#ಸುಮಾರಸ್ವಾಮಿಯ ಖಾಲಿ ಡಬ್ಬ ಮತ್ತೊಮ್ಮೆ ಸದ್ದು ಮಾಡಿತಷ್ಟೇ
ಅಲ್ಲೋಲ್ಲ ಕಲ್ಲೋಲ ಅಲ್ಲ ತಾವೇ ಅಲ್ಲಾಡಿದ ಮೇಲೆ "ನಾವು ಉಳಿದಿದ್ದೇವೆ" ಎಂಬ ಉಳಿವಿಕೆ ತೋರಿಸೋಕೆ ಮತ್ತೊಮ್ಮೆ ಬುಡಬುಡಿಕೆ ಸಪ್ಪಳ ಮಾಡಿದೆ...
ಒಂದೊಮ್ಮೆ 58 ಬಲ ಹೊಂದಿದ್ದ ಜೆಡಿಎಸ್ ಇಂದು 18ಕ್ಕೆ ಕುಸಿದಿರುವುದಕ್ಕೆ ಕೇವಲ ರಾಜಕೀಯ ಸಮೀಕರಣಗಳಷ್ಟೇ ಅಲ್ಲ, ಅಧಿಕಾರದಾಹದ ರಾಜಕಾರಣವೂ ಕಾರಣ.
#ಸುಮಾರಸ್ವಾಮಿಯನ್ನು ಬೆಳಸಬೇಕು ಎನ್ನುವ ಸ್ವಾರ್ಥ, ಎಲ್ಲವೂ ನಮ್ಮ ಕುಟುಂಬಕ್ಕೆ ಬೇಕು ಎನ್ನುವ ಸೋಕಾಲ್ಡ್ ದೊಡ್ಡವರ ಸಿದ್ಧಾಂತ ಅಧಿಕಾರವೇ ಮುಖ್ಯವಾದಾಗ ಪಕ್ಷದ ಅಧಃಪತನ ಅನಿವಾರ್ಯ!
ಯುವಕರಿಗೆ ಉದ್ಯೋಗವಿಲ್ಲ, ಬೆಲೆ ಏರಿಕೆ, ಹೆಚ್ಚುತ್ತಿರುವ ಅಪರಾಧಗಳು, ಭ್ರಷ್ಟಾಚಾರ, ಆಡಳಿತದಲ್ಲಿ ಅರಾಜಕತೆ, ಚುನಾವಣೆಗಳಲ್ಲಿ ಕೈವಾಡದ ಆರೋಪಗಳು,
ಇವೆಲ್ಲದರ ನಡುವೆಯೂ ಚಿಂತೆಯಿಲ್ಲದೆ PM ಭಜನೆಯಲ್ಲಿ ಬ್ಯುಸಿ.
ಇತ್ತ, PM ಕ್ಷೇತ್ರದಲ್ಲೇ ಪೊಲೀಸರೇ ಕಾರ್ಯಕ್ರಮಗಳಲ್ಲಿ ಅಶ್ಲೀಲ ನೃತ್ಯ, ಹಾಡುಗಳಲ್ಲಿ ತೊಡಗಿದ್ದಾರೆ.
ನೀವೊಮ್ಮೆ ಕಣ್ತುಂಬಿಕೊಳ್ಳಿ
ಇದೇನು ಗುರು ಮ್ಯಾಟರ್! ದಿ ಇಂಡಿಯನ್ ಎಕ್ಸ್ಪ್ರೆಸ್ ಮತ್ತೆರಡು ಜಬರ್ದಸ್ತ್ ವರದಿ ಹೊರಹಾಕಿದೆ ನೋಡಿ! 🤯
2026ರ ಮಾರ್ಚ್ನಿಂದ ಜುಲೈವರೆಗೆ ಬರೀ 5 ತಿಂಗಳಲ್ಲಿ Instagram, Facebook ಹಾಗೂ YouTube ಮುಚ್ಚೋಕೆ ಅಥವಾ ಬ್ಲಾಕ್ ಮಾಡೋಕೆ ಬರೋಬ್ಬರಿ 1.95 ಲಕ್ಷ ಆರ್ಡರ್ಗಳು ಬಂದಿವೆ! 🚨
++
यमुना किनारे बेला एस्टेट में 728 लोग रहते हैं। SIR के बाद वोटर लिस्ट में सिर्फ़ एक नाम बचा - बाकी 727 नाम काट दिए गए।
ये लोग दशकों से यहाँ रह रहे हैं। 2024 के लोकसभा चुनाव और 2025 के दिल्ली चुनावों में वोट डाल चुके हैं। 2023 में इनके घर तोड़ दिए गए थे - पर ये कहीं नहीं गए, यहीं हैं।
आज मैं इनकी झुग्गी में गया और सीधे इन्हीं से सुना कि चुनाव आयोग ने इनके साथ क्या किया है।
SDM से फ़ोन पर मैंने यही कहा - मकान होने या न होने का वोट के अधिकार से कोई रिश्ता नहीं है। ख़ुद CEC ज्ञानेश कुमार कह चुके हैं कि "हाउस नंबर 0" बेघरों के लिए है। फिर भी 727 लोगों का नाम काट दिया गया।
यह SIR नहीं - यह वोट चोरी का तरीक़ा है। जिनके पास पहले ही सबसे कम है, उनसे उनकी इकलौती ताक़त छीनी जा रही है।
ज्ञानेश कुमार तो जाएँगे। पर जिस सिस्टम ने उनसे यह करवाया, उसका हिसाब भी होगा।
#VoteChori
ಕರ್ನಾಟಕಕ್ಕೆ ಬರ ಪರಿಹಾರ ನೀಡಿ ಎಂದು ಮೋದಿ ಸರಕಾರಕ್ಕೆ ರಾಜ್ಯ ಸರಕಾರ ಪತ್ರ ಬರೆಯಬಾರದಂತೆ!
