Welcoming the New Year with the incredible energy and enthusiasm of my team! Grateful for this amazing group and excited to achieve greater milestones together in 2025.
76ನೇ ಗಣರಾಜ್ಯೋತ್ಸವದಂದು ತ್ರಿವರ್ಣ ಧ್ವಜವನ್ನು ಹಾರಿಸುವ ಗೌರವ ನನ್ನದಾಗಿದೆ.
Celebrating the values of justice, equality and freedom. Here’s to building a stronger, inclusive, and progressive India. Jai Hind!
ಬಲವಾದ ಮತ್ತು ಪ್ರಗತಿಶೀಲ ಭಾರತವನ್ನು ನಿರ್ಮಿಸಲು ಒಟ್ಟಾಗಿ ಪ್ರಯತ್ನಿಸೋಣ.ಜಯಹಿಂದ್!
ನೇಮಕಾತಿ ಪರೀಕ್ಷೆಗಳಲ್ಲಿ ಪಾರದರ್ಶಕತೆಯ ಸುಧಾರಣೆಯತ್ತ ಮಹತ್ವದ ಹೆಜ್ಜೆ!
- ಪ್ರಥಮ ಬಾರಿಗೆ ಕರ್ಣಾಟಕ ಪರೀಕ್ಷಾ ಪ್ರಾಧಿಕಾರದ ನೇಮಕಾತಿ ಪರೀಕ್ಷೆಗಳಲ್ಲಿ AI ತಂತ್ರಜ್ಞಾನ ಬಳಸಲಾಗಿದೆ.
- ಮೊಬೈಲ್ ಆಧಾರಿತವಾಗಿ ಅಭ್ಯರ್ಥಿಗಳ ಗುರುತಿನ ದೃಢೀಕರಣ ನಡೆಸಿ ನಕಲಿ ಹಾಜರಾತಿ ತಡೆಗಟ್ಟಲಾಗಿದೆ.
- ಪರೀಕ್ಷೆ ಮುಗಿದ ಕೆಲವೇ ಗಂಟೆಗಳಲ್ಲಿ OMR Sheet
1/1
@drmcsudhakar Happy Birthday dear sir💐💐
ನಿಮ್ಮ ನೆನಪಾಗದ ದಿನಗಳಿಲ್ಲ ಸರ್, ಪ್ರತಿ ದಿನವೂ ನಿಮ್ಮ ನೆನೆವೆವು. ಯಾವ ಫಲಾಪೇಕ್ಷೆಗಳಿಲ್ಲದೇ ನಮ್ಮಂತ ಬಡವರಿಗೆ, ಎಲ್ಲರಿಗೂ ಸಹಾಯ ಮಾಡುವ ನಿಮಗೆ ಭಗವಂತ ಸದಾ ಹರಸಲಿ ಸರ್.
Thank you sir🙏
HBD sir💐
ಉನ್ನತ ಶಿಕ್ಷಣ ಇಲಾಖೆಯಲ್ಲಿ ಕಳೆದ 20 ತಿಂಗಳ ಅವಧಿಯಲ್ಲಾದ ಅಭಿವೃದ್ದಿಯ ಪರ್ವ ಸೇರಿದಂತೆ ದಶಕಗಳಿಂದ ಆಮೆ ಗತಿಯಲ್ಲಿದ್ದ ಹಲವು ವಿಷಯಗಳ ಶೀಘ್ರ ಕ್ರಮ ಕುರಿತಂತೆ ಡಿಸಿಎಂ ಡಿಕೆ ಶಿವಕುಮಾರ್ ರವರ ಮನದಾಳದ ಮಾತು!
ಕಾಂಗ್ರೆಸ್ ಪಕ್ಷ ನನ್ನ ಮೇಲೆ ನಂಬಿಕೆ ಇಟ್ಟು ನೀಡಿದ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿಭಾಯಿಸಿ ಮುನ್ನಡೆಸಿದ ಸಾರ್ಥಭಾವ ನನ್ನಲ್ಲಿದೆ.
