा की जाए उतनी कम है। दोषियों को सख्त से सख्त सजा मिलनी चाहिए।
धर्म के नाम पर नफरत, घृणा व हिंसा फैलाने वाले मंसूबे हमारे देश व समाज के लिए घातक है���।
हमें मिलकर शांति व अहिंसा के प्रयासों को मजबूत करना होगा।
ಕಾರ್ಗಿಲ್ ಯುದ್ಧದಲ್ಲಿ ವೀರ ಮರಣ ಹೊಂದಿದ ಯೋಧರಿಗೆ ಕಾರ್ಗಿಲ್ ವಿಜಯ ದಿವಸದಂದು ಗೌರವಪೂರ್ಣ ನಮನಗಳು. ಹುತಾತ್ಮ ಯೋಧರ ಅಪ್ರತಿಮ ಶೌರ್ಯ, ಸಾಹಸ, ತ್ಯಾಗ, ಬಲಿದಾನಗಳನ್ನು ಈ ದೇಶ ಸದಾ ಸ್ಮರಿಸಲಿದೆ.
#KargilVijayDiwas2022
ಅಭಿವೃದ್ಧಿಯ ಹರಿಕಾರ, ಸರಳ ಸಜ್ಜನ ರಾಜಕಾರಿಣಿ, ಹೈದರಾಬಾದ್ ಕರ್ನಾಟಕ ಅರ್ಟಿಕಲ್ 371-J ಅನುಷ್ಠಾನ ರೂವಾರಿ, ರಾಜ್ಯಸಭೆ ವಿರೋದ ಪಕ್ಷದ ಶ್ರೀ ಮಲ್ಲಿಕಾರ್ಜುನ ಖರ್ಗೆ ರವರಿಗೆ ಹುಟ್ಟು ಹಬ್ಬದ ಶುಭಾಶಯಗಳು.
#HappyBirthday@kharge
ಅಭಿವೃದ್ಧಿಯ ಹರಿಕಾರ, ಸರಳ ಸಜ್ಜನ ರಾಜಕಾರಿಣಿ, ಹೈದರಾಬಾದ್ ಕರ್ನಾಟಕ ಅರ್ಟಿಕಲ್ 371-J ಅನುಷ್ಠಾನ ರೂವಾರಿ, ರಾಜ್ಯಸಭೆ ವಿರೋದ ಪಕ್ಷದ ಶ್ರೀ ಮಲ್ಲಿಕಾರ್ಜುನ ಖರ್ಗೆ ರವರಿಗೆ ಹುಟ್ಟು ಹಬ್ಬದ ಶುಭಾಶಯಗಳು.
#HappyBirthday
ಮೈಸೂರು ಜಿಲ್ಲೆಯ HD ಕೋಟೆಯಲ್ಲಿ ಹಮ್ಮಿಕೊಂಡಿದ್ದ ಕೆಂಪೇಗೌಡ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿ, ಒಕ್ಕಲಿಗ ಸಂಘಕ್ಕೆ ಬಲ ತುಂಬುವ ನಿಟ್ಟಿನಲ್ಲಿ ತಾಲ್ಲೂಕಿನಲ್ಲಿ ನಿರ್ಮಿಸಲು ಉದ್���ೇಶಿಸಿರುವ ಒಕ್ಕಲಿಗರ ಸಮುದಾಯ ಭವನಕ್ಕೆ ನಾನಾಗಲೀ ಅಥವಾ ನನ್ನ ಸಹೋದ್ಯೋಗಿ ಮಿತ್ರರು, ಶಾಸಕರಿಂದಾಗಲೀ 50ಲಕ್ಷ ರೂ. ದೇಣಿಗೆ ಕೊಡುವುದಾಗಿ ಭರವಸೆ ನೀಡಿದೆ.
1/2
ಸರ್ವರನ್ನೂ ಒಳಗೊಂಡ ಸಮಾಜದಿಂದ ಅಭಿವೃದ್ಧಿ ಸಾಧ್ಯ ಎಂದು ಶ್ರೀ ಕೆಂಪೇಗೌಡ ಅವರು ನಂಬಿದ್ದರು. ಬೆಂಗಳೂರು ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿರುವುದು ಅದಕ್ಕೆ ಸಾಕ್ಷಿ. ಕೆಂಪೇಗೌಡ ಅವರು ಕೇವಲ ಒಕ್ಕಲಿಗ ಸಮುದಾಯದವರಿಗೆ ಸೇರಿದ ಆಸ್ತಿಯಲ್ಲ. ಎಲ್ಲರೂ ಗೌರವಿಸ���ವಂತಹ ವ್ಯಕ್ತಿತ್ವ ಅವರದ್ದು.
