ಭಾರತದ ಸ್ವಾತಂತ್ರ್ಯಕ್ಕಾಗಿ ಜನ್ಮತಾಳಿದ ಆಜಾದ್ ಹಿಂದ್ ಫೌಜ್ ಸ್ಥಾಪನಾ ದಿನವಿಂದು. ದೇಶಕ್ಕಾಗಿ ತಮ್ಮನ್ನು ಸಮರ್ಪಿಸಿಕೊಂಡ ದೇಶಭಕ್ತ ಸೈನಿಕರಿಗೆ ಕೋಟಿ ಕೋಟಿ ನಮನಗಳು.
#AzadHindFauz
ಪೋಲಿಸ್ ಸಂಸ್ಮರಣಾ ದಿನ
ದೇಶದ ಭದ್ರತೆ ಹಾಗೂ ಸುರಕ್ಷತೆಗಾಗಿ ತಮ್ಮ ಪ್ರಾಣವನ್ನೇ ಅರ್ಪಿಸಿ ಹುತಾತ್ಮರಾದ ಪೋಲಿಸ್ ಸಿಬ್ಬಂದಿಗೆ ಗೌರವ ವಂದನೆಗಳು. ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಪೊಲೀಸ್ ಪಡೆಗಳು ತೋರುವ ಅಸಾಮಾನ್ಯ ಧೈರ್ಯ ಮತ್ತು ಶ್ರದ್ಧೆ ನಮ್ಮೆಲ್ಲರಿಗೂ ಪ್ರೇರಣೆ.
ಪೋಲಿಸ್ ರ ಶೌರ್ಯ,ಸೇವೆ ಮತ್ತು ತ್ಯಾಗ ಎಂದೆಂದಿಗೂ ಸ್ಮರಣೀಯ
ನರೇಂದ್ರ ಮೋದಿಯವರ ನೇತೃತ್ವದ ಕೇಂದ್ರ ಸರ್ಕಾರದ 5 ಕೆಜಿ ಅಕ್ಕಿ ಮಾತ್ರ ಕರ್ನಾಟಕದ ಜನರಿಗೆ ಜನರಿಗೆ ಸಿಗುತ್ತಿದೆ
ಎಲ್ಲಿದೆ "ಅನ್ನ ಭಾಗ್ಯ" ದ ಸಿದ್ದರಾಮಯ್ಯ ನವರ ಘೋಷಣೆ ಯ ಅಕ್ಕಿ...? 🙄
ಇದು ವಂಚನೆ ಭಾಗ್ಯ..! ಕೆ.ಎನ್ ರಾಜಣ್ಣ ಅವರೇ 🤦
1. ವಿಜಯಪುರದ ಪ್ರತಿ #ಗಜಾನನ_ಮಂಡಳಿಗಳಿಗೆ ಸ್ವಾತಂತ್ರ #ವೀರ_ಸಾವರ್ಕರ್ ರವರ ಭಾವಚಿತ್ರ ಹಾಗೂ ತಲಾ ₹ 5,000 ದೇಣಿಗೆ ನಮ್ಮ ವತಿಯಿಂದ ನೀಡಲಾಗುವುದು .
2. ಗಜಾನನ ಮಂಡಳಿಗಳ ಪದಾಧಿಕಾರಿಗಳು ತಮ್ಮ ಕೆಲಸ ಕಾರ್ಯಗಳನ್ನು ಬಿಟ್ಟು ಗಣೇಶನ ದೇಣಿಗೆಗಾಗಿ ಶಾಸಕರ ಕಚೇರಿಗೆ ಅಲೆದಾಡುವ ಅವಶ್ಯಕತೆ ಇಲ್ಲ, ನಿಮ್ಮ ನಿಮ್ಮ ಪ��ಂಡಾಲ್ ಗಳಲ್ಲಿಯೇ ಬಂದು ನಮ್ಮ #ಸ್ವಾಮಿ_ವಿವೇಕಾನಂದ_ಸೇನೆಯ ಪದಾಧಿಕಾರಿಗಳು ಪ್ರತಿ ಗಣೇಶ ಮಂಡಳಿಗೆ ತಲಾ ₹5,000 ದೇಣಿಗೆ ನೀಡಲಿದ್ದಾರೆ.
