ಭಾರತೀಯ ಜನತಾ ಪಕ್ಷ - ಉಡುಪಿ ಘಟಕದ ವತಿಯಿಂದ #GoodGovernanceDay ಪ್ರಯುಕ್ತ, ಮಣಿಪಾಲದಲ್ಲಿ ಆಯೋಜನೆಗೊಂಡಿದ್ದ, 'ಪ್ರಬುದ್ಧರ ಗೋಷ್ಠಿ'ಯಲ್ಲಿ ಪಾಲ್ಗೊಂಡು, ಶ್ರೀ @narendramodi ನೇತೃತ್ವದ ಸರ್ಕಾರ ಕೈಗೊಂಡ ಹಲವಾರು ಜನಪರ, ದೂರದೃಷ್ಟಿಯ, ಸ��ಧಾರಣಾ ಕಾರ್ಯಕ್ರಮಗಳ ಕುರಿತು ಮಾತನಾಡಿದೆ.
@BJP4Karnataka
@BJYM