ಕರ್ನಾಟಕ ಒಕ್ಕಲಿಗ ಸಮುದಾಯ ಅಭಿವೃದ್ಧಿ ನಿಗಮದ ವತಿಯಿಂದ 2023-2024ನೇ ಸಾಲಿನ ಎಲ್ಲಾ ಯೋಜನೆಗಳಿಗೆ ಅರ್ಜಿ ಆಹ್ವಾನಿಸಿದ್ದು ಮಾನ್ಯ ವ್ಯವಸ್ಥಾಪಕ ನಿರ್ದೇಶಕರು ಸಾರ್ವಜನಿಕರಿಗೆ ಅರ್ಜಿ ಸಲ್ಲಿಸಲು ಹಾಗೂ ನಿಗಮದ ಸೌಲಭ್ಯ ಪಡೆಯಲು ಮಾಹಿತಿ ನೀಡಿದ್ದಾರೆ. https://t.co/SNqY6KemfO via @FacebookWatch
2023-24ನೇ ಸಾಲಿನಲ್ಲಿ ಕರ್ನಾಟಕ ಒಕ್ಕಲಿಗ ಸಮುದಾಯ ಅಭಿವೃದ್ಧಿ ನಿಗಮದ ಎಲ್ಲಾ ಯೋಜನೆಗಳಿಗೆ ಅರ್ಜಿ ಆಹ್ವಾನಿಸಿದ್ದು, ಮಾಹಿತಿಯನ್ನು ಪತ್ರಿಕೆಗಳಲ್ಲಿ ಪತ್ರಿಕಾ ಪ್ರಕಟಣೆ ಹೊರಡಿಸಲಾಗಿದೆ. ಅರ್ಜಿ ಸಲ್ಲಿಸಲು ಕೊನೆ ದಿನಾಂಕ:30-10-2023.
ಜಯಂತಿಯ ಅಂಗವಾಗಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸರ್ಕಾರದ ಕಾರ್ಯದರ್ಶಿಗಳು ಹಾಗೂ ವಿವಿಧ ನಿಗಮಗಳ ವ್ಯವಸ್ಥಾಪಕ ನಿರ್ದೇಶಕರು ಕಚೇರಿಗೆ ಆಗಮಿಸಿ ನಾಡಪ್ರಭು ಕೆಂಪೇಗೌಡರ ಪಟಕ್ಕೆ ಗೌರವ ನಮನ ಸಲ್ಲಿಸಿದರು.
#ಕೆಂಪೇಗೌಡ_ಜಯಂತಿ#KempeGowdaJayanti
#ಕೆಂಪೇಗೌಡ_ಜಯಂತಿ
ಇಂದು ಕರ್ನಾಟಕ ಒಕ್ಕಲಿಗ ಸಮುದಾಯ ಅಭಿವೃದ್ಧಿ ನಿಗಮದಲ್ಲಿ ಆಯೋಜಿಸಲಾಗಿದ್ದ ಒಕ್ಕಲಿಗ ಸಮುದಾಯದ ಧೀಮಂತ ನಾಯಕ ರಾಜಧಾನಿ #ಬೆಂಗಳೂರು ನಗರದ ನಿರ್ಮಾತೃ ನಾಡಪ್ರಭು ಕೆಂಪೇಗೌಡರ ದಿನಾಚರಣೆಯ ಕೆಲವು ತುಣುಕುಗಳು.
#KempeGowdaJayanti
ಇಂದು ಧಾರವಾಡದಲ್ಲಿ ನಡೆಯುತ್ತಿರುವ #ಬೆಳಗಾವಿ_ವಿಭಾಗ ದ 7 ಜಿಲ್ಲೆಗಳ ಜಿಲ್ಲಾ ವ್ಯವಸ್ಥಾಪಕರಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಒಕ್ಕಲಿಗ ನ��ಗಮದ ವ್ಯವಸ್ಥಾಪಕ ನಿರ್ದೇಶಕರು ಆಯಾ ಜಿಲ್ಲಾ ವ್ಯಾಪ್ತಿಯಲ್ಲಿ ಒಕ್ಕಲಿಗ ನಿಗಮದ ಯೋಜನೆಗಳ ಅನುಷ್ಠಾನ ಹಾಗೂ ಯೋಜನಾ ಫಲಾನುಭವಿಗಳಿಗೆ ಸಾಲ ಮಂಜೂರಾತಿ ಪ್ರಕ್ರಿಯೆಯ ಪ್ರಗತಿ ಪರಿಶೀಲನೆ ನಡೆಸಲಾಯಿತು.
