@Captain_Mani72@DOMGOK@of_raichur@shaikali1983
ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯು 2022-23ನೇ ಸಾಲಿನಲ್ಲಿ ಬಿ.ಎಡ್ ಮತ್ತು ಡಿ.ಎಡ್ ನಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಂದ ವಿಶೇಷ ಪ್ರೋತ್ಸಾಹ ಧನಕ್ಕೆ ಅರ್ಜಿ ಆಹ್ವಾನಿಸಲಾಗಿದ್ದು ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವನ್ನು 31/12/2022 ರ ವರೆಗೆ ವಿಸ್ತರಿಸಲಾಗಿದೆ.
ಅಲ್ಪಸಂಖ್ಯಾತರ ನಿರ್ದೇಶನಾಲಯದಲ್ಲಿ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಯಿತು.
ಗೌರವಾನ್ವಿತ ನಿರ್ದೇಶಕರು, ಜಂಟಿ ನಿರ್ದೇಶಕರು, ಸಹಾಯಕ ನಿರ್ದೇಶಕರು, ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು.
ಸಿರಿಗನ್ನಡಂ ಗೆಲ್ಗೆ,
ಸಿರಿಗನ್ನಡಂ ಬಾಳ್ಗೆ ! ಜೈ ಭುವನೇಶ್ವರಿ !
#kannadarajyotsava2022@CMofKarnataka@Captain_Mani72
The district officer @ MWD Raichur visited MAMS -1 , Raichur to achieve 100% results this year @ sslc examination. He engaged 10th class students & motivated them to achieve this goal. @DOMGOK@Captain_Mani72@shaikali1983@MICRaichur
ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳಿಗೆ ಮುಖ್ಯ ಮಾಹಿತಿ : 'ವಿದ್ಯಾಸಿರಿ'ಗೆ ಆನ್ ಲೈನ್ ಅರ್ಜಿ ಸಲ್ಲಿಸಲು ಅ.20 ಕೊನೆಯ ದಿನಾಂಕ
https://t.co/QnnNgxBLIF…
Source : "Kannada News Now" via Dailyhunt
Application " Food and Accommodation assistance scheme"( Vidyasiri) is open on Seva Sindhu Portal.
Last Date to apply :20-10-22
Eligible students can follow the below link to apply under Minority Welfare Department.
@DOMGOK@Captain_Mani72@RaghavendraT198@ShivanandP14
Direct Loan for Business/Enterprises Scheme has been launched for Citizens of Karnataka belonging to The Minority Category. KMDC Portal is accepting applications.
Find the below link for further details:https://t.co/KGVpZCpiaa
@CMofKarnataka@Captain_Mani72
Our dept makes a small step towards transparency. The files that are received and processed by the Secretary,
@DOMGOK@Captain_Mani72
It's updated every day.