ದಕ್ಷಿಣ ಕನ್ನಡ ಜಿಲ್ಲೆಯ ಕೇಂದ್ರ ಮಂಗಳೂರಿನಲ್ಲಿ ರ���ಷ್ಟ್ರೀಯ ಸ್ವಯಂಸೇವಕ ಸಂಘದ ಮೊದಲ ಶಾಖೆಯು 1940 ರ ಸೆಪ್ಟೆಂಬರ್ 13 ರಂದು ಪ್ರಾರಂಭವಾಯಿತು.
#ಕರ್ನಾಟಕದಲ್ಲಿಸಂಘ
#RSSinKarnataka
ದೇಶದಲ್ಲಿ ಸಂಘಟನೆಯ ಅಗತ್ಯವನ್ನು ಮನಗೊಂಡು ವೈದ್ಯಕೀಯ ವಿಧ್ಯಾಭ್ಯಾಸ ಮುಗಿಸಿ ಸ್ವಾತಂತ್ರ್ಯ ಹೋರಾಟದಲ್ಲಿ ಸಕ್ರಿಯರಾಗಿದ್ದ ಡಾ. ಹೆಡಗೇವಾರ್ ಅವರು 1925ರ ವಿಜಯದಶಮಿ ದಿನ ಸಂಘವನ್ನು ಸ್ಥಾಪಿಸಿದರು. 99ಸಂವತ್ಸರಗಳನ್ನು ಕಂಡ ಸಂಘ ಈ ಪುಣ್ಯ ಪಾವನ ದಸರೆಯ ನಂತರ 100ನೆಯ ಹೆಜ್ಜೆ ಹಾಕುತ್ತಿದೆ.
#ಕರ್ನಾಟಕದಲ್ಲಿಸಂಘ#RSSinKarnataka
RSS ಹಿರಿಯರಾದ ಶ್ರೀ ಕಲ್ಲಡ್ಕ ಪ್ರಭಾಕರ್ ಭಟ್ ಅವರ ವಿರುದ್ಧ ಕೇಸ್, ಅರುಣ್ ಪುತ್ತಿಲ ಅವರಿಗೆ ಗಡಿಪಾರು ಆದೇಶ, ಅಮಾಯಕ ಹಿಂದೂ ಹುಡುಗರಿಗೆ ಕಿರುಕುಳ, ವಿವಿಧ ಹಿಂದೂ ಮುಖಂಡರ ಮೇಲೆ ಪ್ರಕರಣ ದಾಖಲು, ಹೀಗೆ ಅಲ್ಪಸಂಖ್ಯಾತರ ಒಲೈಕೆಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಿಂದೂ ಸಂಘಟನೆಗಳ ದಮನಕ್ಕೆ ಷಡ್ಯಂತ್ರ ಹೂಡಿ, ಹಿಂದೂ ಮುಖಂಡರ ವಿರುದ್ಧ ಪ್ರತೀಕಾರಕ್ಕೆ ರಾಜ್ಯ ಕಾಂಗ್ರೆಸ್ ಸರಕಾರ 'ಕೈ' ಹಾಕಿರುವುದು ಖಂಡನೀಯ.
#MahaKumbh2025 | 16,000 RSS Swayamsevaks take charge at Maha Kumbh, managing traffic, cleanliness, and healthcare services!
Amidst the heavy crowd at the #Prayagraj Maha Kumbh, 16,000 swayamsevaks have stepped in to manage traffic and assist pilgrims. Deployed at key junctions and pathways, they’re guiding devotees and aiding the police in traffic control.
Additionally, swayamsevaks are contributing to cleanliness, healthcare, and other essential services.
Participation in Kumbh Mela is every Hindu’s invariable wish . Dip in Ganga during Kumbh is an occasion never to be missed.
Got to know about the level of preparation that goes into Kumbha Mela from Respected CM of UP Sri @myogiadityanath ji .
ಸಂಘವನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸುವ ಯಾರಿಗಾದರೂ ಅದರ ಸಂಸ್ಥಾಪಕ ಡಾ.ಕೇಶವ ಬಲಿರಾಮ್ ಹೆಡಗೇವಾರ್ ಅವರ ಜೀವನದ ಬಗ್ಗೆ ತಿಳಿದಿರಬೇಕು,
ಅವರು ತಮ್ಮ ಜೀವಿತಕಾಲದಲ್ಲಿ ಪ್ರೀತಿಯಿಂದ ಡಾಕ್ಟರ್ ಜಿ ಎಂದು ಕರೆಯಲ್ಪಡುತ್ತಿದ್ದರು.
#RSS100#ಸಂಘಶತಾಬ್ದಿ
ಇಂದು ಜಗತ್ತಿನ ಅತಿ ದೊಡ್ಡ ಸಂಘಟನೆ ಎಂದು ಗುರುತಿಸಿಕೊಂಡಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್ಎಸ್ಎಸ್) ಅಡಿಪಾಯವನ್ನು ಹಾಕಿದ್ದು ಡಾ.ಕೇಶವ ಬಲಿರಾಮ್ ಹೆಡಗೇವಾರ್ ಜೀ.
#RSS100#ಸಂಘಶತಾಬ್ದಿ
ಆರ್ಯಸಮಾಜದ ಸಂಸ್ಥಾಪಕ ಮಹರ್ಷಿ ದಯಾನಂದ ಸರಸ್ವತಿ ಅವರ 200ನೇ ವರ್ಷದ ಜನ್ಮಜಯಂತಿಯನ್ನೂ ಇದೇ ವರ್ಷ ಆಚರಿಸಲಾಗುತ್ತಿದೆ. ವಿಕೃತಿಗಳನ್ನು ದೂರಗೊಳಿಸಿ ಸಮಾಜಕ್ಕೆ ತನ್ನ ಮೂಲ ಶಾಶ್ವತ ಮೌಲ್ಯಗಳ ಮೇಲೆ
ನಿಲ್ಲುವಂತೆ ಮಾಡಲು ಪ್ರಚಂಡ ಪ್ರಯತ್ನವನ್ನು ಮಾಡಿದರು. ಭರತವರ್ಷದ ನವೋತ್ಥಾನದ ಪ್ರೇರಕಶಕ್ತಿಗ���ಲ್ಲಿ ಅವರು ಪ್ರಮುಖರು.
#RSS100
#ಸಂಘಶತಾಬ್ದಿ
ಈ ವರ್ಷ ಪುಣ್ಯಶ್ಲೋಕ ಅಹಲ್ಯಾ ದೇವಿ ಹೋಳ್ಕರ್ ಅವರ 300ನೇ ಜಯಂತಿಯನ್ನು ಆಚರಿಸ��ತ್ತಿದ್ದೇವೆ. ದೇವಿ ಅಹಲ್ಯಾಬಾಯಿ ಓರ್ವ ಕುಶಲ ರಾಜ್ಯ ಆಡಳಿತಗಾರ್ತಿ, ಕರ್ತವ್ಯನಿಷ್ಠ ರಾಣಿ, ಧರ್ಮ, ಸಂಸ್ಕೃತಿ & ದೇಶದ ಅಭಿಮಾನಿ, ಶೀಲಸಂಪನ್ನತೆಯ ಉತ್ತಮ ಆದರ್ಶ ಹಾಗೆಯೇ ರಣನೀತಿಯನ್ನು ಉತ್ಕೃಷ್ಟವಾಗಿ ನಿರ್ಮಿಸುವ ನಿಪುಣೆ ರಾಣಿಯಾಗಿದ್ದರು.
#RSS100
#ಸಂಘಶತಾಬ್ದಿ
ಸಾಮಾಜಿಕ ಜಾಲತಾಣಗಳನ್ನು ಬಳಕೆ ಮಾಡುವ ಎಲ್ಲ ಸಜ್ಜನರೂ ತಮ್ಮ ಸಾಮಾಜಿಕ ಜಾಲತಾಣ ಬಳಕೆಯನ್ನು ಸಮಾಜವನ್ನು ಜೋಡಿಸುವ ಸಲುವಾಗಿ ಬಳಸಬೇಕು. ಸಮಾಜವನ್ನು ಒಡೆಯಲು ಬಳಸಬಾರದು.
#RSS100#ಸಂಘಶತಾಬ್ದಿ