ಕಾಲೇಜು ಶಿಕ್ಷಣ ಇಲಾಖೆಯ
ಬೆಂಬಲಾಶೀರ್ವಾದದ ದೆಸೆಯಿಂದ
ಸತತ ಉಪವಾಸವಿದ್ರೂ
ಸದ್ಗತಿಯಾಗಿ ಸಾಯದಿನ್ನೂ!
ಪರಲೋಕ ವಾಸಿಯಾಗದೆ!ಇಹವಾಸಿಯಾದರೂ?ತಿಥಿಯಾಗದಿನ್ನೂ?
ಬದುಕಿರೋ ಸಹಾಯಕ ಅತಿಥಿ ಉಪನ್ಯಾಸಕ!!!
ಪದವಿ ಕಾಲೇಜು ಅತಿಥಿ ಉಪನ್ಯಾಸಕರ ಖಾಯಂ ಬಗ್ಗೆ ಸದನದಲ್ಲಾಡಿದ್ದನ್ನೇ ಮರೆತು 6600 ಹಿರಿಯರನ್ನ ಅನರ್ಹ
ರೆಂದಾಚೆ ಹಾಕಿ CM ಕುರ್ಚಿ
ಗಾಗಿ ಅಹಿಂದ ನಾಯಕನಿಗೇ ಅನ್ಯಾಯ ಅಂತ ಬುರುಡೆ ಬಿಡುತ್ತ 75 ವರ್ಷದ ನಿಮಗಿನ್ನೂ ಅಧಿಕಾರ ಬೇಕು, ನಿಯತ್ತಾಗಿ ದುಡಿದವರಿಗೆ 60 ವರ್ಷದ ಕೆಲಸ ಕಸಿದದ್ದು ಅಹಿಂದರದ್ದನ್ನೋದ ಮರಿ ಬೇಡಿ EM &CM