"Urgent Attention of Horticulture department! AHO recruitment has been pending for 7 years. Thousands of horticulture graduates are waiting. The file is stuck in the Horticulture Department & hasn't been sent to Finance. We urge the Horti, Minister to show ur concern our Horticos
ತೋಟಗಾರಿಕಾ ಮಹಾವಿದ್ಯಾಲಯದ ವಿದ್ಯಾರ್ಥಿಗಳಿಂದ ತರಗತಿ ಬಹಿಷ್ಕರಿಸಿ ಪ್ರತಿಭಟನೆ
ಎಎಚ್ಒ ನೇಮಕ: ವೃತ್ತಿಪರ ಪದವಿ ಅರ್ಹತೆಗೆ ಆಗ್ರಹ
: ತೋಟಗಾರಿಕಾ ಇಲಾಖೆಯಲ್ಲಿ ವೃತ್ತಿಪರ ಪದವಿ ಅರ್ಹತೆಗಳನ್ನು ಪರಿಗಣಿಸಬೇಕು ತೋಟಗಾರಿಕಾ ಹೊಸ ನೇರ ಸಹಾಯಕ ಮತ್ತು ಸಹಾಯಕರಿಗೆ ನೇಮಕಾತಿಯಲ್ಲಿ ತೋಟಗಾರಿಕೆ ಅಧಿಕಾರಿ (ಎಎಚ್ಒ)ಗಳಾಗಿ ಬಡ್ತಿ ನೀಡುವುದನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿ ತೋಟಗಾರಿಕೆ ಕಾಲೇಜಿನ ವಿದ್ಯಾರ್ಥಿಗಳು ತರಗತಿ ಬಹಿಷ್ಕರಿಸಿ ಮಂಗಳವಾರ ದಂದು ಶಿರಸಿ, ಬೆಂಗಳೂರು, ಬಾಗಲಕೋಟೆ, ಮೂ��ಿಗೆರೆ ಅರಭಾವಿ ಮತ್ತು ಇತರೆ ಕಾಲೇಜುಗಳಲ್ಲಿ ಬೃಹತ್ ಪ್ರತಿಭಟನೆ ನೆಡಿಸಿದರು.
ತೋಟಗಾರಿಕೆ ಸಹಾಯಕರನ್ನು (HA) ಸಹಾಯಕ ತೋಟಗಾರಿಕೆ ಅಧಿಕಾರಿ (AHO) ಸ್ಥಾನಗಳಿಗೆ ಮುಂಬಡ್ತಿ ಮಾಡುವುದಕ್ಕೆ ಸಂಬಂಧಿಸಿದಂತೆ ಕೆಲವು ಮಧ್ಯವರ್ತಿಗಳು ಸುಮಾರು 6-7 ಕೋಟಿ ಹಣ ಪಡೆದು ಮಾನ್ಯ ತೋಟಗಾರಿಕೆ ಸಚಿವರಿಂದ ಅನುಮೋದನೆಗೆ ಪ್ರಯತ್ನಿಸಲಾಗಿದೆ ಎನ್ನುವ ವದಂತಿ ಅಲೆದಾಡುತ್ತಿದೆ.
'ರಾಜ್ಯದಲ್ಲಿ 11 ತೋಟಗಾರಿಕೆ ಕಾಲೇಜುಗಳಿದ್ದು, 4 ವರ್ಷಗಳ ವೃತ್ತಿಪರ ಪದವಿ ಕಾರ್ಯಕ್ರಮದ ಮೂಲಕ ತರಬೇತಿ ನೀಡುತ್ತಿವೆ.
ಎಎಚ್ಒ ಹುದ್ದೆಯು ತೋಟಗಾರಿಕೆಯಲ್ಲಿ ವೃತ್ತಿಪರ ಪದವಿ ಮೂಲಕ ಮಾತ್ರ ಪಡೆಯಬಹುದಾದ ವಿಶೇಷ ಜ್ಞಾನ ಮತ್ತು ತರಬೇತಿ ಬಯಸುತ್ತದೆ. ಈ ಅರ್ಹತೆಗಳನ್ನು ಕಡೆಗಣಿಸುವುದರಿಂದ ಈ ಪದವಿಯ ಪ್ರಾಮುಖ್ಯತೆ ಕಡಿಮೆ ಆಗುತ್ತದೆ' ಎಂದು ಪ್ರತಿಭಟನೆಯ ನೇತೃತ್ವ ವಹಿಸಿದ್ದ ವಿದ್ಯಾರ್ಥಿಗಳು ಹೇಳಿದರು.
