@KotasBJP ಸರ್,
UP , MP, Bihar ಮುಂತಾದ ರಾಜ್ಯಗಳಲ್ಲಿ ಹೊರ ರಾಜ್ಯಗಳಲ್ಲಿರುವ ಕಾರ್ಮಿಕರನ್ನು ಅವರವರ ಊರುಗಳಿಗೆ ಕರೆತರುವ ಕಾರ್ಯ ನಡೆಯತ್ತಿದೆ. ನಮ್ಮಂತಹ ಅದೆಷ್ಟೋ ಮಂದಿ ಮಹಾರಾಷ್ಟ್ರ ಮುಂತಾದ ಕಡೆ ಬಹಳ ಸಂಕಷ್ಟದಲ್ಲಿದ್ದಾರೆ, ಊರಲ್ಲಿ ನಮ್ಮವರೂ ಕೂಡ ನೆಮ್ಮದಿಯಿಂದ ಇರಲು ಸಾಧ್ಯವಾಗುತ್ತಿಲ್ಲ. ದಯಮಾಡಿ ಕರುಣೆತೋರಿ ಊರಿಗೆ ಕರಿಸಿಕೊಳ್ಳಿ .
@BSYBJP ಸರ್,
UP , MP, Bihar ಮುಂತಾದ ರಾಜ್ಯಗಳಲ್ಲಿ ಹೊರ ರಾಜ್ಯಗಳಲ್ಲಿರುವ ಕಾರ್ಮಿಕರನ್ನು ಅವರವರ ಊರುಗಳಿಗೆ ಕರೆತರುವ ಕಾರ್ಯ ನಡೆಯತ್ತಿದೆ. ನಮ್ಮಂತಹ ಅದೆಷ್ಟೋ ಮಂದಿ ಮಹಾರಾಷ್ಟ್ರ ಮುಂತಾದ ಕಡೆ ಬಹಳ ಸಂಕಷ್ಟದಲ್ಲಿದ್ದಾರೆ, ಊರಲ್ಲಿ ನಮ್ಮವರೂ ಕೂಡ ನೆಮ್ಮದಿಯಿಂದ ಇರಲು ಸಾಧ್ಯವಾಗುತ್ತಿಲ್ಲ. ದಯಮಾಡಿ ಕರುಣೆತೋರಿ ನಮ್ಮ ಊರಿಗೆ ತಲ��ಪಿಸಿ.
@PiyushGoyalOffc 3 महिने पहले से बहुत लोग रैल्वे टिकीट का रिजर्वेशन किये हैं ,
अभी Lockdown के वजह से टिकीट कैन्सल भी नही हो रहे , railway reservation counter से लिया गया टिकीट cancel कैसे करना है सर् ?
@narendramodi ಮೋದಿಜೀ ನಿಮ್ಮಲ್ಲಿ ನನ್ನದೊಂದು ವಿನಂತಿ,
ಹೊಟ್ಟೆಪಾಡಿಗಾಗಿ ಊರನ್ನು ಬ����್ಟು ಬೇರೆ ರಾಜ್ಯಗಳಲ್ಲಿ ಸಿಲುಕಿಕೊಂಡಿರುವ ಕೂಲಿ ಕಾರ್ಮಿಕರನ್ನು ಅವರವರ ಊರುಗಳಿಗೆ ತಲುಪಿಸುವ ವ್ಯವಸ್ಥೆ ಮಾಡಿ.
ಇಲ್ಲದೇ ಹೋದರೆ ನೂರಾರು ಕಿ.ಮೀ ಗಳ ದೂರ ನಡೆದು ಊರು ಸೇರುವವರ ಸಂಖ್ಯೆ ಹೆಚ್ಚಾಗಬಹುದು. ಬಡ ಕಾರ್ಮಿಕರ ಗೋಳು ಕೇಳುವವರ್ಯಾರು