ಲಾಡ್ಲೆ ಮಶಾಕ್ ದರ್ಗ��� ಗಲಭೆಕೋರರ ಮೇಲಿನ ಕೇಸ್ ವಾಪಸ್ ಪಡೆದು ಬ್ರದರ್ಸ್ಗಳ ಬೆಂಬಲಕ್ಕೆ ನಿಂತಿದ್ದ @INCKarnataka ಸರ್ಕಾರಕ್ಕೆ ಹೈಕೋರ್ಟ್ ಕಪಾಳಮೋಕ್ಷ ಮಾಡಿದೆ. ಸಮಾಜಘಾತುಕರ ಮೇಲಿನ ಕೇಸ್ ವಾಪಸ್ ಪಡೆದಿರುವ ನಿರ್ಧಾರಕ್ಕೆ ಹೈಕೋರ್ಟ್ ತಡೆ ನೀಡುವ ಮೂಲಕ ಕಾಂಗ್ರೆಸ್ನ ಓಲೈಕೆ ನೀತಿಗೆ ಬ್ರೇಕ್ ಹಾಕಿದೆ.
ಸಂವಿಧಾನದ ಹೆಸರೇಳುತ್ತಾ ಕಾನೂನು ಕೈಗೆತ್ತಿಕೊಂಡವರನ್ನು ರಕ್ಷಿಸಲು ಹೊರಟ @DKShivakumar ಅವರ ಸರ್ಕಾರಕ್ಕೆ ಮುಖಭಂಗವಾಗಿದೆ. ಮತಾಂಧರ ರಕ್ಷಣೆಗೆ ನಿಂತ ಕಾಂಗ್ರೆಸ್ ನಡೆ ಸಂಪೂರ್ಣ ಅಸಂವಿಧಾನಿಕ ಎಂಬುದು ಸಾಬೀತಾಗಿದೆ. ಹಾಗೇ ತುಷ್ಟೀಕರಣದ ರಾಜಕಾರಣಕ್ಕೆ ನ್ಯಾಯಾಲಯ ತಡೆ ನೀಡಿರುವುದು ಸಂವಿಧಾನದ ಅಪ್ಪಟ ಗೆಲುವಾಗಿದೆ.
#CongressFailsKarnataka
ಬಿಡದಿ ಟೌನ್ಶಿಪ್ಗಾಗಿ ರೈತರ ಭೂಮಿಯನ್ನು ಕಬ್ಜ ಮಾಡುತ್ತಿರುವ ಭೂ ಬಕಾಸುರ @DKShivakumar ಅವರೇ, ಬಾಯಿ ಬಾರದ ಅನ್ನದಾತನ ಮೇಲೆ ಇದೆಂಥಾ ಅಮಾನವೀಯ ದೌರ್ಜನ್ಯ!
ಮಿಸ್ಟರ್ @PriyankKharge ಅವರೇ, ನಿಮ್ಮ ಪಕ್ಷದ ಕಾರ್ಯಕರ್ತರು ಕೊತ್ವಾಲ್ ಗೂಂಡಾಗಿರಿಯನ್ನು ತೋರುವುದರಲ್ಲಿ ಅರ್ಥವಿದೆ. ಆದರೆ, ಪೊಲೀಸರನ್ನೇಕೆ ಆ ಗುಂಪಿಗೆ ಸೇರಿಸಲು ಹೊರಟಿದ್ದೀರಿ?
ಕೈಯಲ್ಲಾದರೆ ರೈತರ ಮನವೋಲಿಸಿ ಟೌನ್ಶಿಪ್ ಮಾಡಿಕೊಳ್ಳಿ ಬೇಡ ಎಂದವರ್ಯಾರು? ಆದರೆ, ಈ ರೀತಿ ಪೊಲೀಸರನ್ನು ಛೂ ಬಿಟ್ಟು ಅನ್ನದಾತನ ಮೈಮುಟ್ಟಿದರೆ, ಕರುನಾಡು ಸಹಿಸಿಕೊಂಡು ಸುಮ್ಮನೆ ಇರುವುದಿಲ್ಲ ಎಚ್ಚರ!
