ಗೆಳೆಯ ಸುದೀಪ್ ರನ್ನು ಮಹಾ ಬಲಿ ಪುರಂ ನಲ್ಲಿ ಭೇಟಿ ಮಾಡಿದ್ದು ಖುಷಿ ಆಯ್ತು. ಅವರೊಂದಿಗೆ ಹರಟೆ, ತಮಾಷೆ, ಹೊಟ್ಟೆ ಹುಣ್ಣಾಗುವಷ್ಟು ನಗು. ಈ ವೇಳೆ ಸುದೀಪ್ ಮ್ಯಾಕ್ಸ್ ಚಿತ್ರದ ಶೋ ರೀಲ್ ತೋರಿಸಿದರು,ಅದ್ಭುತವಾಗಿತ್ತು.ಸುದೀಪ್ ಆಕ್ಷನ್, attitude, body language ಸೂಪರ್. ಸುದೀಪ್ is a real pan Indian MASS HERO!
@KicchaSudeep#MAX
ಹುಟ್ಟುಹಬ್ಬಕ್ಕೆ ಶುಭಕೋರಿದ ನನ್ನೆಲ್ಲಾ ಸ್ನೇಹಿತರು; ಮಾಧ್ಯಮ ಮಿತ್ರರು ಹಾಗೂ ಸಾಮಾಜಿಕ ಜಾಲತಾಣದ ಎಲ್ಲಾ ಜಾಣ-ಜಾಣೆಯರಿಗೂ ಹೃತ್ಫೂರ್ವಕ ಧನ್ಯವಾದಗಳು❤️🙏
ನಿಮ್ಮ ಪ್ರೀತಿಯ ಇಂದ್ರಜಿತ್ ಲಂಕೇಶ್
ನನ್ನ ಪ್ರೀತಿಯ ಗೆಳೆಯ ಸುದೀಪ್ ಗೆ ಹುಟ್ಟುಹಬ್ಬದ ಶುಭಾಶಯಗಳು ! ನಿಮ್ಮ ಜೀವನದ ಚದುರಂಗದಲ್ಲಿ ನಿಮಗೆ ಇನ್ನಷ್ಟು ಯಶಸ್ಸು ಮತ್ತು ಸಂತೋಷ ಸಿಗಲಿ ❤️!
@KicchaSudeep#HappyBirthdayKicchaSudeep