ಈ ಸಾಧನೆಯಲ್ಲಿ ಮತ್ತೆ 13 ವಿದ್ಯಾರ್ಥಿಗಳು 600ಕ್ಕೂ ಹೆಚ್ಚು ಅಂಕಗಳನ್ನು ಗಳಿಸಿರುವುದು ವಿಶೇಷವಾಗಿದ್ದು, ವಿದ್ಯಾರ್ಥಿಗಳ ಪರಿಶ್ರಮ ಮತ್ತು ಶಿಕ್ಷಕರ ಸಮರ್ಪಿತ ಸೇವೆಗೆ ಸಾಕ್ಷಿಯಾಗಿದೆ. ವಿಶೇಷವಾಗಿ #ಚಿಕ್ಕನಾಯಕನಹಳ್ಳಿ ಟೌನ್ ವಿದ್ಯಾರ್ಥಿ #ಮೋನಿಷಾ ಅವರು 615 ಅಂಕಗಳನ್ನು ಪಡೆದು ಗಮನಾರ್ಹ ಸಾಧನೆ ಇದೇ ರೀತಿ ಒಟ್ಟು 47 ವಿದ್ಯಾರ್ಥಿಗಳು
#ಬುಕ್ಕಾಪಟ್ಟಣ ಹೋಬಳಿ #ಮಾದೇನಹಳ್ಳಿ ಗ್ರಾಮದಲ್ಲಿ ಅಂದಾಜು ಮೊತ್ತ 10.00 #ಲಕ್ಷ ರೂ. ವೆಚ್ಚದಲ್ಲಿ ಗ್ರಾಮದ ಸ್ವಚ್ಛತೆ ಹಾಗೂ ಮೂಲಭೂತ ಸೌಕರ್ಯಗಳ ಅಭಿವೃದ್ಧಿ ನಿಟ್ಟಿನಲ್ಲಿ ನಿರ್ಮಿಸಲಾಗುತ್ತಿರುವ ಸಿ.ಸಿ ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಕಾಮಗಾರಿಗೆ ಚಾಲನೆ ನೀಡಲಾಯಿತು.
ಗ್ರಾಮದ
#ಸರ್ಕಾರಿ ಶಾಲೆಗಳಿಗೆ #ಶಿಕ್ಷಣದ ಜೊತೆಗೆ
ಮೂಲಭೂತ ಸೌಕರ್ಯ ನೀಡಬೇಕು #ಸರ್ಕಾರಿ ಶಾಲೆಗಳಲ್ಲಿ #ಡಿ ಗ್ರೂಪ್ ನೌಕರರು ಇಲ್ಲದೆ
ಮಕ್ಕಳಿಂದ #ಎಲ್ಲಾ ಕೆಲಸ ಮಾಡಿಸುತ್ತಿದ್ದಾರೆ ರಾಜ್ಯದ ಎಲ್ಲಾ ಸರ್ಕಾರಿ ಶಾಲೆಯಲ್ಲೂ ಡಿ ಗ್ರೂಪ್
ನೌಕರರನ್ನು ನೇಮಕ ಮಾಡಬೇಕೆಂದು ಒತ್ತಾಯ
#ಚಿಕ್ಕನಾಯಕನಹಳ್ಳಿ ಕಸಬಾ ಹೋಬಳಿ #ದಬ್ಬೇಘಟ್ಟ ಗ್ರಾಮದ ಶ್ರೀ #ಕೆಂಪಮ್ಮ ದೇವಿ ದೇವಸ್ಥಾನದ ಆವರಣದಲ್ಲಿ #ಹೇಮಾವತಿ ನಾಲೆಗೆ #ಜಮೀನು ನೀಡಿರುವ ಎಲ್ಲಾ #ರೈತರು ಮತ್ತು #ಅಧಿಕಾರಿಗಳ ಜೊತೆ ಸಭೆ ನಡೆಸಿ ಹೇಮಾವತಿ ನಾಲೆಗೆ ಸಂಬಂಧಿಸಿದಂತೆ ರೈತರ ಜೊತೆ ಸುದೀರ್ಘಕಾಲ ಚರ್ಚೆ ನಡೆಸಿ ಈಗಾಗಲೇ ಸರ್ಕಾರದ��ಂದ 4 ಕೋಟಿ 90 ಲಕ್ಷ ರೂ ಹಣ ಬಿಡುಗಡೆ
ಕರ್ನಾಟಕ ಏಕೀಕರಣದ ರೂವಾರಿ, ಕರ್ನಾಟಕ ಕಂಡ ಧೀಮಂತ ನಾಯಕರಲ್ಲಿ ಒಬ್ಬರಾದ ಸರಳ ಸಜ್ಜನಿಕೆಯ ರಾಜಕಾರಣಿ, ಮಾಜಿ ಮುಖ್ಯಮಂತ್ರಿಗಳಾದ ಶ್ರೀ ಎಸ್. ನಿಜಲಿಂಗಪ್ಪ ಅವರನ್ನು ಅತ್ಯಂತ ಗೌರವಪೂರ್ವಕವಾಗಿ ಸ್ಮರಿಸುತ್ತೇನೆ. ಅವರ ಜನ್ಮದಿನದಂದು ನನ್ನ ನಮನಗಳನ್ನು ಅರ್ಪಿಸುತ್ತೇನೆ.
