ಆತ್ಮೀಯರೆ, ಆಯುಷ್ ಇಲಾಖೆಯ ಬಹು ವರ್ಷಗಳಿಂದ ನಿರೀಕ್ಷಿತ ಹುದ್ದೆ ಮರುಪದನಾಮೀಕರಣ ಸಂಬಂಧಿತ ಸರ್ಕಾರದ ಆದೇಶವು ಇಂದು ಹೊರಬಿದ್ದಿದೆ. ಇದು ನಮಗೆಲ್ಲ ಸಂತಸದ ಸಂಗತಿ. ಇದಕ್ಕೆ ಸಹಕರಿಸಿದ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಶ್ರೀ ಸಿ.ಎಸ್.ಷಡಾಕ್ಷರಿ ಅವರಿಗೂ, ��.ಸ.ಆ.ವೈ.ಸಂಘದ ಎಲ್ಲ ಪದಾಧಿಕಾರಿಗಳಿಗೆ ಅಭಿನಂದನೆಗಳು.