@DKShivakumar Kindly Release CCE Crop Insurance Compensation Of Last Year 2025 Due to Shortages of Rain And Fertilizers Kalaburagi district Farmers Hugely Suffering Announce the Relief Package for Kalaburagi district Farmers Thanking you.. @PriyankKharge@DKShivakumar@DCKalaburagi@Jd
ಬಸವಾದಿ ಶರಣರು–ಸೂಫಿ ಸಂತರ ನಾಡಿನಿಂದ ನನ್ನ ಮೊದಲ ಉತ್ತರ ಕರ್ನಾಟಕ ಪ್ರವಾಸವನ್ನು ಇಂದಿನಿಂದ ಆರಂಭಿಸಿದ್ದೇನೆ.
ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ಹೊಸ ವೇಗ; ಎರಡು ದಿನಗಳ ಜಿಲ್ಲಾ ಪ್ರವಾಸದಲ್ಲಿ ಸಮಗ್ರ ಪ್ರಗತಿ ಪರಿಶೀಲನೆ ನಡೆಸುವುದು ನನ್ನ ಉದ್ದೇಶ ಮತ್ತು ಗುರಿ ಆಗಿದೆ.
ನಾನು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಬಳಿಕ ಮೊದಲ ಬಾರಿಗೆ ಉತ್ತರ ಕರ್ನಾಟಕ ಪ್ರವಾಸವನ್ನು ಬಸವಾದಿ ಶರಣರ ಸಮಾನತೆಯ ನೆಲೆ ಬಸವಕಲ್ಯಾಣದಿಂದಲೇ ಆರಂಭಿಸಿದ್ದೇನೆ.
ಸೂಫಿ ಸಂತರ ಸಾಮರಸ್ಯದ ಪರಂಪರೆಗೂ ಹೆಸರಾದ ಬೀದರ್ ಮತ್ತು ಕಲಬುರಗಿ ಜಿಲ್ಲೆಗಳಿಂದಲೇ ನಾನು ನನ್ನ ಪ್ರವಾಸವನ್ನು ಆರಂಭಿಸುತ್ತಿರುವುದು ನನಗೆ ಖುಷಿಕೊಟ್ಟಿದೆ. ಜೊತೆಗೆ ಈ ಭಾಗದ ಜನರ ರಾಜಕೀಯ, ಆಡಳಿತಾತ್ಮಕ ಹಾಗೂ ಸಾಂಸ್ಕೃತಿಕ ಬದ್ಧತೆಗೆ ಸಾಕ್ಷಿ ಆಗಲು ಬಯಸಿದ್ದೇನೆ.
ಜಗತ್ತಿಗೆ ಸಮಾನತೆ, ಕಾಯಕ, ದಾಸೋಹ ಮತ್ತು ಸಾಮಾಜಿಕ ನ್ಯಾಯದ ಸಂದೇಶ ನೀಡಿದ ಬಸವಾದಿ ಶರಣರ ಅನುಭವ ಮಂಟಪದ ಐತಿಹಾಸಿಕ ಪರಂಪರೆ ಒಂದೆಡೆಯಾದರೆ, ಕಲ್ಯಾಣ ಕರ್ನಾಟಕದಾದ್ಯಂತ ಧರ್ಮಸೌಹಾರ್ದ, ಸಹಿಷ್ಣುತೆ ಮತ್ತು ಮಾನವೀಯ ಮೌಲ್ಯಗಳನ್ನು ಬಿತ್ತರಿಸಿದ ಸೂಫಿ ಸಂತರ ಶ್ರೀಮಂತ ಸಂಸ್ಕೃತಿ ಉತ್ತರ ಕರ್ನಾಟಕದ ಮಣ್ಣಿನಲ್ಲಿದೆ ಎಂದು ನಂಬಿದವನು ನಾನು.
ವೈವಿಧ್ಯತೆಯಲ್ಲಿ ಏಕತೆ ಮತ್ತು ಸರ್ವಧರ್ಮ ಸಮಭಾವದ ಸಂದೇಶ ಸಾರುವ ಈ ನೆಲದಿಂದ ಅಭಿವೃದ್ಧಿಯ ಹೊಸ ಪರ್ವಕ್ಕೆ ಚಾಲನೆ ನೀಡುತ್ತಿರುವುದು ನಮ್ಮ ಸರ್ಕಾರದ ಸಮಗ್ರ, ಸಮಾನ ಮತ್ತು ಜನಕೇಂದ್ರಿತ ಆಡಳಿತದ ಸಂಕಲ್ಪವಾಗಿದೆ.
