Home
Language
English
Türkçe
Bahasa Indonesia
About
Privacy Policy
Terms of Service
Pricing
Sign In
Download All
Share
Prashanth K.P.
@KPpachee
Joined May 2014
41
Following
9
Followers
69
Posts
Prashanth K.P.
@KPpachee
1 day ago
ಅರಣ್ಯ ಸಿಬ್ಬಂದಿಯನ್ನು ಟಾರ್ಗೆಟ್ ಮಾಡಲು ಸೋಲಾರ್ ಬೇಲಿ ಮುರಿದ ಜನ! ಹನೂರು ಕಾಡಿನಲ್ಲಿ ಎನ್ಕೌಂಟರ್ಗೆ ಸೇಡು ತೀರಿಸಲು ಗ್ರಾಮಸ್ಥರು ತಾವೇ ಸಮಸ್ಯೆ ಸೃಷ್ಟಿಸಿಕೊಳ್ಳುತ್ತಿರೋದು ನೋವಿನ ಸಂಗತಿ.
@kprabhanews
@AsianetNewsSN
#hanuru
#Encounter
#bandipuraforest
#revange
#chamarajanagaranews
Prashanth K.P.
@KPpachee
1 day ago
ತೇಜಸ್ ಎಂಕೆ-೨ ವಿಮಾನ 2030ಕ್ಕೆ ಔಟ್ದೇಟೆಡ್! ಅಷ್ಟೊತ್ತಿಗೆ ತೇಜಸ್ ಲೆಕ್ಕಕ್ಕೆ ಉಂಟು ಆಟಕ್ಕಿಲ್ಲ. ನಮ್ಮ ಸ್ಥಿತಿ ಹೇಗೆಂದರೆ ಎಲ್ಲಾ ಇದೆ, ಆದರೆ ಯಾವುದೂ ಉಪಯೋಗಕ್ಕೆ ಇಲ್ಲ.
@kprabhanews
@AsianetNewsSN
#thejasjet
#indianairforce
#HAL
#Indiangovernment
#thejasMK2fighter
Prashanth K.P.
@KPpachee
8 days ago
ನಾವು ಮತ್ತೆ ವಿಶ್ವ ಚಾಂಪಿಯನ್ ಆಗುವ ಆಸೆ ಚಿಗುರೊಡೆದಿದೆ. ರಾಷ್ಟ್ರೀಯ ಕ್ರೀಡೆ ಹಾಕಿಯಲ್ಲಿ ಭಾರತದ ಪರಾಕ್ರಮ. ಸವಾಲು ಇನ್ನೂ ಇದೆ.
@kprabhanews
@AsianetNewsSN
@kaniyar_spandan
@devadattajoshi
@mllakshmikanth
#hockey
#IndianHockey
#worldcup
#WorldCup2026
#india
#sports
Prashanth K.P.
@KPpachee
8 days ago
ಕಾವೇರಿ ವಿವಾದ ಸ್ವಾತಂತ್ರ್ಯ ದಿನವೂ ಮಂಡ್ಯ ಜನರ ನೆಮ್ಮದಿ ಕೆಡಿಸಿತ್ತು. ನೀರು ಕಾಲುವೆಗೆ ಬಿಡುವ ಬದಲು ತಮಿಳುನಾಡಿಗೆ ಹರಿಸಿದ್ದಾರೆ ಅಂತ ಧರಣಿ ಮಾಡಿದ್ರು.
@kprabhanews
@AsianetNewsSN
#CauveryWater
#cauvery
#mandya
#farmer
#news
Prashanth K.P.
@KPpachee
11 days ago
ಊರಿಗೆಲ್ಲ ವೇದಾಂತ ಹೇಳುವ ಸರ್ಕಾರದ ಬುಡದಲ್ಲಿಯೇ ಎಲ್ಲವೂ ಸರಿ ಇಲ್ವಂತೆ. ಶಾಸಕರ ಕ್ಯಾಂಟೀನ್ನಲ್ಲಿ ಜಿರಳೆ ಕಾಟವಂತೆ, ಆರೋಗ್ಯ ಸೌಧ ಕ್ಯಾಂಟೀನ್ನಲ್ಲಿ ಸ್ವಚ್ಛತೆಗೆ ಕೊರತೆಯಂತೆ.
