https://t.co/wMRhf2JaaI please once listen bhajane kumar all songs he is singing 7hrs non stop singing... Pls give him small stage....🙏🙏🙏🙏🙏🙏🙏 @vijayprakash_@ArjunJanyaMusic
@Jointcptraffic ದಯವಿಟ್ಟು ಗಮನಿ��ಿ.. DV IN KANNADA ಈ ಯೂಟ್ಯೂಬರ್ 150km 200km ಸ್ಪೀಡಿನಲ್ಲಿ ಓಡಿಸುತ್ತಿದ್ದು ಆ ವಿಡಿಯೋ ತುಣುಕುಗಳು ಅಪ್ಲೋಡ್ ಮಾಡುತ್ತಿದ್ದಾರೆ.. ಈ ವಿಡಿಯೋ ನೋಡಿದ ವೀಕ್ಷಕರು ಇದೆ ಸ್ಪೀಡ್ನಲ್ಲಿ ಓಡಿಸಿ ಜೀವ ಬಿಡುತ್ತಿದ್ದಾರೆ.. ದಯವಿಟ್ಟು ಅಪಘಾತವನ್ನ ತಡೆಗಟ್ಟಿ.. .
@narendramodi 21 ದಿನ lockdown ಮುಂದಿಟ್ಟುಕೊಂಡು ಇಲ್ಲಿನ ದಿನಸಿ ಅಂಗಡಿಯವರು ದಿನನಿತ್ಯದ ಅಗತ್ಯ ವಸ್ತುಗಳ ಬೆಲೆಯನ್ನು ಜಾಸ್ತಿ ಮಾಡಿದ್ದಾರೆ.. ದಯವಿಟ್ಟು ಇಂಥವರ ಮೇಲೆ ಕ್ರಮ ತೆಗೆದುಕೊಳ್ಳಿ...
@narendramodi@PMOIndia ಮೋದಿಜಿ ಅವರಿಗೆ ನಮಸ್ಕಾರಗಳು. ನಾನು ಕರ್ನಾಟಕದಿಂದ ತಾವುಗಳು ಜನರಲ್ಲಿ ಎಷ್ಟೇ ಕೇಳಿಕೊಂಡರು ಜನರು ಎಂದಿನಂತೆಯೇ ಇದ್ದಾರೆ.
police ಪೊಲೀಸರು ಜವಾಬ್ದಾರಿ ಇಂದ ಕೆಲಸ ಮಾಡುತ್ತಿದ್ದಾರೆ.
ಅದೇ ಸಮಯದಲ್ಲಿ ಮನೆಯ ಮುಂದೆ ಕುಳಿತ್ತಿದ್ದ ಒಂದು ಅಜ್ಜಿಯನ್ನು (ನಿಮ್ಮ ತಾಯಿ ವಯಸ್ಸು) ರಕ್ತ ಬರುವ ಹಾಗೆ ಒಡೆದಿರುತ್ತಾರೆ...
karnataka tamilnadu & andra some police cross rules. all are disturb to peoples. pls take a action change the traffic rules. all problem is solve..@PMOIndia@narendramodi_in@narendramodi