Anti-Narcotics Wing of the Central Crime Branch arrested seven interstate drug peddlers and seized various narcotic substances worth Rs 28 crore in three separate operations.
https://t.co/EhZy85BIS2
Politics & Ideology Apart, I complement @siddaramaiah Sir for becoming the Longest Serving Chief Minister of our Karu Nadu. Running a Political Leadership at the Highest Level for such a long time is extremely tough which no Management School of World can teach. Firmly Grounded at Grassroots is his Greatest Strength.
Having served him when he was DyCM and CM, I have closely seen ; he has respected Officers who are Capable and Honest. Otherwise I have seen him Ruthlessly humiliating Dishonest and Incapable People.
Sir May God bless you with Good Health and Long Life💐🌹🌺🌸🌞@brijeshkalappa
ರಾಘು ಶಿವಮೊಗ್ಗ ನನಗೆ ಇಷ್ಟವಾಗುವ ನಿರ್ದೇಶಕ. ಚೌಕಾಭಾರ ಎಂಬ ಕಿರುಚಿತ್ರದ ಮೂಲಕ ಅವರು ನನಗೆ ಪರಿಚಯವಾಗಿದ್ದು. ಕತೆಯನ್ನು ಉದ್ವೇಗಕ್ಕೊಳಗಾಗದೆ ಹೇಳಬಲ್ಲ ಶಕ್ತಿ ಅವರದ್ದು. ಅತ್ತ ಕಲಾತ್ಮಕವೂ ಅಲ್ಲದ, ಇತ್ತ ಕಮರ್ಷಿಯಲ್ಲೂ ಅಲ್ಲದ ರೀತಿಯಲ್ಲಿ ಕಥೆ ಹೇಳುವ ನಿರ್ದೇಶನ ಶೈಲಿ ಅವರಿಗೆ ದಕ್ಕಿದೆ! ಅವರ ಇನ್ನೊಂದು ಸಿನಿಮಾ ಚೂರಿಕಟ್ಟೆ ಸಹ ನನಗಿಷ್ಟವಾಗಿತ್ತು. ಆದರೆ ಅಲ್ಲಿಂದಾಚೆಗೆ ಅವರು ಕಣ್ಮರೆಯಾಗಿಬಿಟ್ಟರು. ನಾಲ್ಕೈದು ವರ್ಷದಿಂದ ಒಂದೂ ಸಿನಿಮಾ ನಿರ್ದೇಶಿಸಲಿಲ್ಲ. ಬದಲಾಗಿ ನಟರಾಗಿ ಬ್ಯುಸಿಯಾಗಿಬಿಟ್ಟರು. ವೇದ ಸಿನಿಮಾದ ವಿಲನ್ ಪಾತ್ರ ಅದ್ಭುತವಾಗಿ ನಿರ್ವಹಿಸಿ ಅಚ್ಚರಿ ಮೂಡಿಸಿದ್ದರು. ಈಗ ಒಂದೊಡ್ಡ ಗ್ಯಾಪ್ ನ ನಂತರ ಮತ್ತೆ ನಿರ್ದೆಶನದ ಕುರ್ಚಿ ಏರಿದ್ದಾರೆ. ಜಯಸೂರ್ಯ ಮತ್ತು ಸಾಗರ್ ಎಂಬ ಇಬ್ಬರು ಹೊಸ ಹುಡುಗರ ಜೊತೆ ದಿ ಟಾಸ್ಕ್ ಎಂಬ ಸಿನಿಮಾ ಮುಗಿಸಿ ಇದೇ ನವೆಂಬರ್ 21ಕ���ಕೆ ಪ್ರೇಕ್ಷಕರನ್ನು ಎದುರುಗೊಳ್ಳುತ್ತಿದ್ದಾರೆ. ಆ ಇಬ್ಬರು ಹುಡುಗರನ್ನು ಆಕ್ಷ್ಯನ್ ದೃಶ್ಯಗಳಲ್ಲಿ ನೋಡುವಾಗ ಭರವಸೆ ಹುಟ್ಟಿತು. ಟೀಸರ್ ಲಿಂಕ್ ಕಾಮೆಂಟ್ ಬಾಕ್ಸಿನಲ್ಲಿದೆ. ಸಾಧ್ಯವಾದರೆ ನೋಡಿ. ಇತ್ತೀಚೆಗೆ ಅದರ ಟೀಸರ್ ಬಿಡುಗಡೆ ಸಮಾರ���ಭ ನಡೆಯಿತು. ಡಿವೈಎಸ್ಪಿ ಎಲ್ ವೈ ರಾಜೇಶ್, ಪವನ ಒಡೆಯರ್, ಸಿಂಪಲ್ ಸುನಿ, ಭರ್ಜರಿ ಚೇತನ್ ಮತ್ತು ಲಹರಿ ವೇಲು ಅವರ ಜೊತೆ ಭಾಗವಹಿಸಿದ್ದೆ.