@kprabhanews
#asianetsuvarnanews
#indeeracanteen
,
#karnataka
#HealthDepartment
#governamentofkarnataka
Prashanth K.P.
@KPpachee
11 days ago
ಕರ್ನಾಟಕದ ಎಲ್ಲೆಂದರಲ್ಲಿ ರಸ್ತೆ, ಕಟ್ಟಡಗಳ ಮೂಲೆ ಮೂಲೆಗಳಲ್ಲಿ ಮೂಡುತ್ತಿದ್ದ ಕೆಂಪು ಚಿತ್ತಾರಕ್ಕೆ ಇನ್ಮುಂದೆ ಪೂರ್ಣ ವಿರಾಮ ಬೀಳುತ್ತೆ ಎಂಬ ನಂಬಿಕೆ ಹುಟ್ಟುತ್ತಿದೆ. ರಾಜ್ಯದಲ್ಲಿ ಪಾನ್ ಮಸಾಲ, ಗುಟ್ಕಾ ನಿಷೇಧ ಮಾಡಲಾಗಿದೆ.
@kprabhanews
@AsianetNewsSN
#KarnatakaGovernment
#panmasala
#gutka
Prashanth K.P.
@KPpachee
11 days ago
ಕಾಂಗ್ರೆಸ್ ಸಚಿವ ಸಂಪುಟ ರಚನೆ ಕಸರತ್ತು ಮುಗಿಯಿತು. ಈಗ ಮಂತ್ರಿಗಳಿಗೆ ಇಲಾಖೆಯನ್ನು ಹಂಚಲಾಗಿದೆ. ಈಗ ಸಚಿವರು ಕೆಲಸ ಮಾಡಬೇಕು ಅಷ್ಟೇ. ಇವರೇ ನೋಡಿ ಹೊಸ ಸಚಿವರು.
@kprabhanews
@AsianetNewsSN
#karnataka
#karnatakagovernament
#Karnatakaministers
Prashanth K.P.
@KPpachee
12 days ago
ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬಂಡೀಪುರದ ಮೂಲೆಹೊಳೆ ಮಾರ್ಗದಲ್ಲಿ ದಿಢೀರ್ ಕಾಡಾನೆ ಪ್ರತ್ಯಕ್ಷವಾಗಿ, ಬೈಕ್ ಸವಾರನೊಬ್ಬ ಕೂದಲೆಳೆ ಅಂತರದಲ್ಲಿ ಅಪಾಯದಿಂದ ಪಾರಾಗಿದ್ದಾನೆ.
#bandipuraforest
#animal
#elephant
#karnataka
#news
@kprabhanews
@AsianetNewsSN
KPpachee's tweet video.
Prashanth K.P.
@KPpachee
12 days ago
ಕಾವೇ���ಿ ಒಡಲಲಿನಲ್ಲಿಯೇ ನೀರಿಲ್ಲ. ಆದರೂ ನೀರು ಹರಿಸಿ ಅಂತ "ಕಾವೇರಿ ನೀರು ನಿರ್ವಹಣಾ ಸಮಿತಿ" ಆದೇಶಿಸಿದೆ. ಕರ್ನಾಟಕ ಸರ್ಕಾರದ ಮುಂದಿನ ನಿರ್ಧಾರ ಮಹತ್ವದಾಗಿದೆ.
@kprabhane
w
s @AsianetNews
S
N #CauveryWaterDispu
t
e #karnata
k
a #TamilnaduNe
w
s #CauveryIss
ue
Prashanth K.P.
@KPpachee
14 days ago
ಮೊನ್ನೆ ವಿಮಾನ 300 ಅಡಿ ಕುಸಿದಿತ್ತಲ್ಲ ಅದರ ಕಾರಣ ಸಿಕ್ತು.
@kprabhanews
@AsianetNewsSN
#airindia
#flight
Prashanth K.P.