ಎರಡು ದಿನಗಳ ಪ್ರವಾಸದಲ್ಲಿ ನಾನು ಬೀದರ್ ಹಾಗೂ ಕಲಬುರಗಿ ಜಿಲ್ಲೆಗಳ ಹಾಗೂ ಕಲ್ಯಾಣ ಕರ್ನಾಟಕ ವಿಭಾಗದ ಸಮಗ್ರ ಅಭಿವೃದ್ಧಿಗೆ ಸಂಬಂಧಿಸಿದ ಉನ್ನತ ಮಟ್ಟದ ಪ್ರಗತಿ ಪರಿಶೀಲನಾ ಸಭೆಗಳನ್ನು ನಡೆಸಲಿದ್ದೇನೆ.
ವಿವಿಧ ಇಲಾಖೆಗಳ ಯೋಜನೆಗಳ ಅನುಷ್ಠಾನ, ಶಿಕ್ಷಣ, ಆರೋಗ್ಯ, ನೀರಾವರಿ, ಮೂಲಸೌಕರ್ಯ, ಕೈಗಾರಿಕೆ, ಕುಡಿಯುವ ನೀರು, ಉದ್ಯೋಗ ಸೃಷ್ಟಿ ಹಾಗೂ ಜನಕಲ್ಯಾಣ ಕಾರ್ಯಕ್ರಮಗಳ ಪ್ರಗತಿಯನ್ನು ಇಲಾಖೆವಾರು ಪರಿಶೀಲಿಸಿ, ಬಾಕಿ ಉಳಿದಿರುವ ಕಾಮಗಾರಿಗಳನ್ನು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಲು ಅಧಿಕಾರಿಗಳಿಗೆ ಸ್ಪಷ್ಟ ನಿರ್ದೇಶನ ನೀಡಲಿದ್ದೇನೆ.
ಸಂವಿಧಾನದ ಪರಿಚ್ಛೇದ 371(J) ಅಡಿಯಲ್ಲಿ ವಿಶೇಷ ಸ್ಥಾನಮಾನ ಹೊಂದಿರುವ ಕಲ್ಯಾಣ ಕರ್ನಾಟಕ ಪ್ರದೇಶದ ಅಭಿವೃದ್ಧಿಯನ್ನು ನಮ್ಮ ಸರ್ಕಾರ ತನ್ನ ಪ್ರಮುಖ ಆದ್ಯತೆಗಳಲ್ಲಿ ಒಂದಾಗಿ ಪರಿಗಣಿಸಿದೆ. ಶಿಕ್ಷಣ, ಕೃಷಿ, ಕೈಗಾರಿಕೆ, ಉದ್ಯೋಗ, ನೀರಾವರಿ ಮತ್ತು ಮೂಲಸೌಕರ್ಯ ಕ್ಷೇತ್ರಗಳಲ್ಲಿ ವೇಗವಾಗಿ ಅಭಿವೃದ್ಧಿ ಸಾಧಿಸಲು ಹಾಗೂ ಇಲಾಖೆಗಳ ನಡುವೆ ಸಮನ್ವಯ ಹೆಚ್ಚಿಸಿ ಫಲಿತಾಂಶ ಆಧಾರಿತ ಆಡಳಿತಕ್ಕೆ ಚುರುಕು ನೀಡಲು ಈ ಪ್ರವಾಸ ಮಹತ್ವದ ವೇದಿಕೆಯಾಗಲಿದೆ ಎಂದು ಭಾವಿಸಿ ನಿಮ್ಮೆಲ್ಲರ ಸಹಕಾರ ಕೋರುತ್ತಿದ್ದೇನೆ.
