@RahulGandhi ಯವರೇ ಕರ್ನಾಟಕ ಮತದಾರರಿಗೆ ಹೇಳಿ ದ್ವೇಷದ ಮಾರುಕಟ್ಟೆಯಲ್ಲಿ ಪ್ರೀತಿಯ ಅಂಗಡಿಯನ್ನ ತೆರೆದಿದೆ
ಅಂಗಡಿಯ ಪೈಂಟಿಂಗ್ ಕೆಲಸ ಬಾಕಿ ಇರುವ ಕಾರಣ ಓಪನಿಂಗ್ ವಿಳಂಬ ಮಾಡಲಾಗಿದೆ ಎಂದು ಹೇಳಿ
@PMOIndia@BJP4India ಬೇರೆಯವರ ಮಕ್ಕಳ ಹೆಸರು ಬದಲಿಸಿ ನಮಗೆ ಸ್ವತ ಮಕ್ಕಳು ಹುಟ್ಟಿಸಲು ಸಾಧ್ಯವಿಲ್ಲ ಎಂದು ನಿರೂಪಿಸುತ್ತಿರುವ ಕೇಂದ್ರ ಸರ್ಕಾರ
ವಿ. ಸೂ :-ಒ���ೆಯರ್ ಹೆಸರಿಗೂ ಈ ಟ್ವೀಟ್ಗೂ ��ಂಬಂಧವಿಲ್ಲ
ಸಾವರ್ಕರ್ ಸಂತತಿಯನ್ನು ಯಾರು ಎದುರಿಸುತ್ತಾರೋ ಅದು ಕಾ��ಗ್ರೆಸ್ ಪಕ್ಷದ ಸಿದ್ದರಾಮಯ್ಯವಾಗಲಿ SDPI ಯಾ ಆಶ್ರಫ್ ಕೊಡ್ಲಿಪೇಟೆಯಾಗಲಿ PFI ಅನಿಶ್ ಹಮ್ಮದ್ ಎಲ್ಲರಿಗೂ ನನ್ನ ಬೆಂಬಲ ಇದೆ.ಯಾಕೆಂದ್ರೆ ನಾನು ದೇಶವನ್ನು ಪ್ರೀತಿಸುತ್ತೇನೇ. ಸಾವರ್ಕರ್ ಸಂತತಿ ದೇಶಕ್ಕೆ ಹಾನಿಕರ.ಅದು ನಮ್ಮ ಸಮುದಾಯಕ್ಕೆ ಅರ್ಥವಾಗಬೇಕು.
@nalapad ನೀವು PFI & SDPI ಯನ್ನು ಬ್ಯಾನ್ ಮಾಡಿ ಎಂದು ಹೇಳಿ ಆರಚಾಡುವ ನೀವು .ಮೊನ್ನೆ ಗೋವದಲ್ಲಿ ಇವತ್ತು ರಾಜಸ್ತಾನದಲ್ಲಿ ಊದುರುತ್ತಿರುವ ನಿಮ್ಮ ಪಕ್ಷದ ಕೋಮನವನ್ನು ಮೊದಲು ಸರಿಯಾಗಿ ಗಟ್ಟಿ ಕಟ್ಟಿ ಆಮೇಲೆ PFI & SDPI ಯನ್ನು ಬ್ಯಾನ್ ಮಾಡಿ ಎಂದು ಹೇಳಿಕೆ ನೀಡಿ.
#NIARaidsPFI
ಹಿಂದೂ ರಾಷ್ಟ್ರದ ಕನಸು ಕಾಣುವ
BJP/RSS ಗೇ ಮುಸ್ಲಿಂರನ್ನು ಭಯಪಡಿಸಲು ಮುಸ್ಲಿಂ ಸಂಘಟನೆಯ ನಾಯಕರನ್ನು ಜೈಲಿಗೆ ಹಾಕಬೇಕು ಅವರ ಲಿಸ್ಟ್ನಲ್ಲಿ PFI ಹಾಗೂ SDPI ನಾಯಕರ ಹೆಸರು ಮೊದಲು ಇದೆ ಮುಂದೆ ಬೇರೇ ಸಂಘಟನೆಯ ನಾಯಕರ ಸರದಿ ಬರಬಹುದು.
"ನಾವು ಒಂದಾಗಬೇಕು ಹೊರತು ಹೊಡೆದಾಡ ಬಾರದು"
#NIARssTool#NIARaidsPFI
@narendramodi_in ನಾಳೆ ಮಂಗಳೂರಿಗೆ ಬಂದು . ನಿಮ್ಮ ಪಕ್ಷದ ಸಂಸದರು @nalinkateel ಕಟ್ಟಿಸಿದ ನಮ್ಮ ಊರಿನ ಹೆಮ್ಮೆಯ ಐತಿಹಾಸಿಕ ಹಾಗೂ ಸುಸಜ್ಜಿತ ಸೇತುವೇಯಾದ ಪಂಪವೆಲ್ ಸೇತುವೆಯನ್ನು ನೋಡದೆ ಹೋಗಬೇಡಿ
ಸ್ವಾತಂತ್ರ್ಯ ಹೊರಟದಲ್ಲಿ ಬ್ರಿಟಿಷರ ಬೂಟು ನೆಕ್ಕಿದ Sorry ಸಾವರ್ಕರ್ ಸಂತತಿಗಳನ್ನು ಬಿಟ್ಟು. ದೇಶದ ಸರ್ವ ಭಾಂದವರಿಗೂ ಆಗಸ್ಟ್ 15 ದೇಶದ 75ನೇ ಸ್ವಾತಂತ್ರ್ಯ ದಿನಾಚರಣೆಯ ಅಮೃತ ಮಹೋತ್ಸವ ಶುಭಾಶಯಗಳು
#IndiaAt75#HappyIndependenceDay
The prophet Muhammad (sallalahu alayhi wasalam)Said: A Time will come when the murderer will not know why he has committed murder and the victim will not know why has been killed.
ಪ್ರವಾದಿಯವರ ಹೆಸರಿನಲ್ಲಿ ಅವಮಾನಿಯ ಪೈಶಾಚಿಕ ಕೃತ್ಯ. ಇದಕ್ಕಿಂತ ದೊಡ್ಡ ಪ್ರವಾದಿ ನಿಂದನೆ ಮತ್ತೊಂದಿಲ್ಲ ಹಾಗಾಗಿ ಅಂತವರಿಗೆ ಕಾನೂನು ಮುಕಾಂತರ ತಕ್ಕ ಶಿಕ್ಷೆ ನೀಡಲೇಬೇಕು ಎಲ್ಲಾ ಮುಸ್ಲಿಂನವರ ಒಗ್ಗಟ್ಟಿನ ಕೂಗಾಗಿದೆ ಕಟುಕರಿಗೆ ಕರುಣೆ ತೋರುವುದಿಲ್ಲ "ಕೊಲೆಯನ್ನು ಸಮರ್ಥನೇ ಮಾಡಲು ನಾವು ಅಂಧ ಭಕ್ತರಲ್ಲ"
#Udaipur