ಗ್ರಾಮ ಪಂಚಾಯತ್ ನೌಕರರ ಸಮಸ್ಯೆ ಬಗ್ಗೆ ಕ್ರಮ ತೆಗೆದುಕೊಳ್ಳಲು ಮಾನ್ಯ ಗ್ರಾಮೀಣಾಭಿವ��ಧ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸಚಿವರಾದ ಸನ್ಮಾನ್ಯ ಶ್ರೀ @ikseshwarappa ರವರಿಗೆ ಮನವಿಯನ್ನು ಮಾಡಿರುವ ಸನ್ಮಾನ್ಯ ಶ್ರೀ @CTRavi_BJP ರವರಿಗೆ ಹೃತ್ಪೂರ್ವಕ ಧನ್ಯವಾದಗಳು 🙏🙏
@ikseshwarappa
ಮಾನ್ಯರೇ,,,
ಗ್ರಾಮೀಣಾಭಿವೃಧ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಯಲ್ಲಿ ಪಂಚಾಯತ್ ನಲ್ಲಿ ಕಾರ್ಯನಿರ್ವಹಿಸುತ್ತಿರುವ ನೌಕರರಾದ ಕ್ಲರ್ಕ್, ಕ್ಲರ್ಕ್ ಕಮ್ ಡಾಟ ಎಂಟ್ರಿ ಅಪರೇಟರ್, ಬಿಲ್ಲು ಕಲೇಕ್ಟರ್, ಡಾಟ ಎಂಟ್ರಿ ಅಪರೇಟರ್, ಅಟೆಂಡರ್, ಪಂಪುಚಾಲಕ, ಇತರ ಸಿಬ್ಬಂದಿಗಳಿಗೆ ಸರಿಯಾದ ಸಿ ಮತ್ತು ಡಿ ದರ್ಜೆಯ ಸ್ಥಾನಮಾನ ಒದಗಿಸಬೇಕು.
ಮಾನ್ಯರೇ
ಗ್ರಾಮ ಪಂಚಾಯತ್ ನೌಕರರಿಗೆ ವೇತನ ಪಾವತಿ ಕುರಿತು ಅನುದಾನ ಬಿಡುಗಡೆ ಆದೇಶ ಆದರೂ ಅನುದಾನ ಮೊತ್ತ ಬ್ಯಾಂಕ್ ಖಾತೆಗೆ ಇಲ್ಲಿಯವರೆಗೆ ಜಮೆ ಆಗದಿರುವ ಕುರಿತು ಕೂಡಲೇ ಕ್ರಮ ತೆಗೆದುಕೊಳ್ಳಬೇಕು ಎಂದು ಈ ಮೂಲಕ ವಿನಂತಿ ಮಾಡುತ್ತೇವೆ. ಕಳೆದ ಹಲವು ತಿಂಗಳಿಂದ ಸಿಬ್ಬಂದಿಗಳಿಗೆ ಸರಿಯಾಗಿ ವೇತನ ಪಾವತಿಯಾಗಿರುವುದಿಲ್ಲ
@ikseshwarappa @gokRDPR
ಗ್ರಾಮ ಪಂಚಾಯತ್ ನೌಕರರಿಗೆ ವೇತನ ಶ್ರೇಣಿ ಇಲ್ಲ, ಸಿ ಮತ್ತು ಡಿ ದರ್ಜೆಯ ಸ್ಥಾನಮಾನ ಇಲ್ಲ, ಸೇವಾ ಬದ್ರತೆ ಇಲ್ಲ, ಸರಿಯಾಗಿ ವೇತನ ಪಾವತಿ ಆಗಿರುವುದಿಲ್ಲ ಇಂತಹ ಸಂದರ್ಭದಲ್ಲಿ ಬಿಪಿಎಲ್ ಪಡಿತರ ಚೀಟಿಯನ್ನು ಯಾವುದೇ ಕಾರಣಕ್ಕೂ ರದ್ಧು ಮಾಡಬಾರದು ಎಂದು ಈ ಮೂಲಕ ವಿನಂತಿ ಮಾಡುತ್ತೇವೆ.
#KRGPNSS_RDPR@CMofKarnataka@BSYBJP@ikseshwarappa
ಆದರೆ ಪ್ರಸ್ತುತ ಗ್ರಾಮ ಪಂಚಾಯತ್ ನೌಕರರಿಗೆ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳಿಗೆ ಸಿ ಮತ್ತು ಡಿ ದರ್ಜೆಯ ಸ್ಥಾನಮಾನವಿಲ್ಲ ಮತ್ತು ಸರ್ಕಾರದ ಯಾವುದೇ ಸರಿಯಾದ ಸವಲತ್ತುಗಳು ಇಲ್ಲದೇ ಇರುವಂತಹ ಬಡ ನೌಕರರ ಕುಟುಂಬದ #ಬಿಪಿಎಲ್ ಪಡಿತರ ಚೀಟಿ ರದ್ದು ಮಾಡಬಾರದು ಎಂದು ವಿನಂತಿ.