ಜಿಲ್ಲಾ ಮಟ್ಟದಲ್ಲಿಯೇ ಆಡಳಿತವನ್ನು ಜನರ ಬಳಿಗೆ ಕೊಂಡೊಯ್ಯುವುದು, ಸ್ಥಳೀಯ ಸಮಸ್ಯೆಗಳನ್ನು ಸ್ಥಳದಲ್ಲೇ ಆಲಿಸಿ ತ್ವರಿತ ಪರಿಹಾರಕ್ಕೆ ಕ್ರಮ ಕೈಗೊಳ್ಳುವುದು ಹಾಗೂ ಅಭಿವೃದ್ಧಿ ಯೋಜನೆಗಳ ಅನುಷ್ಠಾನಕ್ಕೆ ಚುರುಕು ನೀಡುವುದು ನನ್ನ ಈ ಪ್ರವಾಸದ ಪ್ರಮುಖ ಉದ್ದೇಶವಾಗಿದೆ.
ರಾಜ್ಯದ ಯಾವುದೇ ಭಾಗ ಅಭಿವೃದ್ಧಿಯಿಂದ ವಂಚಿತವಾಗಬಾರದು ಎಂಬ ಸರ್ಕಾರದ ದೃಢ ಬದ್ಧತೆಯ ಭಾಗವಾಗಿಯೇ ನಾನು ನನ್ನ ಮೊದಲ ಉತ್ತರ ಕರ್ನಾಟಕ ಪ್ರವಾಸವನ್ನು ಕಲ್ಯಾಣ ಕರ್ನಾಟಕದಿಂದ ಆರಂಭಿಸಿದ್ದೇನೆ. ಇದು ಕೇವಲ ಆಡಳಿತಾತ್ಮಕ ಪ್ರವಾಸವಲ್ಲ; ಪ್ರಾದೇಶಿಕ ಸಮತೋಲನ, ಸಮಗ್ರ ಅಭಿವೃದ್ಧಿ ಮತ್ತು ಜನಕೇಂದ್ರಿತ ಆಡಳಿತಕ್ಕೆ ನಿಮ್ಮೆಲ್ಲರ ಸರ್ಕಾರ ನೀಡುತ್ತಿರುವ ಆದ್ಯತೆಯ ಸ್ಪಷ್ಟ ಸಂದೇಶವಾಗಿದೆ.
ಬಸವಣ್ಣನವರ ಸಮಾನತೆಯ ತತ್ವ, ಸೂಫಿ ಸಂತರ ಸಾಮರಸ್ಯದ ಸಂದೇಶ ಮತ್ತು ಸಮಗ್ರ ಅಭಿವೃದ್ಧಿಯ ಸಂಕಲ್ಪವನ್ನು ಒಗ್ಗೂಡಿಸಿಕೊಂಡ ನನ್ನ ಮೊದಲ ಉತ್ತರ ಕರ್ನಾಟಕ ಪ್ರವಾಸವು ಕಲ್ಯಾಣ ಕರ್ನಾಟಕದ ಅಭಿವೃದ್ಧಿ ಪರ್ವಕ್ಕೆ ಹೊಸ ವೇಗ ನೀಡುವ ಮಹತ್ವದ ಮೈಲಿಗಲ್ಲಾಗಲಿ ಎನ್ನುವ ನಿರೀಕ್ಷೆ ನನ್ನದಾಗಿದೆ.
ಸಾಮಾಜಿಕ ಸಾಮರಸ್ಯ, ಜನ ಸೌಹಾರ್ದ ಇಲ್ಲದೆ ಯಾವುದೇ ಪ್ರದೇಶದ ಅಭಿವೃದ್ಧಿ, ಪ್ರಗತಿ ಸಾಧ್ಯವಿಲ್ಲ ಎನ್ನುವುದನ್ನು ನಾನು ನನ್ನ ಇಷ್ಟು ವರ್ಷಗಳ ರಾಜಕೀಯ ಅನುಭವದಿಂದ ಕಲಿತಿದ್ದೇನೆ. ಏಕೆಂದರೆ ಅಭಿವೃದ್ಧಿ ಎನ್ನುವುದು ಸರ್ವರನ್ನೂ ಒಳಗೊಳ್ಳುವ ಪ್ರಕ್ರಿಯೆಯಾಗಿದೆ.
