#SAMHAARAM
Promotions on High🔥🔥🔥
Thank you Everyone For watching the Trailer and Sharing your Reviews
If You have missed it Please Do Watch and Share ❤���🤗
https://t.co/Wb5qaTh9gv
Audience Reaction During the making video at Trailer Launch Event of #SAMHAARAM 🔥🔥🔥
Thank You Everyone For Being so Supportive and Do watch the Trailer and Share if You have missed it....😊❤️
https://t.co/Wb5qaTh9gv
ಫೆಬ್ರವರಿ 5, ವಿಶೇಷ ದಿನದಂದು ನಮ್ಮ ತಂಡದ ಜೊತೆ ನಮ್ಮ ನಿಮ್ಮೆಲ್ಲರ ಪ್ರೀತಿಯ ಖ್ಯಾತ ನಿರ್ದೇಶಕರು, ನಿರ್ಮಾಪಕರು ಹಾಗು ನಟರಾದ ಮಹೇಶ್ ಗೌಡ ಅವರು ಮುಖ್ಯ ಅತಿಥಿಗಳಾಗಿ ನಮ್ಮ ಸಂಹಾರಂ ಚಿತ್ರದ ಟ್ರೈಲರ್ ಲಾಂಚ್ ಮಾಡಲಿದ್ದಾರೆ. ನೀವು ಬನ್ನಿ ನಮ್ಮನು ಬೆಂಬಲಿಸಿ...ಪ್ರೀತಿಯ ಮಹೇಶ್ ಗೌಡ ಅವರಿಗೆ ತುಂಬಾ ಹೃದಯ ಅಭಿನಂದನೆಗಳು😊❤. @maheshgowdha_
ಫೆಬ್ರವರಿ 5, ವಿಶೇಷ ದಿನದಂದು ನಮ್ಮ ತಂಡದ ಜೊತೆ ನಮ್ಮ ನಿಮ್ಮೆಲ್ಲರ ಪ್ರೀತಿಯ ಖ್ಯಾತ ನಟರಾದ ಶ್ರೇಯಸ್ ಮಂಜು ಅವರು ಮುಖ್ಯ ಅತಿಥಿಗಳಾಗಿ ನಮ್ಮ ಸಂಹಾರಂ ಚಿತ್ರದ ಟ್ರೈಲರ್ ಲಾಂಚ್ ಮಾಡಲಿದ್ದಾರ��... ನೀವು ಬನ್ನಿ ನಮ್ಮನು ಬೆಂಬಲಿಸಿ...
ಪ್ರೀತಿಯ ಶ್ರೇಯಸ್ ಮಂಜು ಅವರಿಗೆ ತುಂಬಾ ಹೃದಯ ಅಭಿನಂದನೆಗಳು😊❤ @ShreyasManju5 🙏
ಸಂಹಾರಂ ಚಿತ್ರದ ಟ್ರೈಲರ್ ರಿಲೀಸ್ ಸಮಾರಂಭಕ್ಕೆ ನಿಮ್ಮನ್ನು ಮನಸಾರೆ ಸ್ವಾಗತಿಸುತ್ತೇವೆ.
ಬನ್ನಿ ಬೆಳೆಸಿ ಬೆಂಬಲಿಸಿ.
ನಿಮ್ಮ ಪ್ರೋತ್ಸಾಹ ನಮ್ಮ ಶಕ್ತಿ.
We graciously invite you to the Trailer Launch Event of our SAMHAARAM movie. Please be a part of it and support us with your love.❤️🤗