Explore the frontlines of emergency response! Our latest video showcases the unwavering commitment and excellence of Bengaluru City Police in handling crises. From medical emergencies to law enforcement, witness the incredible efforts made to guarantee your safety!
#Namma112 #WeServeWeProtect
ಈ ವೀಡಿಯೊದಲ್ಲಿ ತುರ್ತು ಸಂದರ್ಭಗಳಲ್ಲಿ ತಕ್ಷಣವೇ ಸ್ಫಂದಿಸಿ , ಪರಿಸ್ಥಿತಿಯ���್ನು ನಿಭಾಯಿಸುವ ರೀತಿ , ವೈದ್ಯಕೀಯ ತುರ್ತು ಪರಿಸ್ಥಿತಿಗಳಿಂದ ಹಿಡಿದು ಕಾನೂನು ಕ್ರಮಗಳನ್ನು ಜಾರಿಗೊಳಿಸುವವರೆಗೆ, ಬೆಂಗಳೂರು ನಗರ ಪೊಲೀಸರ ಶ್ರಮ ಹಾಗು ಬದ್ಧತೆಯನ್ನು ಕಾಣಬಹುದು. ನಿಮ್ಮ ರಕ್ಷಣೆಗೆ ಇರುವ ಬದ್ಧತೆಯನ್ನು ತೋರ್ಪಡಿಸಲು ಈ ವೀಡಿಯೋ ಸಾಕ್ಷಿಯಾಗಿದೆ !
Cyber safety is paramount! Be informed about various cyber scams like online payment fraud, Bank OTP fraud, credit card fraud, sextortion, and others.
If you encounter any, dial 1930 to report and protect our digital space.
#CyberScam#BeCyberSafe
ಸೈಬರ್ ಸುರಕ್ಷತೆ ಅತೀ ಮುಖ್ಯ! ಆನ್ಲೈನ್ ಪಾವತಿಯಲ್ಲಿನ ವಂಚನೆ, ಬ್ಯಾಂಕ್ OTP ವಂಚನೆ, ಕ್ರೆಡಿಟ್ ಕಾರ್ಡ್ ವಂಚನೆ, ಹಾಗೂ ಇಂತಹ ಇನ್ನಿತರ ಸೈಬರ್ ವಂಚನೆ ಹಾಗೂ ಅಪರಾಧಗಳ ಬಗ್ಗೆ ಸದಾ ಜಾಗರೂಕರಾಗಿರಿ.
ಒಂದು ವೇಳೆ ಇಂತಹ ವಂಚನೆಗಳು ಎದುರಾದ ಸಂದರ್ಭದಲ್ಲಿ ನಮ್ಮ ಸಹಾಯವಾಣಿ ಸಂಖ್ಯೆ 1930ಕ್ಕೆ ಕರೆ ಮಾಡಿ ವರದಿ ಮಾಡಿ. ನಮ್ಮ ತಂತ್ರಜ್ಞಾನ ಜಗತ್ತನ್ನು ಸುರಕ್ಷಿತವಾಗಿರಿಸೋಣ
Beware of Loan App Scams! Several apps are deceiving those in need, offering instant short-term loans with high processing fees. Tragically, scammers extort exorbitant by threatening.
Bengaluru Police urges: Avoid unauthorized loan apps. Your safety matters. Our department is aggressively cracking down on this issue. Stay vigilant, report any suspicious activities.
ಅಲ್ಪಾವಧಿಯ ಸಾಲಗಳನ್ನು ನೀಡುವ ಜಾಲದ ವಂಚನೆಗಳ ಕುರಿತಾಗಿ ಎಚ್ಚರವಿರಲಿ!
ಹಲವಾರು ಅಪ್ಲಿಕೇಶನ್ಗಳ ಮೂಲಕ ಅಲ್ಪಾವಧಿಯ ಸಾಲಗಳನ್ನು ನೀಡಿ ನಂತರದಲ್ಲಿ ಸಾಲ ಪಡೆದವರಿಗೆ ಬೆದರಿಕೆ ಹಾಕಿ ವಿಪರೀತ ಬಡ್ಡಿ ದರ ವಿಧಿಸಿ ಸುಲಿಗೆ ಮಾಡುವ ವಂಚಕರ ಜಾಲದ ಕುರಿತಾಗಿ ಎಚ್ಚರವಿರಲಿ.