ಜೊತೆಗೆ, ನಾನು ಮೊದಲ ಬಾ���ಿಗೆ ಈ ಜಿಲ್ಲೆಗಳಿಗೆ ಭೇಟಿ ನೀಡುತ್ತಿರುವ ಹೊತ್ತಲ್ಲೇ ಪಕ್ಷದ ಕಚೇರಿಗೂ ಭೇಟಿ ನೀಡಿ ಕಾರ್ಯಕರ್ತರನ್ನು ಮಾತಾಡಿಸುತ್ತಿದ್ದೇನೆ. ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ವಿಶ್ವದ ಮೊದಲ ಪ್ರಜಾಪ್ರಭುತ್ವದ ಮಾದರಿ ವಚನಕಾರರ ಅನುಭವ ಮಂಟಪದ ನೆಲೆಗೆ ಭೇಟಿ ನೀಡಬೇಕು ಎನ್ನುವುದು ನನ್ನ ಕಾರ್ಯಕರ್ತ ಸಮೂಹದ ಇಚ್ಛೆಯೂ ಆಗಿತ್ತು.
ಪಕ್ಷದ ಕಾರ್ಯಕರ್ತರೇ ಪಕ್ಷವನ್ನು ಸೈದ್ಧಾಂತಿಕವಾಗಿ ಕಟ್ಟಿ ನಿಲ್ಲಿಸುವ ಸಮರ ಸೇನಾನಿಗಳು. ಪಕ್ಷದ ರಥವನ್ನು ಅಧಿಕಾರಕ್ಕೆ ಕರೆ���ೊಯ್ಯುವ ಹೆದ್ದಾರಿಗಳು ಎನ್ನುವುದನ್ನು ಕಾಂಗ್ರೆಸ್ ಪಕ್ಷದ ಕಾರ್ಯಕರ್ತನಾಗಿ ನಾನು ಹೆಮ್ಮೆಯಿಂದ ಹೇಳಿಕೊಳ್ಳುತ್ತೇನೆ.
ये भाजपा शासित बंगाल की तस्वीर है जहॉं 12 साल की बिटिया के साथ गैंगरेप करके उसकी हत्या की गई और पूरा प्रशासन हत्यारों को बचाता रहा क्योंकि उनके सत्ताधारी पार्टी से रिश्ते थे।
इससे शर्मनाक और क्या हो सकता है दक्षिण 24 परगना के बारुईपुर में इस वक्त चारों तरफ इस बिटिया के परिवार की चीखें गूँज रही हैं।
बेटी बचाओ - बेटी पढ़ाओ का नारा देने वाले प्रधानमंत्री जी और उनके चहेते मुख्यमंत्री चुप्पी साधे हैं।
@WBPolice@narendramodi
@PriyankKharge ಕಳೆದ ವರ್ಷ 2025 ರ CCE ಬೆಳೆ Insurance ಪರಿಹಾರವನ್ನು ಕೂಡಲೇ ಬಿಡುಗಡೆ ಮಾಡಬೇಕು.
ಕಲಬುರಗಿ ಜಿಲ್ಲೆಯ ರೈತರು ಮಳೆ ಕೊರತೆ, ರಸಗೊಬ್ಬರ ಕೊರತೆ ಮತ್ತು ಬರದಿಂದಾಗಿ ಭಾರಿ ನಷ್ಟವನ್ನು ಅನುಭವಿಸಿದ್ದಾರೆ.
ದಯವಿಟ್ಟು ಕಲಬುರಗಿ ಜಿಲ್ಲೆಯ ರೈತರಿಗೆ ಕೂಡಲೇ ಪರಿಹಾರ ಪ್ಯಾಕೇಜ್ ಘೋಷಿಸಿ.
@PriyankKharge@DKShivakumar@Jdakalaburagi
@PriyankKharge Kindly Release CCE Crop Compensation of Last Year 2025
Farmers of Kalaburagi district Witnessed Huge Loss Due to Shortages of Rain And Fertilizers And Drought Please Kindly Immediately Announce Relief Package for Kalaburagi district Farmers @PriyankKharge@DKShivakumar
Hello @DGPWestBengal@WBPolice past 2 hours & your police is watching the fun & not dispersing the mob. They want me to flee & they will pelt eggs /stones while I enter my car. Please do your job. Disperse the mob. Am in NH Dhaba Plassey.
