@nimmasuresh ಎಲ್ಲ ಕಡೆಗಳಲ್ಲಿ ಕೋರೊನಾ ಹೆಚ್ಚುತ್ತಿರುವ ಈ ಸಂದರ್ಭದಲ್ಲಿ SSLC ಪರೀಕ್ಷಾ ಮೌಲ್ಯಮಾಪನ ಕಾರ್ಯಸಾಧುವಾದುದ್ದಲ್ಲ. ಶಿಕ್ಷಕರ ಆರೋಗ್ಯದ ಕಡೆಗೂ ಗಮನಹರಿಸಿ, ಇನ್ನೂ ಸ್ವಲ್ಪ ದಿನ ಬಿಟ್ಡು ಸ್ಥಳಿಯವಾಗಿ ತಾಲೂಕು ಹಂತದಲ್ಲಿ ಮೌಲ್ಯಮಾಪನ ನಡೆಯುವಂತೆ ಕ್ರಮ ಕೈಗೊಳ್ಳಿ. ಆರ್ಥಿಕ ಮಿತವ್ಯಯ ಕೂಡ ಸಾದ್ಯ
@BSYBJP@sriramulubjp