ಬೀದಿಬದಿ ವ್ಯಾಪಾರ ಮಾಡುವುದು ಐಷಾರಾಮಿ ಜೀವನ ನಡೆಸಲು ಅಲ್ಲ, ಶೋಕಿ ಬದುಕಿಗಾಗಿ ಅಲ್ಲ. ಒಪ್ಪೊತ್ತಿನ ಅನ್ನ, ಕುಟುಂಬ ನಿರ್ವಹಣೆಗಾಗಿ ಸ್ವಾಭಿಮಾನದಿಂದ ಬೀದಿ ಬದಿ ವ್ಯಾಪಾರ ನಡೆಸುತ್ತಿರುತ್ತಾರೆ.
ದಪ್ಪ ಚರ್ಮದ ಕಾಂಗ್ರೆಸ್ ಸರ್ಕಾರಕ್ಕೆ ಬಡವರ ಪರ ಕಾಳಜಿ ಇದ್ದರೆ ಬೀದಿ ಬದಿ ವ್ಯಾಪಾರಿಗಳಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಿ ತೆರವು ಕಾರ್ಯಾಚರಣೆ ಮಾಡಬೇಕಿತ್ತು. ಬಡವರನ್ನು ಬೀದಿಗೆ ತಳ್ಳಿದ ಶಾಪ ಕಾಂಗ್ರೆಸ್ ಸರ್ಕಾರಕ್ಕೆ ತಟ್ಟದೇ ಇರದು.
#CongressFailsKarnataka
||ಓಂ ಹೇ ಗೌರಿ ಶಂಕರಾರ್ಧಾಂಗಿ ಯಥಾ ತ್ವಂ ಶಂಕರಪ್ರಿಯೇ||
ತಥಾ ಮಾಂ ಕುರು ಕಲ್ಯಾಣಿ ಕಾಂತಕಾಂತಂ ಸುದುರ್ಲಭಾಂ||
ನಾಡಿನ ಸಮಸ್ತ ಜನತೆಗೆ ಗೌರಿ ಹಬ್ಬದ ಶುಭಾಶಯಗಳು.
ಶಕ್ತಿ ದೇವತೆ ಸ್ವರ್ಣಗೌರಿಯ ಕೃಪೆಯಿಂದ ಎಲ್ಲರ ಬಾಳಲ್ಲಿ ಸು��, ಸಂತೋಷ, ನೆಮ್ಮದಿಯು ಸದಾ ತುಂಬಿರಲಿ ಎಂದು ಪ್ರಾರ್ಥಿಸುತ್ತೇನೆ.
ಸಮಸ್ತ ಕನ್ನಡಿಗರಿಗೆ ಗಣೇಶ ಚತುರ್ಥಿಯ ಹೃತ್ಪೂರ್ವಕ ಶುಭಾಶಯಗಳು.
ಶ್ರೀ ಗೌರಿ ಸುತನಾದ ಶ್ರೀ ಸಿದ್ದಿ ವಿನಾಯಕನ ಅನುಗ್ರಹದಿಂದ ನ���ಡಿನ ಸರ್ವ ಸಂಕಷ್ಟಗಳು ದೂರವಾಗಿ, ಅನ್ನದಾತರಿಗೆ ಉತ್ತಮ ಮಳೆ, ಬೆಳೆ ಲಭಿಸಲಿ ಹಾಗೂ ಎಲ್ಲೆಡೆ ಶಾಂತಿ, ನೆಮ್ಮದಿ ನೆಲೆಯಾಗಲಿ.
#GaneshChaturthi | #Ganeshotsav2022
ನಟಸಾರ್ವಭೌಮ, ಕನ್ನಡಿಗರ ಕಣ್ಮಣಿ, ಪದ್ಮಭೂಷಣ ಡಾ. ರಾಜ್ ಕುಮಾರ್ ಅವರ ಜಯಂತಿಯಂದು ಅವರಿಗೆ ಆದರಪೂರ್ವಕ ಪ್ರಣಾಮಗಳು. ಕನ್ನಡ, ಕನ್ನಡಿಗ, ಕರ್ನಾಟಕದ ಪ್ರತಿನಿಧಿಯಾಗಿ ನಮ್ಮೆಲ್ಲರ ನೆಚ್ಚಿನ ’ಅಣ್ಣಾವ್ರು’ ಎಂದೆಂದಿಗೂ ಮರೆಯಲಾಗದ ಮಾಣಿಕ್ಯ. ಅವರ ವ್ಯಕ್ತಿತ್ವ, ಕಲೆಯ ಮೂಲಕ ಅವರು ನೀಡಿದ ಸಂದೇಶ ಆದರ್ಶಪ್ರಾಯ.
ರೈತ ಪರ ಹೋರಾಟಗಾರ, ರಾಜ್ಯದ ಅಭಿವೃದ್ಧಿಗಾಗಿ ಹಗಲಿರುಳು ಶ್ರಮಿಸುತ್ತಿರುವ ನಮ್ಮೆಲ್ಲರ ನೆಚ್��ಿನ ಮಾಜಿ ಮುಖ್ಯಮಂತ್ರಿಗಳಾದ ಶ್ರೀ @BSYBJP ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು.
ಭಗವಂತ ನಿಮಗೆ ಉತ್ತಮ ಆರೋಗ್ಯ, ದೀರ್ಘಾಯುಷ್ಯ ಕರುಣಿಸಿ, ಇನ್ನೂ ಹೆಚ್ಚಿನ ಕಾಲ ನಾಡಿನ ಜನತೆಗೆ ನಿಮ್ಮ ಸೇವೆ ದೊರೆಯಲಿ ಎಂದು ಪ್ರಾರ್ಥಿಸುತ್ತೇನೆ.