#WATCH | Bengaluru: Karnataka Minister Priyank Kharge says, "We have nothing to learn from Mr Modi about the Constitution. He comes from a school of thought that had disregarded the Constitution. The RSS had written explicitly in their editorial, saying that the outrightly reject the Constitution. They had more than 150 protests in Ramlila Maidan saying that Mahrishi Nehru and Rishi Ambedkar are finishing the Vedas and getting something called the Constitution, and we reject it in its entirety, we want Manusmriti as the Constitution of the country. Do you think we have anything to learn from Mr Modi about the Constitution? Do you see the way the Parliament is functioning?..."
On Union Minister HD Kumaraswamy's letter to CM over Bidadi project, he says, "HD Kumaraswamy said that the CM is busy man, whenver he calls I will come. CM called him and he said that he cannot come that day, we will have it another day at a different place...Instead of talking to the press, talk to the CM."
We have nothing to learn from Mr Modi about the Constitution. He comes from a school of thought — RSS which has always disregarded the Constitution.
RSS had written editorials against the Constitution.
— Priyank Kharge Ji
One guy is looting money by forcing Ethanol
Another is land grabbing for his real estate empire
One is making money from leaking exam papers
Another is looting by selling the Nicobar Island
Top to bottom, everything is corrupt and compromised in this Modi govt.
This is not a normal statement from a normal cabinet member of a major nation.
This statement from Israeli National Security Minister Ben-Gvir is the statement of a war criminal.
The racist, extremist Israeli government does not deserve one nickel of U.S. support.
@PriyankKharge Sir Release CCE Compensation To Kalaburagi Farmers.. The Final Relief Compensation under PMFBY Didn't Credited But Our Neighbour District Bidar,Bijapur District Released Final CCE Compensation To Their Farmers Kindly Look this Matter Every Corner Farmers in Kalaburagi Looking U
Kalaburagi ಜಿಲ್ಲೆಯ ರೈತರ ಪರಿಸ್ಥಿತಿ:
ಬಿತ್ತಿದ ಬೀಜವೂ ಮೊಳಕೆ ಹೊಡೆಯಲಿಲ್ಲ. ಬೆಳೆದ ಬೆಳೆಯೂ ಕೈಗೆ ಬರಲಿಲ್ಲ. ಈ ವರ್ಷ ರೈತನ ಮನೆ ಒಲೆ ಆರುವ ಹಂತಕ್ಕೆ ಬಂದಿದೆ
*"ಮಳೆಗಾಲದಲ್ಲಿ ಮಳೆಯಿಲ್ಲ. ಕೈಗೆ ಬಂದ ತುತ್ತು ಮಣ್ಣಾಯ್ತು. ಕೇಂದ್ರ + ರಾಜ್ಯ ಸರ್ಕಾರ ತಕ್ಷಣ ಪರಿಹಾರ ಘೋಷಿಸಬೇಕು."
@DKShivakumar@PriyankKharge@DrParameshwara
ರೈತರ ಪ್ರಮುಖ ಬೇಡಿಕೆಗಳು:*
1. ಕಲಬುರಗಿ ಜಿಲ್ಲೆಯನ್ನು "ಬರಪೀಡಿತ ಜಿಲ್ಲೆ" ಎಂದು ತಕ್ಷಣ ಘೋಷಿಸಬೇಕು. ಕೇಂದ್ರ-ರಾಜ್ಯ ಸರ್ಕಾರ ತುರ್ತು ಪರಿಹಾರ ಪ್ಯಾಕೇಜ್ ಕೊಡಬೇಕು.
2. ರಾಷ್ಟ್ರೀಕೃತ ಬ್ಯಾಂಕ್ ಮತ್ತು ಡಿಸಿಸಿ ಬ್ಯಾಂಕ್ ಸಾಲ ಸಂಪೂರ್ಣ ಮನ್ನಾ ಮಾಡಬೇಕು.
3. NDRF SDRF ನಿಯಮದಡಿ "ಬರ ಪರಿಹಾರ ಪ್ಯಾಕೇಜ್ ಹೆಕ್ಟೇರ್ಗೆ ₹15,500,ಘೋಷಿಸಿ
तेजस्वी भाई, आपकी शुभकामनाओं के लिए हृदय से आभार।
देश के हर युवा के सपनों को साकार करने और भारत को आगे ले जाने की दिशा में हम सब मिलकर काम करते रहेंगे।