2/2
ದ್ವೇಷ ರಾಜಕೀ���ದ ವಿರುದ್ಧ ಸಂಘಟಿತ ಹೋರಾಟ ನಡೆಸೋಣ. ಸರ್ಕಾರಿ ಆಡಳಿತ ಯಂತ್ರಗಳ ದುರುಪಯೋಗದ ವಿರುದ್ಧ ಒಕ್ಕೊರಲಿನ ಧ್ವನಿಯೆತ್ತೋಣ. ಜುಲೈ 21ರಂದು, ಫ್ರೀಡಂ ಪಾರ್ಕ್ ನಲ್ಲಿ ನಮ್ಮ ಹೋರಾಟಕ್ಕೆ ಜೊ��ೆಯಾಗಿ.
ಪ್ರಕೃತಿ ಸೊಬಗನ್ನು ತನ್ನ ಒಡಲೊಳಗೆ ಅಡಗಿಸ��ಟ್ಟುಕೊಂಡಿರುವ ಮೈಸೂರು ಜಿಲ್ಲೆಯ ಹೆಗ್ಗಡದೇವನ ಕೋಟೆಗೆ ಇಂದು ಕಾರ್ಯನಿಮಿತ್ತ ಭೇಟಿನೀಡಿದ್ದ ವೇಳೆ ಅಪಾರ ಜನಸ್ತೋಮ ನನ್ನನ್ನು ಆತ್ಮೀಯವಾಗಿ ಸ್ವಾಗತಿಸಿದರು. ಅವರ ಈ ಪ್ರೀತಿ, ಅಭಿಮಾನವನ್ನು ನಾನೆಂದೂ ಮರೆಯಲಾರೆ.
ಪ್ರಧಾನಿ ಮೋದಿಯವರು ತಮ್ಮ 'ನಾ ಖಾನೆದುಂಗಾ' ಮಾತನ್ನು ನಿಜ ಮಾಡಿದ್ದಾರೆ.
ಅಕ್ಕಿ, ಬೇಳೆ, ಗ್ಯಾಸ್, ಹಾಲು, ಮೊಸರುಗಳ ಬೆಲೆ ಏರಿಸುವ ಮೂಲಕ ಅವರ 'ನಾ ಖಾನೆದುಂಗಾ' ಮಾತನ್ನು ಸಾಕಾರಗೊಳಿಸಿದ್ದಾರೆ!
ಹಾಗ���ಯೇ
40% ಕಮಿಷನ್, PSI ಹಗರಣಗಳಂತಹ ಭ್ರಷ್ಟಾಚಾರಗಳಿಗೆ ಮೌನದ ಸಮ್ಮತಿ ಮೂಲಕ 'ನಾ ಖಾನೆದುಂಗಾ' ಮಾತನ್ನ ಸುಳ್ಳಾಗಿಸಿದ್ದಾರೆ.
#ದುಬಾರಿದುನಿಯಾ
ಸಿರಿವಂತರಿಗೆ ಕಾರ್ಪೊರೇಟ್ ಟ್ಯಾಕ್ಸ್ - 30% ನಿಂದ 22% ಇಳಿಕೆ
ಜನಸಾಮಾನ್ಯರಿಗೆ - ಆಹಾರ ಧಾನ್ಯಗಳ ಟ್ಯಾಕ್ಸ್ 0% ನಿಂದ 5% ಹೇರಿಕೆ
ಸಿರಿವಂತರ 6.17 ಟ್ರಿಲಿಯನ್ ಮೊತ್ತ
NPA ಮನ್ನಾ
ರೈತರ ಪಂಪ್ಸೆಟ್ ಮೇಲೆ 12%ರಿಂದ 18% ತೆರಿಗೆ ಗುನ್ನಾ!
ಬಿಜೆಪಿ ಆಡಳಿತದಲ್ಲಿ ಮೋದಿ ಗೆಳೆಯರದ್ದೇ ಪೂರಾ ದುನಿಯಾ, ಜನಸಾಮಾನ್ಯರಿಗೆ #ದುಬಾರಿದುನಿಯಾ!
ಯಡಿಯೂರಪ್ಪರಂತೆ ಅವರ ಸರ್ಕಾರದ ಯೋಜನೆಗಳನ್ನು ಮೂಲೆಗುಂಪು ಮಾಡುತ್ತಿರುವುದು ಯಾರ 'ಸಂತೋಷ'ಕ್ಕಾಗಿ @BJP4Karnataka? ಇದೂ ಕೂಡ #BSYmuktaBJP ಅಭಿಯಾನದ ಮುಂದುವರೆದ ಭಾಗವೇ?
ಬಡವರಿಗಾಗಿ ಇದ್ದ ���ಟಲ್ ಸಾರಿಗೆಯನ್ನ ನಿರ್ಲಕ್ಷಿಸುವಷ್ಟು @BSYBJP & ವಾಜಪೇಯಿಯವರ ಮೇಲೆ ಅಸಹನೆಯೇ @BSBommai ಅವರೇ?
ಹಿರಿಯರನ್ನು ಮರೆಯುವುದೇ ಬಿಜೆಪಿ ಸಂಸ್ಕೃತಿ!