ಇಂದು ದಾವಣಗೆರೆಯಲ್ಲಿ ನಡೆಯುತ್ತಿರುವ #ಬೆಂಗಳೂರು_ವಿಭಾಗದ 9 ಜಿಲ್ಲೆಗಳ ಜಿಲ್ಲಾ ವ್ಯವಸ್ಥಾಪಕರಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಒಕ್ಕಲಿಗ ನಿಗಮದ ವ್ಯವಸ್ಥಾಪಕ ನಿರ್ದೇಶಕರು ಆಯಾ ಜಿಲ್ಲಾ ವ್ಯಾಪ್ತಿಯಲ್ಲಿ ���ಕ್ಕಲಿಗ ನಿಗಮದ ಯೋಜನೆಗಳ ಅನುಷ್ಠಾನ ಹಾಗೂ ಯೋಜನಾ ಫಲಾನುಭವಿಗಳಿಗೆ ಸಾಲ ಮಂಜೂರಾತಿ ಪ್ರಕ್ರಿಯೆಯ ಪ್ರಗತಿ ಪರಿಶೀಲನೆ ನಡೆಸಲಾಯಿತು.
ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕರು ಹಾಗೂ ಹೆಸರಾಂತ ವೈದ್ಯರಾದ ಡಾ.ಟಿ.ಎಂ.ಅಂಜನಪ್ಪ ರವರು ಇಂದು ನಿಗಮದ ಕಛೇರಿಗೆ ಭೇಟಿ ನೀಡಿ ನಿಗಮದ ಕಾರ್ಯಕ್ರಮಗಳು & ಯೋಜನೆಗಳ ವಿವರಗಳನ್ನು ಪಡೆದರು. @dranjanappath
-:ಡಿಪ್ಲೊಮಾ ಮೂಲಕ ತಾಂತ್ರಿಕ ಕೋರ್ಸುಗಳನ್ನು ಅಭ್ಯಸಿಸ��ರುವ #ಒಕ್ಕಲಿಗ_ಸಮುದಾಯದ ವಿದ್ಯಾರ್ಥಿಗಳ ಗಮನಕ್ಕೆ:- ಡಿಪ್ಲೊಮಾ #CET ಪರೀಕ್ಷೆಯ ಫಲಿತಾಂಶ ತಡವಾದ ಕಾರಣ ಎಂಜಿನಿಯರಿಂಗ್ಗೆ ಲ್ಯಾಟರಲ್ ಎಂಟ್ರಿ ಪಡೆದ ವಿದ್ಯಾರ್ಥಿಗಳಿಗೆ ಸೀಮಿತಗೊಳಿಸಿ ೨೦೨೨-೨೩ ನೇ ಸಾಲಿನ #ಶೈಕ್ಷಣಿಕ_ಸಾಲ_ಯೋಜನೆ ಗೆ ಸೇವಾಸಿಂಧು ಮೂಲಕ ಮರು ಅರ್ಜಿ ಆಹ್ವಾನಿಸಲಾಗಿದೆ.
-:ವಿದೇಶೀ ವಿದ್ಯಾಲಯಗಳಲ್ಲಿ ಉನ್ನತ ವ್ಯಾಸಂಗ ಮಾಡುತ್ತಿರುವ #ಒಕ್ಕಲಿಗ_ಸಮುದಾಯದ ವಿದ್ಯಾರ್ಥಿಗಳ ಗಮನಕ್ಕೆ:-
೨೦೨೨-೨೩ ನೇ ಸಾಲಿನ #ವಿದೇಶಿ_ವ್ಯಾಸಂಗ_ಸಾಲ_ಯೋಜನೆ ಗೆ ಸೇವಾಸಿಂಧು ಮೂಲಕ ಮರು ಅರ್ಜಿ ಆಹ್ವಾನಿಸಲಾಗಿದೆ.
