@CMofKarnataka ನಮ್ಮ ಘನವೆತ್ತ ಮಾನ್ಯ ಮುಖ್ಯ ಮಂತ್ರಿಗಳಿಗೆ ನಮ್ಮಎಲ್ಲಪರವಾನಗಿ ಭೂಮಾಪಕರಿಗೆನೀಡಬೇಕಾದಸಮಾನಕೆಲಸಕ್ಕೆ ಸಮಾನವೇತನಎಂ��ಂತೆನಮಗೆನಮ್ಮ ಇಲಾಖೆಯಿಂದನಮಗೆಕನಿಷ್ಠ ವೇತನ.ಸೇವಾ ಭದ್ರತೆ ಕಾಯಂಯಾತಿ ಇಲ್ಲದೆ ಇಪ್ಪತ್ತು ೨೦ ವರ್ಷಗಳಿಂದಭೂ ಮಾಪನ ಇಲಾಖೆಯಲ್ಲಿ ಕೆಲಸ ನಿರ್ವಹಿಸುತ್ತ ಬಂದಿರುತ್ತೇವೆ.ಆದರೆ ನಿಮ್ಮಿಂದ ಪರಿಹಾರ ದೊರಕಿಸಿಕೊಡಿ.
ನಮ್ಮ ಗನವೆತ್ತ ಮಾನ್ಯ ಮುಖ್ಯ ಮಂತ್ರಿಗಳಿಗೆ ನಮ್ಮ ಎಲ್ಲ ಪರವಾನಗಿ ಭೂಮಾಪಕರಿಗೆ ನೀಡಬೇಕಾದ ಸಮಾನ ಕೆಲಸಕ್ಕೆ ಸಮಾನ ವೇತನ ಎಂಬಂತೆ ನಮಗೆ ನಮ್ಮ ಇಲಾಖೆಯಿಂದ ನಮಗೆ ಕನಿಷ್ಠ ವೇತನ . ಸೇವಾ ಭದ್ರತೆ .ಕಾಯಂ ಯಾತಿ ಇಲ್ಲದ�� ಇಪ್ಪತ್ತು ೨೦ ವರ್ಷಗಳಿಂದ ಭೂ ಮಾಪನ ಇಲಾಖೆಯಲ್ಲಿ ಕೆಲಸ ನಿರ್ವಹಿಸುತ್ತ ಬಂದಿರುತ್ತೇವೆ. ಆದರೆ ನಿಮ್ಮಿಂದ ಪರಿಹಾರ ದೊರಕಿಸಿ
@CMofKarnataka "��ರವಾನಗಿ ಭೂಮಾಪಕರ ಮೇಲಿನ ದೌರ್ಜನ್ಯ ನಿಲ್ಲಿಸಿ. ಸಮಾನ ಕೆಲಸಕ್ಕೆ,ಸಮಾನ ವೇತನ & ಸಮಾನ ಸ್ಥಾನಮಾನ". ಸನ್ಮಾನ್ಯ ಮುಖ್ಯ ಮಂತ್ರಿಗಳೇ ನಮ್ಮ ಮೇಲೆ ಇರುವ ದೌರ್ಜನ್ಯ ವನ್ನು ಹೊಗಲಾಡಿಸಿ ನಮಗೆ ನಮ್ಮ ಕುಟುಂಬ ಕ್ಕೆ ಜೀವನ ನಿರ್ವಹಣೆ ಗೆ ನಾವು ಮಾಡುವ ಕೆಲಸಕ್ಕೆ ನ್ಯಾಯಯುತವಾದ ಸಮಾನ ಕೆಲಸಕ್ಕೆ,ಸಮಾನ ವೇತನ & ಸಮಾನ ಸ್ಥಾನಮಾನ"