3. ಯಾವ ಅನುಮತಿಗಳಿಗೂ ಕಚೇರಿಯಿಂದ, ಕಚೇರಿಗೆ ಅಲೆದಾಡುವ ಅವಶ್ಯಕತೆಯಿಲ್ಲ, ಅಧಿಕಾರಿಗಳೇ ನಿಮ್ಮ ಬಳಿ ಬಂದು ಅನುಮತಿ ನೀಡುತ್ತಾರೆ. ಯಾವುದೇ ಅಧಿಕಾರಿ ಅನುಮತಿಗೆ ಕಿರುಕುಳ ನೀಡಿದರೆ ನನ್ನ ಕಚೇರಿಯ ಗಮನಕ್ಕೆ ತರಬೇಕು.
4. ಈ ಬಾರಿ
ಸ್ವಾಮಿ ವಿವೇಕಾನಂದ ಸೇನೆಯಿಂದ ಆಚರಿಸಲ್ಪಡುವ ಗಜಾನನ ಮಹಾಮಂಡಳದ ವೇದಿಕೆಗೆ
“ಸನಾತನ ಹಿಂದೂ ವೇದಿಕೆ” ಎಂದು ನಾಮಕರಣ ಮಾಡಲಾಗುವುದು.
5. ವಿಜಯಪುರದಲ್ಲಿ ಪ್ರತಿವರ್ಷದಂತೆ ಈ ವರ್ಷವೂ ವಿಜೃಂಭಣೆಯಿಂದ ಗಣೇಶೋತ್ಸವ ನಡೆಯಲಿದೆ, ಯಾವ ನಿರ್ಬಂಧಗಳೂ ಇರುವುದಿಲ್ಲ.
ವಿಘ್ನೇಶ್ವರಾಯ ನಮಃ! 🚩🚩
ಬಸನಗೌಡ ಪಾಟೀಲ್ ಯತ್ನಾಳ್.
ಸುಳ್ಳು ಹೇಳುವ ಕಲೆ,ಜನರನ್ನು ನಂಬಿಸಿ ಮೋಸಗೊಳಿಸುವ ಚಾತುರ್ಯ, ವ್ಯವಸ್ಥೆಯನ್ನು ದಿಕ್ಕು ತಪ್ಪಿಸುವ ಕುಟಿಲತೆ ತಮಗೆ ಮಾತ್ರ ಸಿದ್ಧಿಸಿರುವ ಕಲೆ ಎಂದು ಹಮ್ಮಿನಿಂದ ಹೇಳಿಕೊಂಡಿರುವ @DKShivakumar ರವರು ಕಾಂಗ್ರೆಸ್ ಅಧಿಕಾರ ಹಿಡಿಯುವ ಹಿಂದಿನ ಅಸಲೀ ಸತ್ಯವನ್ನು ಅನಾವರಣ ಗೊಳಿಸಿದ್ದಾರೆ.
ರಾಜ್ಯದ ಕಾಂಗ್ರೆಸ್ ಸರ್ಕಾರ ಸಂಪೂರ್ಣ ದಿವಾಳಿಯಾಗಿದೆ ಎಂಬುದಕ್ಕೆ ಇದು ಸ್ಪಷ್ಟ ನಿದರ್ಶನ.
ರಾಜ್ಯದಲ್ಲಿ ಕುರಿಗಳು ಸತ್ತರೆ ಪರಿಹಾರ ನೀಡುವ "ಅನುಗ್ರಹ" ಯೋಜನೆಗೆ ಈ ಬಾರಿ ಬಿಡಿಗಾಸು ಅನುದಾನ ಸಹ ಲಭ್ಯವಿಲ್ಲ.