#SNijalingappa
ನಾಳೆ ಲಕ್ಷ್ಮೀಪುರ ಮತ್ತು ಗೋಪಾಲಪುರದಲ್ಲಿ ಹೊಸ ರೇಷನ್ ಕಾರ್ಡ್ ಅರ್ಜಿ & ಸೇರ್ಪಡೆ,ತಿದ್ದುಪಡೆ ಹಾಗೂ ಪಾನ್ ಕಾರ್ಡ್ & ಜಾತಿ ಮತ್ತು ಆದಾಯ ಪ್ರಮಾಣ ಪತ್ರ & ಪಹಣಿ ತಗೆದುಕೊಡುತ್ತೇವೆ ಹಾಗೂ
ಇ-ಆಧಾರ್ ಕಾರ್ಡ್ ತಗೆದುಕೊಡುತ್ತೇನೆ ಹಾಗೂ ರೇಷನ್ ಕಾರ್ಡ್ ನಂಬರ್ ಇದ್ದು ಕಾರ್ಡ�� ಇಲ್ಲದೆ ಹೋದರೆ ಕಾರ್ಡ್ ತಗೆದುಕೊಡುತ್ತೇನೆ ಮತ್ತು ಈಗ ಆಧಾರ್ ಕಾರ್ಡ
ನಾಳೆ ಬೆಳ್ಳಾರದಲ್ಲಿ ಹೊಸ ರೇಷನ್ ಕಾರ್ಡ್ ಅರ್ಜಿ & ಸೇರ್ಪಡೆ,ತಿದ್ದುಪಡೆ ಹಾಗೂ
ಪಾನ್ ಕಾರ್ಡ್ & ಜಾತಿ ಮತ್ತು ಆದಾಯ ಪ್ರಮಾಣ ಪತ್ರ & ಪಹಣಿ ತಗೆದುಕೊಡುತ್ತೇವೆ
ಹಾಗೂ airtel ಕಳೆದುಕೊಂಡು ಸಿಮ್ ಸಿಗುತ್ತದೆ ಹಾಗೂ
ಎಲ್ಲಾ ಕಂಪನಿಯ ಡಿಶ್ ರಿಪೇರಿ ಮತ್ತು ಕರೆನ್ಸಿ ಹಾಗೂ ಮಾರಾಟ
ಹೆಚ್ಚಿನ ಮಾಹಿತಿ 9902626206
ಇಂದು ಬೆಳ್ಳಾರ ಮತ್ತು ನಾಳೆ ಬೆಳಗುಲಿ ವ್ಯಾಪ್ತಿಯಲ್ಲಿ ಜೀವನ್ ಮೋಹನ್ ಸೇವಾ ಸೆಂಟರ್ ಲಭ್ಯವಿರುತ್ತದೆ ರೇಷನ್ ಕಾರ್ಡ್ ಅಪ್ಲಿಕೇಷನ್ ಮತ್ತು ತಿದ್ದುಪಡಿ ಮತ್ತು ಪಾನ್ ಕಾರ್ಡ್ ಮಾಡಿಕೊಡದುತ್ತೇವೆ