@CMofKarnataka@BSYBJP@ikseshwarappa
ಮಾನ್ಯರೇ ಗ್ರಾಮ ಪಂಚಾಯತ್ ಕಛೇರಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳಿಗೆ ಪ್ರಸ್ತುತ ಕಾರ್ಮಿಕ ಇಲಾಖೆ ನಿಗದಿಪಡಿಸಿದ ಕನಿಷ್ಟ ವೇತನ ಮಾತ್ರ ಇದ್ದು, ಬಡ ನೌಕರರ ಬಿಪಿಎಲ್ ಪಡಿತರ ಚೀಟಿಯನ್ನು ಯಾವುದೇ ಕಾರಣಕ್ಕೂ ರದ್ದು ಮಾಡಬಾರದು ಎಂದು ಈ ಮೂಲಕ ವಿನಂತಿ ಮಾಡುತ್ತೇವೆ.
@CMofKarnataka@BSYBJP@ikseshwarappa#KRGPNSS_RDPR
ಗ್ರಾಮ ಪಂಚಾಯತ್ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳಿಗೆ ಸರಕಾರ ಸಿ ಮತ್ತು ಡಿ ದರ್ಜೆಯ ಸ್ಥಾನಮಾನ ನೀಡಿ, ವೇತನ ಶ್ರೇಣಿ ಮತ್ತು ಸೇವಾ ಭದ್ರತೆ ಒದಗಿಸಿದ ನಂತರದಲ್ಲಿ ಬಡ ಸಿಬ್ಬಂದಿಗಳ ಕುಟುಂಬವು ಹೊಂದಿದ #ಬಿಪಿಎಲ್ ಪಡಿತರ ಚೀಟಿಯನ್ನು ರದ್ಧುಪಡಿಸಿ. ನಮಗೆ ಬೇಜಾರಿಲ್ಲ
@CMofKarnataka@BSYBJP@ikseshwarappa
#KRGPNSS_RDPR
ಗ್ರಾಮ ಪಂಚಾಯತ್ ಕಛೇರಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳಿಗೆ #ಸಿ_ಮತ್ತು_ಡಿ ದರ್ಜೆಯ ಸ್ಥಾನಮಾನ ನೀಡಿ, ವೇತನ ಶ್ರೇಣಿ ಮತ್ತು ಸೇವಾ ಭದ್ರತೆ ಒದಗಿಸಬೇಕು ಎಂದು ಗ್ರಾಮೀಣಾಭಿವೃಧ್ಧಿ ಮತ್ತು ಪಂ���ಾಯತ್ ರಾಜ್ ಇಲಾಖೆಯ ಸಚಿವರಾದ ಸನ್ಮಾನ್ಯ ಶ್ರೀ @ikseshwarappa ಯವರಲ್ಲಿ ಈ ಮೂಲಕ ವಿನಂತಿ ಮಾಡುತ್ತಿದ್ದೇವೆ.
ಗ್ರಾಮ ಪಂಚಾಯತ್ ನೌಕರರಿಗೆ ಸರಕಾರವೇ ವೇತನ ರಕ್ಷಣೆ ನೀಡಿ ಆದೇಶ ಹೊರಡಿಸಿದೆ, ಆದರೂ ಗ್ರಾಮೀಣಾಭಿವೃಧ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು ಗ್ರಾಮ ಪಂಚಾಯತ್ ನೌಕರರಿಗೆ ಪ್ರತಿ ತಿಂಗಳು 5 ನೇ ತಾರೀಕಿನ ಒಳಗೆ ವೇತನ ಪಾವತಿ ಮಾಡುವಲ್ಲಿ ವಿಫಲವಾಗಿವೆ. ಇದರಿಂದ ಸಿಬ್ಬಂದಿಗಳಿಗೆ ಸರಿಯಾದ ಸಮಯಕ್ಕೆ ವೇತನ ಸಿಗದೇ ತೊಂದರೆ ಆಗಿದೆ.