#CongressFailsKarnataka
ಗೃಹಲಕ್ಷ್ಮಿ ಯೋಜನೆಯಲ್ಲಿ @INCKarnataka ಸರ್ಕಾರದ ಗ್ಯಾರಂಟಿ ಲೂಟಿ ಬಟಾಬಯಲು!
CAG ಆಡಿಟ್ ವರದಿಯಲ್ಲಿ ಬಯಲಾದ ಬೆಚ್ಚಿಬೀಳಿಸುವ ಸತ್ಯಗಳು:
👉 19,020 "ಫಲಾನುಭವಿಗಳಿಗೆ" ಇರುವುದು ಕೇವಲ ಒಂದೇ ಬ್ಯಾಂಕ್ ಖಾತೆ!
👉 ಬ್ಯಾಂಕ್ ವಿವರಗಳೇ ಇಲ್ಲದ 23,262 ಖಾತೆಗಳಿಗೆ ಬರೋಬ್ಬರಿ ₹46.52 ಕೋಟಿ ಪಾವತಿ!
👉 ಬಡ ಮಹಿಳೆಯರಿಗೆ ಸೇರಬೇಕಿದ್ದ 3 ಕಂತಿನ ಹಣ ದಿಢೀರ್ "ಸ್ಕಿಪ್"!
ಮಿಸ್ಟರ್ @siddaramaiah , ಸಿಎಂ @DKShivakumar ಹಾಗೂ @laxmi_hebbalkar ಅವರೇ, ಈ ನಕಲಿ ಖಾತೆಗಳ ಹಿಂದಿರುವ ಅಸಲಿ ಮುಖವಾಡ ಯಾರದು? ಬ್ಯಾಂಕ್ ಖಾ���ೆಯೇ ಇಲ್ಲದವರಿಗೆ ಕೋಟಿ ಕೋಟಿ ಹಣ ಪಾವತಿಯಾಗಿದ್ದು ಹೇಗೆ? ಬಡ ಮಹಿಳೆಯರ ಹೆಸರಿನಲ್ಲಿ ಲೂಟಿ ಹೊಡೆದ ಹಣ 'ಹೈಕಮಾಂಡ್' ATM ಜಮಾವಣೆ ಆಯ್ತು? ನಾಡಿನ ಜನತೆಗೆ ಲೆಕ್ಕ ಕೊಡಿ!
#GruhaLakshmiScam #CongressFailsKarnataka
ದಿ ಗ್ರೇಟ್ ಗೃಹಲಕ್ಷ್ಮಿ ರಾಬರಿ!
ಹಣ ದಲಿತರ ಅಭಿವೃದ್ಧಿಗೆ ಮೀಸಲಿಟ್ಟಿದ್ದ ಅನುದಾನ.
ಖಾತೆಗಳು ಕಾಂಗ್ರೆಸ್ನದ್ದು, ಹಣ ಹಾಕಿದ್ದು ಕಾಂಗ್ರೆಸ್ ಸರ್ಕಾರ, ಡ್ರ�� ಮಾಡಿಕೊಂಡಿದ್ದೂ ಕಾಂಗ್ರೆಸ್ ಸರ್ಕಾರ! ಅಂತಿಮವಾಗಿ ಸೇರಿದ್ದು ಎಲ್ಲಿಗೆ ಮಿಸ್ಟರ್ @DKShivakumar ಅವರೇ?
@INCKarnataka ಸ್ವಾಭಿಮಾನಿ ಮಹಿಳೆಯರನ್ನು ಗ್ಯಾರಂಟಿ ಬಲೆಗೆ ಬೀಳಿಸಿ ಇಂದು ಅವರ ಹೆಸರಿನಲ್ಲೇ ವಂಚಿಸಿ ಇಡೀ ನಾಡಿನ ತಾಯಂದಿರಿಗೆ ಮಹಾ ದ್ರೋಹ ಬಗೆದಿದೆ.