ಸಹಾಯಕ ತೋಟಗಾರಿಕಾ ಅಧಿಕಾರಿ ಹುದ್ದೆಗೆ 2018ರಲ್ಲಿ ಕೊನೆಯ ಹೀಗಾಗಿ, ತೋಟಗಾರಿಕೆ ಇಲಾಖೆಯ ಬಾರಿಗೆ ನೇಮಕಾತಿ ಮಾಡಲಾಗಿತ್ತು. ವಿವಿಧ ಹುದ್ದೆಗಳಿಗೆ ಹೊಸ ನೇಮಕಾತಿ ಆ ನಂತರ 6,000ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪದವಿ ಪಡೆದಿದ್ದಾರೆ.
ಹೀಗಾಗಿ, ತೋಟಗಾರಿಕೆ ಇಲಾಖೆಯ ವಿವಿಧ ಹುದ್ದೆಗಳಿಗೆ ಹೊಸ ನೇಮಕಾತಿ ಅಧಿಸೂಚನೆ ಮಾಡಬೇಕೆಂದು ಆಗ್ರಹಿಸಿದರು.
'ತೋಟಗಾರಿಕೆ ಸಹಾಯಕರನ್ನು ಎಎಚ್ಒಗಳಾಗಿ ಬಡ್ತಿ ನೀಡಲು ಈಗಾಗಲೇ ಶೇ.10ರ ಮೀಸಲಾತಿ ಲಭ್ಯವಿದೆ. ಪ್ರತಿ ವರ್ಷ 900ಕ್ಕೂ ಹೆಚ್ಚು ವೃತ್ತಿಪರವಾಗಿ ಅರ್ಹ ತೋಟಗಾರಿಕೆ ಪದವೀಧರರು ಉದ್ಯೋಗ ಮಾರುಕಟ್ಟೆ ಪ್ರವೇಶಿಸುತ್ತಿರುವುದರಿಂದ ತರಬೇತಿ ಪಡೆದ ವೃತ್���ಿಪರರ ಸಾಕಷ್ಟು ಸಮೂಹವಿದ್ದು, ಬಡ್ತಿಗಾಗಿ ಈ ಪದವೀಧರರನ್ನು ನಿರ್ಲಕ್ಷಿಸಬಾರದು' ಎಂದರು.
'ತೋಟಗಾರಿಕೆ ವಲಯಕ್ಕೆ ಅಗತ್ಯ ಅರ್ಹತೆಗಳಿಲ್ಲದೆ ವ್ಯಕ್ತಿಗಳನ್ನು ನೇಮಿಸಿಕೊ��್ಳುವುದರಿಂದ ಕ್ಷೇತ್ರದ ಬೆಳವಣಿಗೆ ದುರ್ಬಲಗೊಳಿಸುವ ಅಪಾಯವಿದೆ. ಎಎಚ್ಒ ಹುದ್ದೆಗೆ ವೃತ್ತಿಪರ ಅರ್ಹತೆಗಳನ್ನು ನೇಮಕಾತಿಯ
ನಿಯಮ 32ರ ಅಡಿಯಲ್ಲಿ ಬಡ್ತಿಗಳನ್ನು ಸ್ಥಗಿತಗೊಳಿಸಬೇಕು. ಕೇಡರ್ ಮತ್ತು ನೇಮಕಾತಿ ನಿಯಮಗಳ ಪ್ರಕಾರ ಎಎಚ್ ಒ ನೇರ ನೇಮಕಾತಿ ಮತ್ತು ತೋಟಗಾರಿಕಾ ಸಹಾಯಕರ ಬಡ್ತಿ ನೇಮಕಾತಿಯ 90:10 ಅನುಪಾತವನ್ನು ಕ್ರಮವಾಗಿ ಮುಂದುವರಿಸಲು ಸರ್ಕಾರ ಶಿಫಾರಸ್ಸು ಮಾಡಬೇಕು' ಎಂದು ಆಗ್ರಹಿಸಿ ಕಾಲೇಜಿನ ಡೀನ್ ಅವರಿಗೆ ಮನವಿ ನೀಡಿ ಆಗ್ರಹಿಸಲಾಯಿತು.
