ಕನ್ನಡಿಗರು💛❤️
ಸ್ವಾಭಿಮಾನ ಪ್ರದರ್ಶನ ಮಾಡಿದ ಶಾಸಕರು
ಹೆಮ್ಮೆಯಾಯಿತು
ಇತಿಹಾಸದಲ್ಲೇ ಇದೇ ಮೊದಲ ಬಾರಿ
ಕನ್ನಡ ಶಾಲು ಹಾಕಿಕೊಂಡು ವಿಧಾನಸಭೆಯ ಕಲಾಪದಲ್ಲಿ ಭಾಗವಹಿಸಿ ಕರ್ನಾಟಕದ ಕನ್ನಡಿಗರ ನೋವಿನ ಜೊತೆಗೆ ನಾವಿದ್ದೇವೆ ಎಂದ #ಜೆಡಿಎಸ್ ಶಾಸಕರಿಗೆ ಸಮಸ್��� ಕನ್ನಡಿಗರ ಪರವಾಗಿ ಧನ್ಯವಾದಗಳು.
#ಕನ್ನಡ_ಕಟ್ಟುವ_ಕೆಲಸ
ಜಯವಾಗಲಿ.
ಬೆಳಗಾವಿ ನಮ್ದೆ💪
ಹಿಂದಿಯಲ್ಲಿದ ಮಾರ್ವಾಡಿಗಳ ಬ್ಯಾನರ್ ಹರಿದಿದ್ದ ವಿಚಾರಕ್ಕೆ ಏನು ಎಗರಿ ಬಿದ್ದು ಟ್ವಿಟ್ ಮಾಡಿದ್ದ ತೇಜಸ್ವಿ ಸೂರ್ಯ ಅವರೇ
ಹಾಗೂ ಪ್ರತ್ಯೇಕ ಕರ್ನಾಟಕ ಮಾಡಿಕೊಡಿ ಅಭಿವೃದ್ಧಿ ಮಾಡಿಬಿಡುತ್ತೇವೆ ಎಂದು ಬಾಯಿ ಬಡಿಯುತ್ತಿದ್ದ ಉಮೇಶ್ ಕತ್ತಿ ಎಂಬ ಸಚಿವರು
ಯಾಕೋ ಕನ್ನಡ ಬಾವುಟ ಹರಿದಿದ್ದು, ಬೆಳಗಾವಿ ರಾಯಣ್ಣ ಪ್ರತಿಮೆ ವಿಷಯದ ಬಗ್ಗೆ ತುಟಿಬಿಚ್ಚಿಲ್ಲಾ.
Hon @nsitharaman Ji @nsitharamanoffc Lockdown has suspended businesses, added to unemployment, led small retailers towards depression. We urge you to reinstate & extend the interest-free moratorium for 6 months & announce a stimulus package.
@narendramodi@PiyushGoyal@RBI
ಸದ್ಯದ ಪರಿಸ್ಥಿತಿಯಲ್ಲಿ ಯಾರನ್ನು ದುಷಿಸಬೇಕೊ ಗೊತ್ತಿಲ್ಲ #COVID19 ಇಂದ ಯಾರ ಮನೆಯಲ್ಲಿ ಸಾವು ಸಂಭವಿಸಿದಿಯೊ ಅವರಿಗೆ ಗೊತ್ತು ಇದರ ಕರಾಳತೆ.. ಮತ್ತೆ ಸತ್ತಿರುವ ವ್ಯಕ್ತಿ ಆ ಮನೆಯ ಆಧಾರಸ್ತಂಭ ವಾಗಿದ್ದರೆ ಆ ಕುಟುಂಬದ ಪರಿಸ್ಥಿತಿಯನ್ನು ಊಹಿಸಲು ಅಸಾದ್ಯ ದಯವಿಟ್ಟು ಇಂತಹ ಕುಟುಂಬಗಳಿಗೆ ಪರಿಹಾರ ಕೊಡಿ.. #NarendraModi#BSYediyurappa
Who were conferred with the #GandhiPeacePrize in different years of ____ ?
• 2015: Vivekananda Kendra
• 2016: Jointly to Akshaya Patra Foundation & Sulabh International
• 2017: Ekal Abhiyan Trust
• 2018: Japan's Yohei Sasakawa
Plz #Retweet it
300 ಕಾರುಗಳಿಗೆ ಸಿಗುವ ಪ್ರಾಮುಖ್ಯತೆ ನಮಗೆ ಉಸಿರು ನೀಡುವ ಕಾಡಿಗೂ ಸಿಗಬೇಕು.
ಬಂಡೀಪುರ ಅರಣ್ಯದಲ್ಲಿ ಮ್ಯಾಚ್ ಬಾಕ್ಸ್, ಲೈಟರ್ ಸಿಗರೇಟ್ ಬ್ಯಾನ್ ಮಾಡಬೇಕು.
#BandipuraForestFire#Bandipura
@GTDevegowda @CMofKarnataka@KarnatakaVarthe ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ 2013 -15 ವಿದ್ಯಾರ್ಥಿಗಳ ಸಮಸ್ಯೆಯನ್ನು ಪರಿಹರಿಸಿ ನಮಗೆ ಪದವಿ ಪ್ರಮಾಣ ಪತ್ರ ಕೊಡಿಸಿ 4 ವರ್ಷಗಳಿಂದ ಸಮಸ್ಯೆಯಲ್ಲಿ ಸಿಲುಕಿದ್ದೇವೆ ದಯವಿಟ್ಟು ನಮ್ಮ ಪದವಿಗಳಿಗೆ ಮಾನ್ಯತೆ ನೀಡಿ ಕರ್ನಾಟಕ ಸರಕಾರದ KSOU GO ಆದೇಶವನ್ನು ಜಾರಿಗೊಳಿಸಿ @hd_kumaraswamy@ugc_india@HRDMinistry @csogok
@mepratap@AmitShah@BJP4India@narendramodi@SriSri KSOU ನ ಹಳೆಯ 96000 ವಿದ್ಯಾರ್ಥಿಗಳ ಪದವಿಗೆ ಮಾನ್ಯತೆ ಕೊಡಿಸಲು ಆಗಲಿಲ್ಲ.ಕೊನೆ ಪಕ್ಷ ರಾಜ್ಯ ಸರ್ಕಾರದ GO ಪಾಲನೆ ಮಾಡುವಂತೆಯೂ ಅಗತ್ಯ ಕ್ರಮ ಕೈಗೊಳ್ಳಲಿಲ್ಲ. ವಿದ್ಯಾರ್ಥಿಗಳ ಶುಲ್ಕ ದಿಂದ ಸಂಗ್ರಹವಾದ ಹಣದಿಂದ ಭವ್ಯ ಕಟ್ಟಡ ಕಟ್ಟಿದ್ದಾರೆ ಎಲ್ಲರೂ ಸದೂಪಯೋಗ ಪಡಿಸಿಕೊಂಡು ಚನ್ನಾಗಿ ಇರಿ.
2 more RO water plants at Kempegowda Nagara and Thindlu Circle in Vidyaranpura Ward 9 ready to use. Residents can avail the facility by paying Rs. 5 for 20 ltrs.