#CongressFailsKarnataka
ಅಂದು ಪ್ರಚಾರದ ತೆವಲಿಗೆ 11 ಜನ RCB ಅಭಿಮಾನಿಗಳನ್ನು ಕೊಲೆ ಮಾಡಿದ @INCKarnataka ಸರ್ಕಾರ, ಇಂದು ಪಕ್ಷದ ಕಾರ್ಯಕ್ರಮಕ್ಕಾಗಿ ಡಾಕ್ಟರ್ ಕನಸು ಕಂಡ NEET ಪರೀ��್ಷೆಯ ಅಭ್ಯರ್ಥಿಗಳ ಭವಿಷ್ಯವನ್ನೇ ಬಲಿ ಪಡೆದಿದೆ.
ಮಿಸ್ಟರ್ @DKShivakumar ಅವರೇ, ಯುವಕರ ಭವಿಷ್ಯವನ್ನೇ ಬಲಿ ಪಡೆಯುತ್ತಿರುವ ನಿಮ್ಮ ಸರ್ಕಾರಕ್ಕೆ ಪಶ್ಚಾತ್ತಾಪವಿದೆಯೇ?
#CongressFailsKarnataka
ಬೆಂಗಳೂರು ನಗರದ ಕಸ ಸಂಗ್ರಹಣೆ ವ್ಯವಸ್ಥೆಯಲ್ಲಿ ನಡೆಯುತ್ತಿದ್ದ ಭಾರೀ ಅಕ್ರಮವು ಉತ್ತರ ಪಾಲಿಕೆ ನಡೆಸಿದ ದಿಢೀರ್ ಪರಿಶೀಲನೆಯಲ್ಲಿ ಬಯಲಾಗಿದೆ. ಇದು ಕಸ ನಿರ್ವಹಣಾ ವ್ಯವಸ್ಥೆಯ ಮೇಲೆ ಹಲವು ಅನುಮಾನಗಳನ್ನು ಹುಟ್ಟು ಹಾಕಿದೆ. ದಾಖಲೆಗಳು ಹಾಗೂ ಮೊಬೈಲ್ ಆ್ಯಪ್ನಲ್ಲಿ ಕಾರ್ಯನಿರ್ವಹಿಸುತ್ತಿವೆ ಎಂದು ತೋರಿಸಲಾಗಿದ್ದ ಹಲವು ಆಟೋ ಟ��ಪ್ಪರ್ಗಳು ವಾಸ್ತವದಲ್ಲಿ ಸ್ಥಳದಲ್ಲೇ ಇಲ್ಲದಿರುವುದು ಬೆಳಕಿಗೆ ಬಂದಿದೆ. ಆ್ಯಪ್ನಲ್ಲಿ ಇರುವುದು 115 ಆಟೋ ಟಿಪ್ಪರ್ಗಳನ್ನು ಎಂದು ತೋರಿಸುತ್ತಿದ್ದರೆ, ಸ್ಥಳದಲ್ಲಿ 66 ಟಿಪ್ಪರ್ಗಳು ಮಾತ್ರ ಪತ್ತೆಯಾಗಿದೆ.
ವಾಹನಗಳು ಕರ್ತವ್ಯ ನಿರ್ವಹಿಸದಿದ್ದರೂ ಆ್ಯಪ್ನಲ್ಲಿ ಹಾಜರಾತಿ ತೋರಿಸಿರುವುದು ಕಸ ಸಂಗ್ರಹಣೆಯ ಗುತ್ತಿಗೆ ವ್ಯವಸ್ಥೆಯಲ್ಲಿ ಭಾರೀ ಅಕ್ರಮ ಹಾಗೂ ನಕಲಿ ಬಿಲ್ಲಿಂಗ್ ನಡೆಯುತ್ತಿದೆ ಎಂಬುದಕ್ಕೆ ಇದು ಸಾಕ್ಷಿಯಾಗಿದೆ.
ಒಟ್ಟಿನಲ್ಲಿ ಗ್ರೇಟರ್ ಬೆಂಗಳೂರಿನಲ್ಲಿ ಲೂಟಿ ಹೊಡೆಯುವ ಗ್ರೇಟ್ ಕೆಲಸಗಳನ್ನು ಮಾತ್ರ @INCKarnataka ಸರ್ಕಾರ ಚಾಚು ತಪ್ಪದೇ ನಡೆಸುತ್ತಿದೆ.
#CongressLootsKarnataka
#CongressFailksKarnataka