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಕನ್ನಡ ಮ��್ತು ಸಂಸ್ಕೃತಿ ಇಲಾಖಾ ಸಚಿವರಾದ ಸನ್ಮಾನ್ಯ ಶ್ರೀ ಶಿವರಾಜ ತಂಗಡಗಿರವರನ್ನು ಭೇಟಿ ಮಾಡಿ ಕರ್ನಾಟಕ ಒಕ್ಕಲಿಗ ಸಮುದಾಯ ಅಭಿವೃದ್ಧಿ ನಿಗಮದ ಪರವಾಗಿ ಅಭಿನಂದನೆ & ಶುಭಾಶಯ ಕೋರಲಾಯಿತು.@ShivarajTangadi
ಕರ್ನಾಟಕ ಒಕ್ಕಲಿಗ ಸಮುದಾಯ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಾದ ಡಾ.ಕೆ.ಮುರಳಿಧರರವರು ಒಕ್ಕಲಿಗ ಟ್ರೇಡ್ ಅರ್ಗನೈಜೇಷನ್ ಎಲ್ಲಾ ಸದಸ್ಯರು ಮತ್ತು ಯುವ ಉದ್ಯಮಿಗಳಿಗೆ ಒಕ್ಕಲಿಗ ಸಮುದಾಯ ಅಭಿವೃದ್ಧಿ ನಿಗಮದ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿಸಂವಾದ ನಡೆಸಿದ ಕ್ಷಣಗಳು. Vokkaliga Trade Organisation
ಅಮೆರಿಕಾದ @office_of_akka ದ ಸಂಸ್ಥಾಪಕ ಅಧ್ಯಕ್ಷರು ಹಾಗೂ ಅಮೆರಿಕಾದ ಒಕ್ಕಲಿಗ ಪರಿಷತ್ತಿನಲ್ಲಿ ಮುಂಚೂಣಿಯಲ್ಲಿರುವ #ಡಾ_ಅಮರನಾಥ್���_ಗೌಡರು ನಿಗಮದ ಕೇಂದ್ರ ಕಚೇರಿಗೆ ಭೇಟಿ ನೀಡಿ ನಿಗಮದ ಕಾರ್ಯಚಟುವಟಿಕೆಗಳು, ಯೋಜನೆಗಳ ಬಗ್ಗೆ ಚರ್ಚಿಸಿ ಮಾಹಿತಿ ಪಡೆದರು.
ಕರ್ನಾಟಕ ಒಕ್ಕಲಿಗ ಸಮುದಾಯ ಅಭಿವೃದ್ಧಿ ನಿಗಮದ ಅಮೃತ ಮುನ್ನಡೆ ಯೋಜನೆಯಡಿಯಲ್ಲಿ ಕರ್ನಾಟಕ ಜರ್ಮನ್ ತಾಂತ್ರಿಕ ತರಬೇತಿ ಸಂಸ್ಥೆ (ಕೆ.ಜಿ.ಟಿ.ಟಿ.ಐ)#kgtti ಮೂಲಕ ಒಕ್ಕಲಿಗ ಸಮುದಾಯದ ಅಭ್ಯರ್ಥಿಗಳಿಗೆ ��ೌಶಲ್ಯಾಧಾರಿತ ತರಬೇತಿ ನೀಡುವ #ಹೊಸ ಬ್ಯಾಚ್ನ ಉದ್ಘಾಟನೆ @KgttiBangalore
ಮಾನ್ಯ ತೋಟಗಾರಿಕೆ ಮತ್ತು ಯೋಜನೆ ಮತ್ತು ಸಾಂಖ್ಯಿಕ ಸಚಿವರು ಹಾಗೂ ರಾಜರಾಜೇಶ್ವರಿ ವಿಧಾನಸಭಾಕ್ಷೇತ್ರದ ಶಾಸಕರಾದ ಶ್ರೀ ಮುನಿರತ್ನರವರು ಕರ್ನಾಟಕ ಒಕ್ಕಲಿಗ ಸಮುದಾಯ ಅಭಿವೃದ್ಧಿ ನಿಗಮದ ವಿವಿಧ ಯೋಜನೆಯ ಫಲಾನುಭವಿಗಳಿಗೆ ಸಲವತ್ತು ವಿತರಣೆ ಮಾಡಿದರು. ನಿಗಮದ ವ್ಯವಸ್ಥಾಪಕ ನ��ರ್ದೇಶಕರಾದ ಡಾ.ಕೆ.ಮುರಳಿಧರ ಭಾಗವಹಿಸಿದ್ದರು.@MunirathnaMLA