ಕರ್ನಾಟಕ ವಿರೋಧಿ ಸಚಿವ ಪ್ರಹ್ಲಾದ್ ಜೋಶಿಯವರ ಕಪಟತನವನ್ನು ಖಂಡಿಸಿ ಪತ್ರಕರ್ತೆಯೊಬ್ಬರು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.
ಅಲ್ಲದೆ, ಚರ್ಚೆಯ ವೇಳೆ ಬಿಜೆಪಿ ವಕ್ತಾರರನ್ನೂ ಕೂಡ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದು ಹೀಗಿದೆ: 👏
ಕರ್ನಾಟಕಕ್ಕೆ ಬರ ಪರಿಹಾರ ನೀಡಿ ಎಂದು ಮೋದಿ ಸರಕಾರಕ್ಕೆ ರಾಜ್ಯ ಸರಕಾರ ಪತ್ರ ಬರೆಯಬಾರದಂತೆ!
ಕರ್ನಾಟಕ ವಿರೋಧಿ ಸಚಿವ ಪ್ರಹ್ಲಾದ್ ಜೋಶಿಯವರ ಕಪಟತನವನ್ನು ಖಂಡಿಸಿ ಪತ್ರಕರ್ತೆಯೊಬ್ಬರು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.
ಅಲ್ಲದೆ, ಚರ್ಚೆಯ ವೇಳೆ ಬಿಜೆಪಿ ವಕ್ತಾರರನ್ನೂ ಕೂಡ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದು ಹೀಗಿದೆ: 👏
ಜ್ಞಾನೇಶ್ ಕುಮಾರ್ ಕಾಪಾಡಲು ಮಹಾಮಾನವನ ಸರಕಾರ ಕಾನೂನು ಮಾಡಿದರೆ.
ಮಹಾಮಾನವನ ಸರಕಾರ ರಚಿಸಲು ಅನುಕೂಲ ಆಗುವ ರೀತಿ SIR ತಂದಿರುವ ಜ್ಞಾನೇಶ್ ಕುಮಾರ್..!!
ಒಟ್ಟಿನಲ್ಲಿ ನೀ ನನಗೆ ನಾ ನಿನಗೆ ಎನ್ನುವಂತಾಗಿದೆ ಇವರಿಬ್ಬರ ಒಪ್ಪಂದಗಳು..
ಕಾಂಗ್ರೆಸ್ ಸರಕಾರ ಕೆಡವಿ ಬಿಜೆಪಿ ಅಧಿಕಾರಕ್ಕೆ ಬರುವಲ್ಲಿ ಸಹಾಯ ಮಾಡಿದ ರಮೇಶ್ ಜಾರಕಿಹೊಳಿ ಈಗ ಬಿಜೆಪಿಗೆ ಹೊರೆ ಅನಿಸುತ್ತೆ.
ಸ್ವತಃ ಬಿಜೆಪಿ ವಿಪ ನಾಯಕ R ಅಶೋಕ್ ಹೇಳ್ತಾ ಇದ್ದಾರೆ ನೋಡಿ ಹೇಗೆ ಅಂತ.
ಬಿಜೆಪಿಯ ಟ್ರಿಪಲ್ ಎಂಜಿನ್ ಆಡಳಿತದ ಕಮಾಲ್, ವಿಶ್ವಗುರು ಭಾರತದ ಕೀರ್ತಿ ಪತಾಕೆ ಜಗದಗಲ..
ಹಳೆಯ ಬಸ್ಸುಗಳಿಗೆ ಹೊಸ ಪೇಂಟ್...
ಒಂದು ಡಕೋಟ ಎಕ್ಸ್ಪ್ರೆಸ್ ಚಲನಚಿತ್ರ ನೋಡಿದ ಹಾಗೆ ಆಯ್ತು..
ಹಳೆ ಮುದುಕಿಗೆ ಹೊಸ ಶೃಂಗಾರವಂತೆ: ಗಾದೆಮಾತು 🙂↔️
Bjp ಆಡಳಿತದ ಮಧ್ಯಪ್ರದೇಶದ ಕಥೆ ನೋಡಿ ಮಿತ್ರೋ.
ಹೊಸ ಬಸ್ ತರುವುದು ಕನಸಿನ ಮಾತು ಇರುವ ಹಳೇ ಬಸ್ಸಿಗೆ ಪೇಂಟ್ ಹೊಡಿಸಲು ಕೂಡ ಬರ.