ಇಂತಹ ಅನಧಿಕೃತ ಸಾಲದ ಆ್ಯಪ್ಗಳಿಂದ ಸುರಕ್ಷಿತವಾಗಿರುವುದು ಸಾರ್ವಜನಿಕರ ಹಿತದೃಷ್ಟಿಯಿಂದ ಮುಖ್ಯವಾಗಿದ್ದು, ಬೆಂಗಳೂರು ನಗರ ಪೊಲೀಸರು ಈ ಸಮಸ್ಯೆಗಳನ್ನು ಹತ್ತಿಕ್ಕಲು ಕ್ರಿಯಾಶೀಲ���ಾಗಿ ಕಾರ್ಯಪ್ರವೃತ್ತರಾಗಿದ್ದಾರೆ. ಸಾರ್ವಜನಿಕರು ಈ ಕುರಿತಾಗಿ ಜಾಗರೂಕರಾಗಿರುವುದರ ಜೊತೆಗೆ ಇಂತಹ ಯಾವುದೇ ಅನುಮಾನಾಸ್ಪದ ಚಟುವಟಿಕೆಗಳು ಗಮನಕ್ಕೆ ಬಂದಲ್ಲಿ ಕೂಡಲೇ ಇಲಾಖೆಗೆ ವರದಿ ಮಾಡಲು ಮನವಿ ಮಾಡುತ್ತೇವೆ.
#CyberScam #BeCyberSafe
Need Immediate Assistance? Dial 112. Bengaluru City Police are at your service 24/7 for rapid and effective complaint registration.
Never hesitate to dial in any emergency.
ತಕ್ಷಣವೇ ಸಹಾಯ ಬೇಕೇ?
112ಗೆ ಕರೆ ಮಾಡಿ ; ಬೆಂಗಳೂರು ನಗರ ಪೊಲೀಸರು ಕೂಡಲೆ ದೂರನ್ನು ಸ್ವೀಕರಿಸಿ, ನಿಮ್ಮ ಸೇವೆಗೆ 24/7 ಸಿದ್ಧರಾಗಿದ್ದಾರೆ.
ತುರ್ತು ಸಂದರ್ಭದಲ್ಲಿ ಕರೆ ಮಾಡಲು ಹಿಂಜರಿಯಬೇಡಿ!
#Namma112
ಕಳವಾದ ಮೊಬೈಲ್ ಗಳನ್ನು ಪತ್ತೆ ಹಚ್ಚುವಲ್ಲಿ ಇಡೀ ದೇಶದಲ್ಲಿಯೇ ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ ಪ್ರಥಮ ಸ್ಥಾನದಲ್ಲಿದೆ.
#CEIR ಪೋರ್ಟಲ್ ಅನ್ನು ಸಮರ್ಪಕವಾಗಿ ಬಳಸಿಕೊಂಡು ರಾಜ್ಯ ಪೊಲೀಸರು 10,579 ಮೊಬೈಲ್ ಗಳನ್ನು ಪತ್ತೆ ಹಚ್ಚಿರುತ್ತಾರೆ.
Slow moving traffic due to Waterlogging at:
1) Rainbow Hospital, MM Temple and Hebbal Flyover on ORR.
2) At Windsor Manor Bridge , Mekhri Circle on Bellary Road.
3) CQAL cross and Cantonment junction on Jayamahal Road.
4) Anil Kumble circle, Queen's circle and CTO circle in the CBD area.
ಇದೀಗ ಸಂಚಾರಿ ಸುರಕ್ಷತೆಯ ಚರ್ಚೆ ನಡೆಯುತ್ತಿರುವ ಸಂದರ್ಭದಲ್ಲಿ ಮೀಸೆ ತಿಮ್ಮಯ್ಯ ಅವರ ಜೀವನ ಮತ್ತು ಕರ್ತವ್ಯ ಪ್ರಜ್ಞೆ ನಮ್ಮೆಲ್ಲರಿಗೂ ಮಾದರಿಯಾಗಲಿ. ನಿಜವಾದ ಹೀರೋ, ಸಂಚಾರಿ ನಿಯಮಗಳನ್ನು ಪಾಲಿಸುವ ಮೂಲಕ ದಂತ ಕಥೆಯಾದ ಮೀಸೆ ತಿಮ್ಮಯ್ಯ ಅವರಿಗೆ ಗೌರವ ನಮನ ಸಲ್ಲಿಸೋಣ.
Today, as we advocate for Road Safety, let’s salute the legend that Meese Thimmaiah was. It’s not just about obeying signs but about valuing lives & community care. Let’s remember the hero behind them and the sacrifices made.
🌟 Meese Thimmaiah: Forever Bengaluru’s Genuine Road Hero 🌟