'ನಟನ'
ದ ಹೊಚ್ಚ ಹೊಸ ನಾಟಕ!
ಬಹು ಅಪರೂಪದ ವಸ್ತು,
ಚಿಂತನೆ- ರಂಜನೆ -ಕೌತುಕತೆ-
ವಿಡಂಬನೆ.. ಎಲ್ಲಾ ಇರುವ
'ನಟನ ಪಯ���' ರೆಪರ್ಟರಿ ತಂಡ
ಸಿದ್ದಪಡಿಸುತ್ತಿರುವ ನಾಟಕ.!!
ಈ ವರ್ಷದ 'ಸುಬ್��ಣ್ಣ ಸ್ಮರಣೆ'
ಕಾರ್ಯಕ್ರಮದ ಮೊದಲ ದಿನ ಪ್ರದರ್ಶನಗೊಳ್ಳುತ್ತಿರುವ
ಮೇಘ ಸಮೀರ
ರಚಿಸಿರುವ ಪೂರ್ಣ ಪ್ರಮಾಣದ ನಾಟಕ.
ಗುರುತು ಹಾಕಿಕೊಳ್ಳಿ
ಮರೆಯದೇ ಬನ್ನಿ