ಹೀಗಾಗಿ ಹಳೇ ಬಸ್ಸಿಗೆ ಸ್ಟಿಕರ್ ಅಂಟಿಸಿ ಹೊಸ ಯೋಜನೆ ಆರಂಭಿಸಿದ್ದಾರೆ ಬಿಜೆಪಿ ಸಿಎಂ..
1991ರ ಆರ್ಥಿಕ ಬಿಕ್ಕಟ್ಟಿನ ಕತ್ತಲಲ್ಲಿ ಜ್ಞಾನದ ದೀಪ ಹಚ್ಚಿ, ದೇಶವನ್ನು ಪ್ರಗತಿಯ ಪಥದತ್ತ ಕೊಂಡೊಯ್ದ ಆರ್ಥಿಕ ದೂತ.
ಕಠಿಣ ಸವಾಲುಗಳನ್ನು ದಿಟ್ಟತನದಿಂದ ಎದುರಿಸಿದ ಅಪ್ರತಿಮ ಆರ್ಥಿಕ ತಜ್ಞ ಡಾ. ಮನಮೋಹನ್ ಸಿಂಗ್! 📊📈
ದೇಶದ ಸಂಕಟದಲ್ಲಿದೆ: ಕಷ್ಟಗಳನ್ನು ಸಂಭಾಳಿಸಿ ಪರಿಹಾರ ನೀಡಬೇಕಾದವರು ಭಜನೆ ಮಾಡುತ್ತಿದ್ದಾರೆ.
ಮೂರ್ಖಂಗೆ ಬುದ್ಧಿಯನು ।
ನೂರ್ಕಾಲ ಹೇಳಿದರೆ ಬೋರ್ಕಲ್ಲ ಮೇಲೆ ಮಳಿಗರಿದರಾ ಕಲ್ಲು ।
ನೀರ್ಕೊಳ್ಳಬಹುದೆ ಸರ್ವಜ್ಞ ॥
ತಾನೇ ಸೋಮಾರಿ ಊರಿಗೆ ಉಪದೇಶ ಮಾಡಿದಂತೆ ನಾಣ್ಣುಡಿ ನೆನಪಾಯ್ತು 🫡
ವಂದೇ ಮಾತರಂ ಬಗ್ಗೆ ಬೇರೆಯವರಿಗೆ ಹಿತೋಪದೇಶ ಕೊಡುವ ಸಮ್ರಾಟ ಆಸೋಕಣ್ಣ, ಪೂರ್ತಿ ಹಾಡು ಹೇಳಿ ಅಂದಾಗ ನಾನೇನು ಲತಾ ಮಂಗೇಶ್ಕರ್ ಅಂತ ಕೇಳ್ತಾರೆ ನೋಡಿ ಅತ್ಲಾಗೆ 🤣.
ದಕ್ಷಿಣದಲ್ಲಿ ಬಿಜೆಪಿಗೆ ನೆಲೆಕೊಟ್ಟ ಕನ್ನಡಿಗರು ಅನುಭವಿಸುತ್ತಿರುವುದು ನೋಡಿ.
ರಾಜ್ಯದಿಂದ ಆಯ್ಕೆಯಾಗಿ ದೆಹಲಿಗೆ ಇಳಿಗಳಾಗಿ ಹೋಗಿ ಬರುತ್ತಿರುವ ಬಿಜೆಪಿ ನಾಯಕರನ್ನು ತೀವ್ರ ತರಾಟೆಗೆ ತೆಗೆದುಕೊಳ್ಳುತ್ತಿರುವ ಪಬ್ಲಿಕ್ ಟಿವಿ ರಂಗಣ್ಣ.
ಬರ ಪರಿಹಾರ ತರಲು ಕನಿಷ್ಠವು ಬಾಯಿಬಿಡದ ಬಿಜೆಪಿ ನಾಯಕರನ್ನು ಬೆಂಡೆತ್ತಿದ್ದ ಪತ್ರಕರ್ತ.
ಪತ್ರಕರ್ತ: EVM ಹ್ಯಾಕ್ ಮಾಡಿ, ವೋಟ್ ಕದ್ದು ಗೆಲ್ತಿದೀರಂತ ಜನ ಮಾತಾಡ್ತಿದಾರಲ್ಲ?
ರೇಖಾ ಗುಪ್ತಾ: ನೀವು 70 ವರ್ಷ ವೋಟ್ ಕದ್ದು ಗೆದ್ದಾಗ ಏನೂ ಆಗ್ಲಿಲ್ಲ, ನಾವು EVM ಹ್ಯಾಕ್ ಮಾಡಿದ್ರೆ ಮಾತ್ರ ಯಾಕ್ರಿ ಕಳವಳ? 😂
ನೋಟ್: ಮೇಡಂ ಸಿಎಂ ಅವ್ರೇ, ವೋಟ್ ಕದ್ದೇ ಗೆದ್ದಿದೀವಿ ಅಂತ ನೀವೇ ಬಾಯಿ ಬಿಟ್ಟಂಗಾಯ್ತು! 😏