ಕಳೆದ ವರ್ಷದವರೆಗೆ ಯಾವುದೇ ಅನುದಾನದ ಕೊರತೆಯಿಲ್ಲದೇ ನಡೆದಿದ್ದ ಯೋಜನೆಗೆ ಈಗ "ಕೈ" ಸರ್ಕಾರದ ದುಷ್ಟ ಕಣ್ಣು ಬಿದ್ದಿದ್ದು, ಕುರಿಗಾಹಿಗಳಿಗೆ ಅತ್ತ ಕುರಿಯೂ ಇಲ್ಲ, ಇತ್ತ ಕಾಸೂ ಇಲ್ಲ ಎಂಬ ದುಸ್ಥಿತಿ ನಿರ್ಮಾಣವಾಗಿದೆ.
ಆದರಣೀಯ @siddaramaiah ನವರೇ,
ತಮ್ಮ ಖಾತೆಯ ಟ್ವೀಟ್ನ ಮೂಲಕ ಆದರಣೀಯ ಪ್ರಧಾನಮಂತ್ರಿ ನರೇಂದ್ರಮೋದಿಯವರಿಗೆ ನೀವೊಂ��ಷ್ಟು ಪ್ರಶ್ನೆಗಳನ್ನು ಕೇಳಿದ್ದೀರಿ. ನಿಮ್ಮ ಪ್ರಶ್ನೆಗೆ ಉತ್ತರ ಕೊಡಲಾಗದೇ ಅವರು ಓಡಿಹೋಗುತ್ತಾರೆ ಎಂದೂ ಅದರಲ್ಲಿ ಬಿಂಬಿಸುವ ಪ್ರಯತ್ನ ಮಾಡಿದ್ದೀರಿ. ನಿಮ್ಮ ಪ್ರಶ್ನೆಗೆ ಇಲ್ಲಿದೆ ಉತ್ತರ..
https://t.co/T049KpoFq0
ಮಂಗಳೂರಿನ ಬಜರಂಗದಳದ ಕಾರ್ಯಕರ್ತರನ್ನು ಗಡಿಪಾರು ಮಾಡಿ ಕಾಂಗ್ರೆಸ್ ಸರ್ಕಾರ ಹಿಂದೂ ಸಂಘಟನೆಯ ಕಾರ್ಯಕರ್ತರನ್ನು ಕುಗ್ಗಿಸುವ ವ್ಯರ್ಥಪ್ರಯತ್ನ ಮಾಡುತ್ತಿದೆ.
ಬಜರಂಗದಳ ಹುಟ್ಟಿದ್ದೇ ಸಂಘರ್ಷಕ್ಕಾಗಿ, ಬಜರಂಗದಳದ ಉದ್ದೇಶ ಸೇವಾ, ಸುರಕ್ಷಾ ಹಾಗು ಸಂಸ್ಕಾರ.
ಹಿಂದೂ ಸಂಘಟನೆ ಕಾರ್ಯಕರ್ತರು ಎದೆಗುಂದಬೇಡಿ ನಿಮ್ಮ ಜೊತೆ ನಾವಿದ್ದೇವೆ.
ವಿಶ್ವ ಹಿಂದೂ ಪರಿಷತ್ತಿನ ಬೆಂಗಳೂರು ಕ್ಷೇತ್ರದ ಸಂಘಟನಾ ಕಾರ್ಯದರ್ಶಿಗಳಾದ ಶ್ರೀ ಕೇಶವ ಹೆಗಡೆ ಅವರು ಇಂದು ಹೃದಯಾಘಾತದಿಂದ ಕಾಲವಾಗಿರುತ್ತಾರ��.
ಅವರ ಆತ್ಮಕ್ಕೆ ಸದ್ಗತಿ ಪ್ರಾಪ್ತಿಯಾಗಲಿ.
ಓಂ ಶಾಂತಿ.