ದೇಶದ ರಾಜಕಾರಣದ ಶೈಲಿಯನ್ನೇ ಬದಲಾಯಿಸಿ, ವಿಶ್ವದಲ್ಲೇ ಭಾರತದ ಘನತೆ ಗೌರವಗಳನ್ನು ಮೇಳೈಸುವಂತೆ ಮಾಡಿದ ನಿಷ್ಕಳಂಕ ರಾಜಕಾರಣಿ, ಅಜಾತಶತ್ರು, ಭಾರತ ರತ್ನ ಮಾಜಿ ಪ್ರಧಾನಿ ದಿ.ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿನದಂದು ಗೌರವ ಪೂರ್ವಕ ನಮನಗಳು
#atalbiharivajpayee
ಪ್ರಸ��ದ್ದ ಪ್ರವಚನಕಾರರು ಮಡಿವಾಳ ಸಮಾಜದ ಪರಮ ಪೂಜ್ಯ ಗುರುಗಳಲ್ಲೊಬ್ಬರಾದ #ಶ್ರೀ #ಬಸವರಾಜೇಂದ್ರ #ಬಸವಕುಟೀರ #ಶರಣರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು💐💐
ಸಮಾಜದ ಶಕ್ತಿ ಸಂಘಟನೆಯನ್ನು ಮಾಡಲು ಎಲ್ಲರನ್ನೂ ಒಗ್ಗೂಡಿಸುವ ಶಕ್ತಿಯನ್ನು ಕರುಣಿಸಲಿ ಆಯುರಾರೋಗ್ಯ ಕೊಟ್ಟು ಕಾಪಾಡಲಿ 🙏🙏🙏
ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯ ಹಕ್ಕುಸಂರಕ್ಷಣಾ ವಿಧೇಯಕ-2021 ವಿಧಾನಸಭೆಯಲ್ಲಿ ಅಂಗೀಕಾರಗೊಂಡಿದ್ದು,ಇದಕ್ಕಾಗಿ ಮಾನ್ಯ ಮುಖ್ಯಮಂತ್ರಿ @BSBommai,ಸಚಿವರು ಮತ್ತು ಶಾಸಕರಿಗೆ ಅಭಿನಂದನೆ🙏🏻 ಮತಾಂತರದ ವಿರುದ್ಧ ಕಠಿಣನಿಲುವು ತೆಗೆದುಕೊಂಡ @BJP4Karnataka ಸರ್ಕ��ರಕ್ಕೆ ಧನ್ಯವಾದಗಳ
ನಾಡಿನ ಸಮಸ್ತ ಜನತೆಗೆ ಮಹಾನ್ ದಾರ್ಶನಿಕ, ಕವಿ, ದಾಸಶ್ರೇಷ್ಠ ಶ್ರೀ ಕನಕದಾಸರ ಜಯಂತಿಯ ಭಕ್ತಿಪೂರ್ವಕ ಶುಭಕಾಮನೆಗಳು. ಕುಲ, ಜಾತಿಗಳ ಸಂ��ೋಲೆಗಳನ್ನು ಕಿತ್ತು, ದೇವರ ದೃಷ್ಟಿಯಲ್ಲಿ ಎಲ್ಲರೂ ಒಂದೇ ಎಂಬ ಸಂದೇಶ ಸಾರಿದ ಅವರ ಸಮ ಸಮಾಜದ ಬೋಧನೆಗಳು, ಆಧ್ಯಾತ್ಮಿಕ ಚಿಂತನೆಗಳು ಸಮಸ್ತ ಮನುಕುಲಕ್ಕೆ ಮಾರ್ಗದರ್ಶಕಗಳಾಗಿವೆ.
#ಕನಕದಾಸಜಯಂತಿ
#Kanakadasa
ಮರಿಯಲಾಗದ ಮಾಣಿಕ್ಯ ಕರುನಾಡ ಕಣ್ಮಣಿಗಳಲ್ಲಿ ಒಬ್ಬರಾದ ಪುನೀತ್ ರಾಜಕುಮಾರ ಅವರ ಆತ್ಮಕ್ಕೆ ಆ ದೇವರು ಚಿರಶಾಂತಿ ನೀಡಲಿ ಹಾಗೂ ಅವರ ಮನೆಯವರಿಗೆ ಅವರ ಸಾವಿನ ದುಃಖ ವನ್ನೂ ತಡೆಯುವಂತ ಶಕ್ತಿಯನ್ನೂ ದಯಪಾಲಿಸಲಿ ಮತ್ತೆ ಹುಟ್ಟಿ ಬನ್ನಿ ಓಂ ಶಾಂತಿ 💐💐🙏🏻🙏🏻😭😭
#punithrajkumar
ಭಾರತೀಯ ಸ್ವಾತಂತ್ರ್ಯ ಚಳುವಳಿಯ ಅನರ್ಘ್ಯ ರತ್ನ ಶಹೀದ್ ಭಗತ್ ಸಿಂಗ್ ಅವರ ಶೌರ್ಯ ಎಲ್ಲಾ ಪೀಳಿಗೆಗ�� ಪ್ರೇರಣಾಶಕ್ತಿ. ಭಾರತಾಂಬೆಯ ಹೆಮ್ಮೆಯ ಪುತ್ರ ಭಗತ್ ಸಿಂಗ್ ಅವರ ಜನ್ಮದಿನದಂದು ಶತ ಶತ ನಮನಗಳು.
#BhagatSingh