Apparel Training & Design Centre ಇವರೊಂದಿಗೆ ನಿಗಮವು #MOU(ಒಡಂಬಡಿಕೆ) ಮಾಡಿಕೊಂಡಿದ್ದು,ಒಕ್ಕಲಿಗ ಸಮುದಾಯದ ಅಭ್ಯರ್ಥಿಗಳು Fashion Desinger, Sewing machine operator, Self Employed Tailor ಕೋರ್ಸ್ಗಳಲ್ಲಿ ತರಬೇತಿ ಪಡೆಯಲು “kaushalkar” ಪೋರ್ಟಲ್ನಲ್ಲಿ ಅನ್ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಲು ಕೋರಿದೆ. @AtdcI
ದಿ:11-03-23 ರಂದು ಸನ್ಮಾನ್ಯ ಮುಖ್ಯಮಂತ್ರಿಗಳು, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವ್ಯಾಪ್ತಿಯ ಎಲ್ಲಾ ನ��ಗಮಗಳ ಹಾಗೂ ಕರ್ನಾಟಕ ಒಕ್ಕಲಿಗ ಅಭಿವೃದ್ಧಿ ನಿಗಮದ ಫಲಾನುಭವಿಗಳಿಗೆ ಸವಲತ್ತನ್ನು ವಿತರಿಸಿದರು, ಮಾನ್ಯ ಅಧ್ಯಕ್ಷರಾದ ಶ್ರೀ ಎಂ. ಕೃಷ್ಣಪ್ಪನವರು, ಸರ್ಕಾರದ ಕಾರ್ಯದರ್ಶಿಗಳು ಉಪಸ್ಥಿತರಿದ್ದರು. @CMofKarnataka @MLAMkrishnappa
#ಕರ್ನಾಟಕ_ಒಕ್ಕಲಿಗ_ಸಮುದಾಯ_ಅಭಿವೃದ್ದಿ_ನಿಗಮದ ವತಿಯಿಂದ 2022-23ನೇ ವಾರ್ಷಿಕ ಸಾಲಿನ ಸ್ವಯಂ ಉದ್ಯೋ�� ನೇರ ಸಾಲ ಯೋಜನೆಯ ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರದ ಫಲಾನುಭವಿಗಳಿಗೆ ಮಾನ್ಯ ಸಚಿವರಾದ @drashwathcn ಯೋಜನಾ ಫಲದ ಪ್ರಮಾಣಪತ್ರ ವಿತರಿಸಲಾಯಿತು.
#ಶ್ರೀ_ಆದಿ_ಚುಂಚನಗಿರಿ_ಮಹಾಸಂಸ್ಥಾನ_ಮಠದ ಆಶೀರ್ವಾದಗಳೊಂದಿಗೆ, ರಾಜ್ಯ ಎಲ್ಲಾ ಒಕ್ಕಲಿಗ ಸಮುದಾಯದ ಪ್ರತಿನಿಧಿಗಳು, ಒಕ್ಕಲಿಗ ಸಂಘದ ಪದಾಧಿಕಾರಿಗಳ ಸಮ್ಮಿಲನ ಕಾರ್ಯಕ್ರಮದಲ್ಲಿ ನಿಗಮದ ವ್ಯವಸ್ಥಾಪಕ ನಿರ್ದೇಶಕರು ಭಾಗಿಯಾಗಿ ಸಮುದಾಯ ಏಳಿಗೆಗಾಗಿ ರೂಪಿಸಲಾದ ಯೋಜನೆಗಳ ಹಾಗೂ ಪ್ರಯೋಜನಗಳ ಕುರಿತು ವಿವರಿಸಿದ ಕ್ಷಣದ ತುಣುಕುಗಳು.