ಈ ಸಿನಿಮಾದ ಬಗ್ಗೆ ನಿರೀಕ್ಷೆಗಳನ್ನಿಡಲು ನನಗೆ ನನ್ನದೇ ಆದ ಕಾರಣಗಳಿವೆ. ಈ ತಂಡ ನಿರಾಸೆ ಮಾಡುವುದಿಲ್ಲ ಎಂಬ ನಂಬಿಕೆಯೂ ಇದೆ.
ದಿ ಟಾಸ್ಕ್...
ತಂಡಕ್ಕೆ ಶುಭ ಕಾಮನೆಗಳು.
#thetask #kannadamovies
@LyRajesh1
ನಿಮ್ಮ
#veerakaputrasrinivasa
ಪೊಲೀಸರ ಮೇಲೆ ಕೂಗಾಡುವುದರಿಂದ ನೀವು ವೀರರಾಗುವುದಿಲ್ಲ. ಅಸಭ್ಯ ಪದಗಳು ಮತ್ತು ಬೆದರಿಕೆಗಳು ನಿಮಗೆ ವಿಶೇಷ ವ್ಯಕ್ತಿಯಂತೆ ವಿಶೇಷ ಉಪಚಾರದ ಪಾಸ್ಗೆ ಕಾರಣವಾಗಬಹುದು—ಅದುವೇ ನೇರ ಪೊಲೀಸ್ ��ಾಣೆಗೆ. ಎಚ್ಚರಿಕೆ! ಬೆಂಗಳೂರು ನಗರ ಪೊಲೀಸರು ನಿಮ್ಮನ್ನು ಗಮನಿಸುತ್ತಿದ್ದಾರೆ.
Shouting at the police won’t make you a hero. Vulgar words and threats can earn you a VIP pass—straight to the police station. Beware, BCP is watching you
#Dial112 #EmergencyHelp #BCPOnCall #BengaluruCityPolice #Namma112 #StaySafe #EmergencyResponse #BCPCares #YourPoliceYourSupport
Bangalore in 70’s long before “Migrants Menace”, Hindi Hegemonic Dihats, one who thinks Bangalore is because of them
What a charm, sober and technological and industrial hub it was much before IT
Follow for more such news
ಟ್ರಾಫಿಕ್ ಸಿಗ್ನಲ್ ನಲ್ಲಿ ಅಳವಡಿಸಿರುವ ಕ್ಯಾಮರಾ ಮುಖಾಂತರ, ದ್ವಿಚಕ್ರವಾಹನ ಸವಾರರೊಬ್ಬರ��� ಹೆಲ್ಮೆಟ್ ಧರಿಸದೆ ದ್ವಿಚಕ್ರವಾಹನವನ್ನು ಚಲಾಯಿಸುತ್ತಿರುವದನ್ನು ಪತ್ತೆ ಹಚ್ಚಿ, ಅವರ ಕುಟುಂಬದ ಹಾಗೂ ಚಿಕ್ಕ ಮಕ್ಕಳ ಸುರಕ್ಷತೆಗಾಗಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ತಿಳುವಳಿಕೆ ನೀಡಲಾಯಿತು @DgpKarnataka
Congratulations to Namma Bengaluru's @kmainiofficial on making history as the first Indian to win an F2 race at Monte Carlo.
Proud moment to hear the Indian national anthem on the podium.
This man named @siddaramaiah has transformed social justice into schemes which are tangible and has transformed the concept of social justice from books into reality …. Here is a list of schemes which support this