@SS_Mallikarjun_ @DrPrabhaSSM @CMofKarnataka
(@AKSSAofficial ) @secretarykpsc @shalinirajnish
@siddaramaiah @DKShivakumar @PriyankKharge @INCKarnataka @tv9kannada @AsianetNewsSN @NewsFirstKan @publictvnews @BJPKarnataka @RAshokaBJP @BYVijayendra @INCIndia @INCKarnataka @BJPindia__ @BJPKarnataka @BasanagoudaBJP @KannadaPrabha @Vijayavani_Digi
I pay homage to Jagadguru Basaveshwara on the special occasion of Basava Jayanthi. His ideals illuminate millions of lives. We are working towards fulfilling his dreams of a just and prosperous society.
ಬಸವ ಜಯಂತಿಯ ಸಂದರ್ಭದಲ್ಲಿ ನಾನು, ಜಗದ್ಗುರು ಬಸವೇಶ್ವರರಿಗೆ ಗೌರವ ನಮನ ಸಲ್ಲಿಸುತ್ತೇನೆ. ಅವರ ಆದರ್ಶಗಳು ಕೋಟ್ಯಂತರ ಜನರ ಬದುಕಿಗೆ ಬೆಳಕು ನೀಡಿವೆ. ನ್ಯಾಯಯುತ ಮತ್ತು ಸಮೃದ್ಧ ಸಮಾಜದ ಅವರ ಕನಸನ್ನು ನನಸು ಮಾಡುವ ನಿಟ್ಟಿನಲ್ಲಿ ನಾವು ಶ್ರಮಿಸುತ್ತಿದ್ದೇವೆ.
@NaturespeaksM@secretarykpsc GM sir I am Bsc horticulture graduate And we studied Economics and marketing as a subject in one semester and As I registered with kpsc to apply for CTI after all giving my educational details As I click in post to apply CTI its showing Applicants is not eligible
@NaturespeaksM@secretarykpsc GM sir I am Bsc horticulture graduate And we studied Economics and marketing as a subject in one semester and As I registered with kpsc to apply for CTI after all giving my educational details As I click in post to apply CTI its showing Applicants is not eligible
@secretarykpsc GM sir I am Bsc horticulture graduate And we studied Economics and marketing as a subject in one semester and As I registered with kpsc to apply for CTI after all giving my educational details As I click in post to apply CTI its showing Applicants is not eligible
Congratulations @isro for the successful soft landing of Chandrayaan 3.
I heartily wish each and every member who has been a part of Chandrayaan 3 and making it successful.
#Chandrayaan3#ISRO#isrochandrayaan3mission
ಸಂವಿಧಾನದ ವಿಧಿಗಳನ್ನು ಉಲ್ಲಂಘಿಸಿ ಸಮಾಜದಲ್ಲಿ ಅಶಾಂತಿ ಸೃಷ್ಟಿಸುವ ಮತ್ತು ಕೋಮು ಗಲಭೆಗಳಲ್ಲಿ ಭಾಗಿಯಾಗುವ ಸಂಘಟನ��ಗಳ ವಿರುದ್ಧ ನಿಷೇಧವೂ ಸೇರಿದಂತೆ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದು ಪ್ರಣಾಳಿಕೆಯಲ್ಲಿ ಹೇಳಿದ್ದೇವೆ.
ಇದರಲ್ಲಿ ತಪ್ಪೇನಿದೆ? 1/2
Your contribution as captain in Test cricket for India is unmatchable !!
It's absolute loss to the Indian cricket team ☹️
We miss you as captain 💔
#Cricket#ViratKohli#BCCI
Eating from kannada soil,living in kannada soil, getting all the facilities from karnataka govt,still belagavi not belongs to Karnataka at the same time disheartening the monuments of kannada and karnataka imperial. When this #Belagavi related issues solved?#banMES#BanShivasene
ಸುಮಾರು ವರ್ಷಗಳಿಂದ 5 ಎಂಎಲ್ಎಗಳು ಆರಿಸಿ ಬರುತ್ತಿದ್ದ ಎಂ.ಇ.ಎಸ್ ಪಕ್ಷಕ್ಕೆ ಇವತ್ತು ಒಂದೂ ಸೀಟು ಇಲ್ಲ, ಈ ��ೀತಿ ಅವರ ನಡು ಮುರಿದಿದ್ದು @karave_KRV & ಕನ್ನಡಪರ ಸಂಘಟನೆಗಳು. 2006 ರಿಂದ ಈಚೆಗೆ ಕನ್ನಡ ಪರ ಸಂಘಟನೆಗಳು ಹಾಗೂ ಕನ್ನಡಿಗರು ಎಚ್ಚೆತ್ತಿದ್ದಕ್ಕೆ ಕರ್ನಾಟಕ ಸರ್ಕಾರವೂ ಬಗ್ಗಲೇ ಬೇಕಾಯಿತು.
#banMES