Excited to welcome our new Assistant Professors to the Higher Education Department, as they receive their posting orders today! Best wishes on this rewarding journey ahead!
ಶುಭಾಶಯಗಳು!
#Education#Inspiration#dcte#ಸಹಾಯಕ ಪ್ರಾಧ್ಯಾಪಕರು
@siddaramaiah@drmcsudhakar@DCTE_Karnataka ಸರ್ಕಾರಿ ಪದವಿ ಕಾಲೇಜುಗಳು ಆರಂಭವಾಗಿ ತಿಂಗಳುಗಳು ಕಳೆದರೂ ಪಾಠ ಮಾಡಲು ಸಹಾಯಕ ಪ್ರಾಧ್ಯಾಪಕರಿಲ್ಲದೇ ವಿದ್ಯಾರ್ಥಿಗಳು ಉನ್ನತ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ, ನೂತನವಾಗಿ ನೇಮಕವಾದ ಸಹಾಯಕ ಪ್ರಾಧ್ಯಾಪಕರಿಗೆ ಶೀಘ್ರ ಸ್ಥಳನಿಯುಕ್ತಿಗೊಳಿಸಲು ಮನವಿ.@CMofKarnataka@DKShivakumar
ಸಹಾಯಕ ಪ್ರಾಧ್ಯಾಪಕ ಹುದ್ದೆಯ ಆಕಾಂಕ್ಷಿಗಳ ಬಹುದಿನಗಳ ಕನಸು,
ಹಲವು ವರ್ಷಗಳಿಂದ ನ್ಯಾಯಾಲಯದಲ್ಲಿದ್ದ ಕಾರಣ ನೆನೆಗುದಿಗೆ ಬಿದ್ದಿದ್ದ 1242 ಸಹಾಯಕ ಪ್ರಾಧ್ಯಾಪಕರ ನೇಮಕಾತಿಗೆ ಇದ್ದ ತೊಡಕುಗಳನ್ನು ಕಾನೂನಿನ ಚೌಕಟ್ಟಿನಲ್ಲಿ ಬಗೆಹರಿಸಿ ಕ್ಷಿಪ್ರಗತಿಯಲ್ಲಿ ದ���ಖಲೆಗಳ ಪರಿಶೀಲನೆ ಸೇರಿದಂತೆ ಹಲವು ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿ,
1/2
@drmcsudhakar@CMofKarnataka
ಮಾನ್ಯ ಸುಧಾಕರ್ ಸರ್ ನೀವು ಇಲ್ಲಿಯವರೆಗೆ ನಮ್ಮ ನೇಮಕಾತಿ ಕುರಿತು ಮಾಡಿರುವ ಕೆಲಸಗಳು ಅತ್ಯಂತ ಶ್ಲಾಘನೀಯ. ಕಾಯುವಿಕೆಯಿಂದ ತುಂಬಾ ನೊಂದಿದ್ದೇವೆ ಸರ್ ಇನ್ನೊ���ದು ಮೆಟ್ಟಿಲು ಹತ್ತಿಸಿ. ನೀವೇ ಭರವಸೆ ನೀಡಿರುವ ಈ ವೀಡಿಯೊ ಇನ್ನೊಮ್ಮೆ ದಯವಿಟ್ಟು ನೋಡಿ ಸರ್...
https://t.co/WbcrLGxojY
#2021 ರಿಂದಲೂ ಜಾತಕ ಪಕ್ಷಿಯಂತೆ ಕಾಯುತ್ತಿರುವ ಸಹಾಯಕ ಪ್ರಾಧ್ಯಾಪಕರ ಹುದ್ದೆಯನ್ನು ತ್ವರಿತವಾಗಿ ಭರ್ತಿ ಮಾಡಿ ನಿರುದ್ಯೋಗಿಗಳಿಗೆ ಉದ್ಯೋಗ ಬಗ್ಗೆ ನೀಡಬೇಕೆಂದು ಘನ ಸರ್ಕಾರಕ್ಕೆ ಮನವಿ ಮಾಡಿಕೊಳ್ಳುತ್ತೇವೆ.
#AP2021#ASSISTANTPROFESSOR2021