@gokRDPR @lkatheeq
ಗ್ರಾಮೀಣಾಭಿವೃಧ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಯಲ್ಲಿ ��್ರಾಮ ಪಂಚಾಯತ್ ನೌಕರರಿಗೆ ಸರಿಯಾದ ಸವಲತ್ತುಗಳು ಮತ್ತು ಸ್ಥಾನಮಾನ ನೀಡದಿರುವುದು ತುಂಬಾ ದುಃಖದ ಸಂಗತಿ, ಇನ್ನಾದರೂ ಗ್ರಾಮ ಪಂಚಾಯತ್ ನೌಕರರಿಗೆ ವೇತನ ಶ್ರೇಣಿ, ಸೇವಾ ನಿಯಮವಾಳಿ, ಸಿ ಮತ್ತು ಡಿ ದರ್ಜೆಯ ಸ್ಥಾನ ಮಾನ ನೀಡುವ ಕುರಿತು ಕ್ರಮ ಕೈಗೊಳ್ಳಬೇಕು.
#C_D
@gokRDPR @lkatheeq
ಗ್ರಾಮ ಪಂಚಾಯತ್ ನೌಕರ��ನ್ನು ಮೇಲ್ದರ್ಜೆಗೇರಿಸಿ #ಸಿ_ಮತ್ತು_ಡಿ ದರ್ಜೆಯ ಸ್ಥಾನಮಾನ ನೀಡಿ, ವೇತನ ಶ್ರೇಣಿ ನಿಗದಿಪಡಿಸಿ ಸೇವಾನಿಯಮವಾಳಿ ಕಡತವನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಬೇಕು ಮತ್ತು ತಳ ಮಟ್ಟದ ನೌಕರರಿಗೆ ಸೇವಾ ಭದ್ರತೆ ಒದಗಿಸಬೇಕಾಗಿ ವಿನಂತಿ ಮಾಡುತ್ತೇವೆ,
#KRGPNSS_RDPR
@CMofKarnataka @BSYBJP @ikseshwarappa @gokRDPR
ಗ್ರಾಮೀಣ ಪ್ರದೇಶದಲ್ಲಿ ಜೀತಮುಕ್ತರ ಸಮೀಕ್ಷೆಯನ್ನು ಮಾಡುವ ಗ್ರಾಮ ಪಂಚಾಯತ್ ನೌಕರರೇ ಜೀತದಾಳುಗಳಂತೆ ಕರ್ತವ್ಯ ನಿರ್ವಹಿಸುತ್ತಿದ್ದಾರೆ, ಕೇವಲ ಕನಿಷ್ಟ ವೇತನ, ಯಾವುದೇ ಸರಿಯಾದ ಸವಲತ್ತುಗಳು ಇಲ್ಲ, ಗ್ರಾಮ ಪಂಚಾಯತ್ ನೌಕರರಿಗೆ ಸರಿಯಾದ ಸವಲತ್ತುಗಳು ಯಾವಾಗ ಸಿಗುವುದು????
@CMofKarnataka@BSYBJP@ikseshwarappa @gokRDPR @KotasBJP
ಪಟ್ಟಣ ಪಂಚಾಯಿತಿ, ಪುರ ಸಭೆ ಹಾಗೂ ನಗರ ಸಭೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳಿಗೆ ದೊರಕುವ ಸರಕಾರದ ಸವಲತ್ತುಗಳು ಗ್ರಾಮ ಪಂಚಾಯತ್ ನೌಕರರಿಗೆ ಕಳೆದ ಮೂರು ದಶಕಗಳಿಂದ ಸಿಗುತ್ತಿಲ್ಲ, ಈಗ ಇರುವ ಸರಕಾರ ಸೂಕ್ತ ಸವಲತ್ತುಗಳನ್ನು ಒದಗಿಸುವ ಮೂಲಕ ಹಲವು ದಶಕಗಳ ಸಮಸ್ಯೆಗಳಿಗೆ ಪರಿಹಾರ ಒದಗಿಸಬೇಕು.
@CMofKarnataka@ikseshwarappa
ಗ್ರಾಮೀಣಾಭಿವೃಧ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಯಲ್ಲಿ ಗ್ರಾಮ ಪಂಚಾಯತ್ ನ���ಕರರಿಗೆ ವೇತನ ಶ್ರೇಣಿ, ಸಿ ಮತ್ತು ಡಿ ದರ್ಜೆಯ ಸ್ಥಾನಮಾನ ಒದಗಿಸಬೇಕು ಎಂಬ ಬೇಡಿಕೆ ಇದೆ,ಗ್ರಾಮ ಪಂಚಾಯತ್ ನೌಕರರನ್ನು ಮೇಲ್ದರ್ಜೆಗೇರಿಸಲು ಸರಕಾರ ಸೂಕ್ತ ಕ್ರಮ ಕೈಗೊಳ್ಳಬೇಕು.
@CMofKarnataka @BSYBJP @ikseshwarappa @gokRDPR @lkatheeq @KotasBJP