@narayanagowdru@siddaramaiah ನಿಮ್ಮ ಈ ನಿಸ್ವಾರ್ಥ ಸೇವೆಗಾಗಿ ಸದಾ ಚಿರಋಣಿಯಾಗಿ��ುತ್ತೇವೆ. ಕನ್ನಡ ನೆಲದ ನೆಚ್ಚಿನ ಮಗನಿಗೆ ತಾಯಿ ಭುವನೇಶ್ವರಿ ಹಾಗೂ ಕನ್ನಡ ನಾಡಿನ ಜನರು ನಿಮ್ಮನ್ನು ಸದಾ ಕೃತಜ್ಞನಾಗಿರುತ್ತಾರೆ. ಮರು ಅಧಿಸೂಚನೆ ಆಗಲೇ ಬೇಕು.
@CMofKarnataka ಏನನ್ನು ಓದಬೇಕು ಅದನ್ನು ಹೇಳಿಕೊಡಿ ಸರ್. ಯಾಕಂದರೇ 10-12 ವರ್ಷದಿಂದ KPSC KAS ಎಕ್ಸಾಮ್ಗೆ ಓದಿ ಸೋತಿದೆವೆ. ನೀವೇ ಆಶ್ವಾಸನೆ ನೀಡಿ ಮೋಸ ಮಾಡಿದ ಮೇಲೆ ಯಾರನ್ನು ನಂಬಬೇಕು.
ಎಕ್ಸಾಮ್ ಮುಗಿದು ಎರಡು ತಿಂಗಳೀಗೂ ಜಾಸ್ತಿ ಆಯ್ತು. ನೀವು ಆಶ್ವಾಸನೆ ನೀಡಿ ಹತ್ತು ದಿನಗಳಾಗಿವೆ. ಇನ್ನು ಮರು ಅಧಿಸೂಚನೆಯ ಮಾತ್ತಿಲ್ಲ..... ಯಾವಾಗಾ ಸರ್
@kanthakumarr@secretarykpsc KPSC ಆಯೋಗದ ಅಧ್ಯಕ್ಷರ sign ಯಾಕ ಇಲ್ಲಾ? 106 ಅಲ್ಲಿ 10 ಜನ ಕನ್ನಡ ಮಾಧ್ಯಮದ ವಿದ್ಯಾರ್ಥಿಗಳು. ನಿಮ್ಮ ಪ್ರಕಾರ 6.5 % ಅಂದರೆ 500-600 ವಿದ್ಯಾರ್ಥಿಗಳು ��ನ್ನಡ ಮಾಧ್ಯಮದವರು. ಮುಖ್ಯ ಪರೀಕ್ಷೆಯಲ್ಲಿ ಸ್ವಲ್ಪ ವಿದ್ಯಾರ್ಥಿಗಳು ಮತ್ತು ಸಂದಶ೯ನದಲ್ಲಿ ಸ್ವಲ್ಪ ವಿದ್ಯಾರ್ಥಿಗಳು ಹೊರ ಹೊದರೆ ಎಷ್ಟು ವಿದ್ಯಾರ್ಥಿಗಳು ಆಯ್ಕೆಯಾಗುತ್ತಾರೆ?????
@narayanagowdru kAS ಆಕ್ಷಾಂಕ್ಷಿಗಳ ಬಗ್ಗೆ ನಿಮಗಿರುವ ಕಾಳಜಿಗಾಗಿ ನಾವೆಲ್ಲರು ಸಧಾ ಚಿರ ಖುಣಿಯಾಗಿರುತ್ತೇವೆ. KPSC ಗೆ ಪ��ಠ ಕಲಿಸುವುದು ನಿಮ್ಮಿಂದನೆ ಸಾಧ್ಯ.... ನಿಮ್ಮ ಈ ಬೆಂಬಲಕ್ಕೆ ಧನ್ಯವಾದಗಳು🙏🙏🙏🙏
KPSC ಸುಧಾರಣೆ ಆಗಲೇ ಬೇಕು, KAS ಮರು ಪರೀಕ್ಷೆ ನಡೆಯಲೆ ಬೇಕು #kpscmosa #KPSC #kasreexam