@KPpachee
15 days ago
ಅಮೆರಿಕಕ್ಕೆ ತಾನು ಮಾತ್ರ ಸರಿ ಅನ್ನೋ ಭ್ರಮೆ. ಭಾರತದ ಬೆಳವಣಿಗೆ ಒಪ್ಪಲ್ಲ. ತನ್ನ ತಾಳಕ್ಕೆ ಕುಣಿಯದವರನ್ನ ನಿಯಂತ್ರಿಸುವ ಹೊಸ ಹೊಸ ಸರ್ಕಸ್ ಮಾಡ್ತನೇ ಇರುತ್ತೆ.
@kprabhanews
@AsianetNewsSN
#news
#india
#america
#tariff
Prashanth K.P.
@KPpachee
16 days ago
ಕನ್ನಡಪ್ರಭ ವರದಿ ಪರಿಣಾಮ. ಕೆಪಿಎಸ್ಸಿ ವರ್ಷದ ಹಿಂದೆ ನಡೆಸಿದ್ದ ಲೆಕ್ಕ ಪರಿಶೋಧಕ ಹುದ್ದೆಗಳ ಫಲಿತಾಂಶ ವಿಳಂಬದ ಬಗ್ಗೆ Ravi Mahadeva ಅವರು ಬರೆದಿದ್ದ ಲೇಖನಕ್ಕೆ ಕರ್ನಾಟಕ ಸರ್ಕಾರ ಸ್ಪಂದಿಸಿದೆ.
@kprabhanews
@AsianetNewsSN
@mllakshmikanth
@devadattajoshi
@kaniyar_spandan
Prashanth K.P.
@KPpachee
16 days ago
ಪೊಲೀಸರು ಬಳಸುವ ಪೆಲೆಟ್ ಗನ್ ಈಗ ವಿವಾದಕ್ಕೆ ಸಿಲುಕಿದೆ. ಇದರ ಬಗ್ಗೆ ಲೇಖನ ಇಲ್ಲಿದೆ.
@kprabhanews
@AsianetNewsSN
@news
#pelletgun
#trending
#police
@mllakshmikanth
@devadattajoshi
@kaniyar_spandan
Prashanth K.P.
@KPpachee
17 days ago
NRI ಕನ್ನಡಿಗರ ವಿವಿಧ ಕಾರ್ಯಕ್ರಮಗಳ ವಿಡಿಯೋ ಬಂಚ್ ಇಲ್ಲಿದೆ. ವೀಕ್ಷಿಸಲು ಲಿಂಕ್ ಕ್ಲಿಕ್ ಮಾಡಿ.
#nrikannadigaru
#nri
#kannadigaru
@kprabhanews
@AsianetNewsSN
https://t.co/uJ7nU0qShn
Prashanth K.P.
@KPpachee
17 days ago
ಶಿಕ್ಷಣ ಕ್ಷೇತ್ರದಲ್ಲಿ ಸುಧಾರಣೆಗೆ ರಾಜ್ಯ ಸರ್ಕಾರದ ಪ್ರಯತ್ನ.
@kprabhanews
@AsianetNewsSN
#news
#education
#karnatakanews
Prashanth K.P.
@KPpachee
18 days ago
ನಕಲಿ ನೋಟು ತಡೆ, ಮುದ್ರಣದ ಖರ್ಚು ತಗ್ಗಿಸುವುದು, ನೋಟುಗಳ ಸುದೀರ್ಘ ಬಾಳಿಕೆಗೆ ಆರ್ಬಿಐ ಆದ್ಯತೆ. ಅಂದುಕೊಂಡಂತೆ ಆದರೆ ಮುಂದಿನ ವರ್ಷ ಪಾಲಿಮರ್ ನೋಟು ನಿಮ್ಮ ಕೈಯ್ಯಲ್ಲಿ.
Prashanth K.P.
@KPpachee
19 days ago
ಅಷ್ಟು ಎತ್ತರದಿಂದ ವಿಮಾನ ಕುಸಿದಾಗ ��ಗುವ ಭಯ ಇದೆಯಲ ಅದನ್ನ ವರ್ಣಿಸೋಕೆ ಪದಗಳು ಸಾಲಲ್ಲ
#airindi
a
#fligh
t
#new
s
@kprabhanew
s
@AsianetNewsS
N
@mllakshmikant
h
@devadattajosh
i
@kaniyar_spanda
n
Prashanth K.P.
