“ಕಾಪ್ ಫಾರ್ ಎ ಡೇ” ಪ್ರಯುಕ್ತ ದಿ: 05.09.2026 ರಂದು ವೈಟ್ ಫೀಲ್ಡ್ ಸಂಚಾರ ಪೊಲೀಸ್ ಠಾಣೆಯ ಸರಹದ್ದಿನ ವರ್ತೂರು ಪೊಲೀಸ್ ಠಾಣೆ ಜಂಕ್ಷನ್ ನಲ್ಲಿ ಒಂದು ದಿನದ ಮಟ್ಟಿಗೆ ಠಾಣೆಯ ಸಿಬ್ಬಂದಿಯೊಂದಿಗೆ ಸಂಚಾರ ಪೊಲೀಸ್ ಅಧಿಕಾರಿಯಂತೆ ಕಾರ್ಯ ನಿರ್ವಹಿಸಿದ ಸಾರ್ವಜನಿಕರಾದ
ಶ್ರೀ ಲೂರ್ದ್ ನಾಥನ್ ರವರಿಗೆ ಇಲಾಖೆಯ ಪರವ��ಗಿ ಅಭಿನಂದನೆಗಳು. #CopForTheDay
Listen to us to talk to Lourd Nathan, Design Director at #Frog Design on our 5th episode!
He talks about the landscape of the #evolution of human life transform and how social design is
further going to lead the process of connecting the dots between #emotions, #technology