Heartiest congratulations to the RCB women’s WPL team. Two championships in succession. Well deserved and well won. Motivation to the RCB Men’s team as well to retain the trophy.
Unprecedented and unparalleled celebrations for a normal commercial film.
Sudeepians just went all out to show their love for Kiccha boss - Mark movie Celebrations lit up the entire state! 🔥
Kudos to @KarthikJanani5 for this edit ❤️
#MarkTheFilm#BRB2209AD#kicchaboss #KicchaSudeep @KicchaSudeep
ತಿಪಟೂರಿನ ತ್ರಿಮೂರ್ತಿ ಚಿತ್ರಮಂದಿರದಲ್ಲಿ ನಮ್ಮ ಪ್ರೀತಿಯ @KicchaSudeep ಅಣ್ಣನ ಮಾರ್ಕ್ ಚಿತ್ರವನ್ನು ಅದ್ದೂರಿಯಾಗಿ ಸ್ವಾಗತಿಸಲಾಗಿದೆ ಕಟೌಟ್ ಗೆ ಹೂವಿನ ಅಲಂಕಾರ ಹಾಗೂ ಮಾರ್ಕ್ ಚಿತ್ರ ಯಶಸ್ವಿಗಾಗಿ ಪೂಜೆ ಬೈಕ್ ರಾಲಿ ಹಾಗೂ ಸಮಾಜಸೇವಕರಿಗೆ ಸನ್ಮಾನ ಕಾರ್ಯಕ್ರಮ ಹಾಗೂ ಊಟದ ವ್ಯವಸ್ಥೆಯೊಂದಿಗೆ ಈ ಮಾರ್ಕ್ ಚಿತ್ರವನ್ನು ಯಶಸ್ವಿಗೊಳಿಸಲಾಗಿದೆ ♥️
ದೇವಸ್ಥಾನದಲ್ಲಿ ದೇವರಿಗೆ ಪೂಜೆ ಆದರೆ ನಿಮ್ಮನ್ನು ದೇವರಂತೆ ಪೂಜಿಸುವ ಈ ನಿಮ್ಮ ಅಭಿಮಾನಿಗೆ ನಿಮ್ಮ ಪ್ರೀತಿಯ ಮೆಚ್ಚುಗೆ ಇರಲಿ ಅಣ್ಣ @KicchaSudeep ❤️🙏
ಕಿಚ್ಚನ ಅಡ್ಡ ತಿಪಟೂರು 💥🤙
#MarkTheMovie#KicchaBOSS