@KPpachee
20 days ago
ಇತ್ತ ಕರ್ನಾಟಕದಲ್ಲಿ ಸಚಿವ ಸ್ಥಾನ ಹಂಚಿಕೆ ಸರ್ಕಸ್ ನಡೆಯುತ್ತಿದ್ದರೆ ಅತ್ತ ತಮಿಳುನಾಡು ಕಾವೇರಿ ಹೋರಾಟವನ್ನು ಸುಪ್ರೀಂ ಕಟಕಟೆಗೆ ತಂದು ನಿಲ್ಲಿಸಿದೆ.
@highlight
@kprabhanews
#KauveryWater
#karnatakanews
@mllakshmikanth
@devadattajoshi
@kaniyar_spandan
Prashanth K.P.
@KPpachee
21 days ago
NRI ಕನ್ನಡಿಗರು ಏನು ಮಾಡ್ತಾ ಇದ್ದಾರೆ? ತಿಳಿಯಲು ಕನ್ನಡಪ್ರಭ ಎನ್ಆರ್ಐ ಸಂಚಿಕೆ ಆಗಸ್ಟ್ ತಿಂಗಳ ಮೊದಲ ಸಂಚಿಕೆಯ ಲಿಂಕ್ ಇಲ್ಲಿದೆ. https://t.co/U8QjKaCvCA
@kprabhanews
@AsianetNewsSN
@news
@devadattajoshi
@mllakshmikanth
@kaniyar_spandan
Prashanth K.P.
@KPpachee
22 days ago
ಕರ್ನಾಟಕದಲ್ಲಿ ವರ್ಷಧಾರೆಯ ಹರ್ಷ.
Last Seen Users on Sotwe
Kaizen Online
Seen from
United States
Mhai Pleasure
Seen from
Philippines
Aysha Khan
Seen from
Pakistan
yerli Türk gay video🇹🇷🏳️🌈🇹🇷🏳️🌈
Seen from
Turkey
Andres Lopez Hernández
Seen from
Peru
Bokep hot
Seen from
Indonesia
elle black
Seen from
Norway
KOLEKSI INDO
Seen from
Indonesia
CuckoldExperience
Seen from
Turkey
보살
Seen from
Korea
Trends for you
1
Canada
Under 10K tweets
2
Enes
Under 10K tweets
3
Jeffries
Under 10K tweets
4
Kushner
Under 10K tweets
5
Carney
Under 10K tweets
6
Canadians
Under 10K tweets
7
Argentina
Under 10K tweets
8
#TNALockdown
Under 10K tweets
9
Good Monday
Under 10K tweets
10
Watson
Under 10K tweets
Most Popular Users
1
Elon Musk
@elonmusk
241.5M followers
2
Barack Obama
@barackobama
119.1M followers
3
Cristiano Ronaldo
@cristiano
113.6M followers
4
Donald J. Trump
@realdonaldtrump
111.8M followers
5
Narendra Modi
@narendramodi
107.2M followers
6
Rihanna
@rihanna
98.5M followers
7
NASA
@nasa
92.4M followers
8
Justin Bieber
@justinbieber
91.7M followers
9
KATY PERRY
@katyperry
89.5M followers
10
Taylor Swift
@taylorswift13
83.5M followers
11
Lady Gaga
@ladygaga
74.9M followers
12
Virat Kohli
@imvkohli
72.6M followers
13
Kim Kardashian
@kimkardashian
70.7M followers
14
YouTube
@youtube
68.8M followers
15
Neymar Jr
@neymarjr
65.6M followers
16
Bill Gates
@billgates
64.9M followers
17
Selena Gomez
@selenagomez
62.6M followers
18
The Ellen Show
@theellenshow
62.3M followers
19
CNN
@cnn
61.8M followers
20
X
@x
60.8M followers
Olivia
Online
✨
⭐
💫