2023-24ನೇ ಸಾಲಿಗೆ ಅಲ್ಪಸಂಖ್ಯಾತರ ಮೆಟ್ರಿಕ್ ನಂತರದ ಬಾಲಕ/ಬಾಲಕಿಯರ ವಸತಿ ನಿಲಯಕ್ಕೆ ಪಿ.ಯು.ಸಿ ನಂತರದ ಕೋರ್ಸುಗಳಿಗೆ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಅರ್ಹ ವಿದ್ಯಾರ್ಥಿಗಳು ಆನ್ ಲೈನ್ https://t.co/hiXKvtSQR3 ವೆಬ್ ಸೈಟ್ ಮೂಲಕ 16-08-2023ರ ಒಳಗಾಗಿ ಅರ್ಜಿ ಸಲ್ಲಿಸಬಹುದಾಗಿದೆ. @DOMGOK
ಚುನಾವಣಾ ವಿಷಯಗಳ ಕುರಿತು ಜಿಲ್ಲೆಯ ಎಲ್ಲಾ ಚುನಾವಣಾ ಅಧಿಕಾರಿಗಳು ಹಾಗೂ ಸಹಾಯಕ ಚುನಾವಣಾ ಅಧಿಕಾರಿಗಳು ಮತ್ತು ತಾಲೂಕಾ/ಜಿಲ್ಲಾ ಮಾಸ್ಟರ್ ಟ್ರೇನರ್ಸಗಳಿಗೆ ಜಿಲ್ಲಾ ಮಟ್ಟದ ತರಬೇತಿ ನೀಡಲಾಯಿತು.
Haj Committee of India invites online applications for Haj 2023 from 10th February 2023. The last date for submission of online applications along with documents is 10th March 2023.
https://t.co/YoSpdrIIOs
@RaghavendraT198@sabeer_mulla1
ಅರ್ಜಿಯನ್ನು https://t.co/OI9xPJRZMv… ಡೌನ್ಲೋಡ್ ಮಾಡಿಕೊಂಡು, ���ೆಳಕಂಡ ದಾಖಲಾತಿಗಳೊಂದಿಗೆ ಸಲ್ಲಿಸುವುದು.
ಜಾತಿ ಪ್ರಮಾಣ ಪತ್ರ
ಆದಾಯ ಪ್ರಮಾಣ ಪತ್ರ ಹಾಗೂ
ವಿವರವನ್ನು ಭರ್ತಿ ಮಾಡಿದ ಅರ್ಜಿಗೆ ಭಾವ ಚಿತ್ರವನ್ನು ಅಂಟಿಸಿ ಸ್ಕ್ಯಾನ್ ಮಾಡಿ [email protected] ಕ್ಕೆ ಸಲ್ಲಿಸುವುದು.@DOMGOK
Attention Minority students!
Incentive scheme for minority students of Karnataka state studying in IITs, IIITs, NITs, IIMs, IISER, AIIMSs, NLUs, INIs, and IUSLAs.
Visit this link for more information:
https://t.co/Xw7b7QWdHe
@Captain_Mani72@RaghavendraT198#KarnatakaMWD