ಸರ್ಕಾರಿ ಉದ್ಯೋಗಾಕಾಂಕ್ಷಿಗಳ ಹಿತದೃಷ್ಟಿಯಲ್ಲಿ, ಅವರಲ್ಲಿ ಆತ್ಮವಿಶ್ವಾಸ ಮೂಡಿಸಲು, ವ್ಯವಸ್ಥೆಯನ್ನು ಸರಿಪಡಿಸಲು ಹಾಗೂ ಈ ಹಿಂದಿನ ಅಧ್ಯಕ್ಷರಾಗಿದ್ದ ಶಿವಶಂಕರಪ್ಪನವರು ನಡೆಸಿರುವ ಅಕ್ರಮ, ಭ್ರಷ್ಟಾಚಾರ, cash-for-job ಅನ್ನು ��ುಡದಿಂದ ತೆಗೆದುಹಾಕಲು ಮೊದಲನೇ ಹೆಜ್ಜೆಯಾಗಿ ಕರ್ನಾಟಕ ಲೋಕ ಸೇವಾ ಆಯೋಗದಲ್ಲಿರುವ [KPSC] ಎಲ್ಲ ಸದಸ್ಯರನ್ನು, ಸಿಬ್ಬಂದಿಯನ್ನು ತಕ್ಷಣಕ್ಕೆ ಜಾರಿಗೆ ಬರುವಂತೆ ಕಡ್ಡಾಯವಾಗಿ ರಜೆ ಅಥವಾ ವರ್ಗಾವಣೆ ಮಾಡಬೇಕೆಂದು ಮುಖ್ಯ ಮಂತ್ರಿಗಳಲ್ಲಿ ಆಗ್ರಹಿಸುತ್ತೇನೆ.
@AKSSAofficial I @kanthakumarr I @prajavani I @udayavani_web I @CMofKarnataka I
ಕೆಪಿಎಸ್ಸಿ ಮೂಲಕ ನಡೆದ ನೇಮಕಾತಿಗೆ 80 ಲಕ್ಷ ರೂಪಾಯಿ ಲಂಚದ ಬೇಡಿಕೆ ಇಡಲಾಗಿದೆ. ಬ್ಯಾಕ್ ಲಾಗ್ ಹುದ್ದೆಗಳನ್ನು ಸ್ಪರ್ಧಾತ್ಮಕ ಪರೀಕ್ಷೆ ನಡೆಸಿ ನೇಮಕಾತಿ ನಡೆಸಲು ಅವಕಾಶವಿಲ್ಲದಿದ್ದರೂ ಸರ್ಕಾರ ಕಾನೂನು ಮೀರಿ ನಡೆದಿದೆ. ಕೆಪಿಎಸ್ಸಿ ಅಧ್ಯಕ್ಷರ ಸಂಬಂಧಿಕರು, ಲಂಚ ನೀಡಿದವರಿಗೆ ಉದ್ಯೋಗ ಕಲ್ಪಿಸಲಾಗಿದೆ. ಸರ್ಕಾರ ಈ ನೇಮಕಾತಿಯನ್ನು ರದ್ದು ಪಡಿಸಿ ಮರುಪರೀಕ್ಷೆ ನಡೆಸಬೇಕು.
- ಶ್ರೀ @NswamyChalavadi, ವಿಧಾನ ಪರಿಷತ್ ವಿಪಕ್ಷ ನಾಯಕರು
#CongressFailsKarnataka #KPSCMosa
🚨 ಮತ್ತೊಂದು KPSC ಸ್ಕ್ಯಾಮ್🚨
KEA ನಡೆಸಿದ VAO exam ನಲ್ಲಿ ಚಿಲ್ಲರೆ ಅಂಕ ಗಳಿಸಿದವರು KPSC ಯ PDO ಪರೀಕ್ಷೆಯಲ್ಲಿ toppers.
CTI exam ನಲ್ಲೂ ಈ pattern ಕಂಡು ಬಂದಿತ್ತು. ಈಗ PDO exam ಸರದಿ.
ಒಳ್ಳೆ ಕಲೆಕ್ಷನ್ ಮಾಡ���ರುವಂತಿದೆ ಅಯೋಗ್ಯ ಶಿವಶಂಕರಪ್ಪ ಹಾಗೂ KPSC ಸದಸ್ಯರು.
ಕೂಡಲೇ ಇದರ ಬಗ್ಗೆಯೂ ತನಿಖೆ ಆಗಬೇಕು.
CTI, PDO, KAS ಇನ್ನಿತರ ಹಲವಾರು exam ಗಳ ತನಿಖೆ ಆಗಲೇಬೇಕು.
@DKShivakumar ಅವರೇ. ಕೂಡಲೇ ಸಿಬಿಐ ಗೆ ಕೊಡಿ ಇಲ್ಲವೇ ರಾಜೀನಾಮೆ ಕೊಡಿ.
ಕೆಪಿಎಸ್ಸಿ = @INCKarnataka ಸರ್ಕಾರದ ಭ್ರಷ್ಟಾಚಾರದ ಕೇಂದ್ರ!
ಪಶುವೈದ್ಯಾಧಿಕಾರಿ ಹುದ್ದೆಗೆ ₹80 ಲಕ್ಷದ ಡೀಲ್ ಆಡಿಯೋ ಬಹಿರಂಗ! ಇದು ಲಕ್ಷಾಂತರ ಯುವಕರ ಕನಸಿಗೆ ಬಿದ್ದ ಕೊಳ್ಳಿ.
ಕಾಂಗ್ರೆಸ್ ಆಡಳಿತದಲ್ಲಿ KPSC ಎಂದರೆ:
💰 K – ಕ್ಯಾಶ್
📝 P – ಪೋಸ್ಟ್
🤝 S – ಸೆಟಲ್ಮೆಂಟ್
🖐🏽 C – ಕಾಂಗ್ರೆಸ್
1️⃣ ನೇಮಕಾತಿಯನ್ನು ತಕ್ಷಣ ಸ್ಥಗಿತಗೊಳಿಸಿ.
2️⃣ ಉನ್ನತ ಮಟ್ಟದ ಸ್ವತಂತ್ರ ತನಿಖೆಯಾಗಲಿ.
3️⃣ ದಲ್ಲಾಳಿಗಳು ಮತ್ತು ಇದರ ಹಿಂದಿರುವ ಪ್ರಭಾವಿಗಳ ವಿರುದ್ಧ ಸೂಕ್ತ ಕ್ರಮವಾಗಲಿ.
ಉದ್ಯೋಗ ಮಾರಾಟದ ವಸ್ತುವಲ್ಲ, ಯುವಕರಿಗೆ ನ್ಯಾಯ ಬೇಕು!
#KPSC #CongressFailsKarnataka
ಇವತ್ತಿನ ಕಾಲದಲ್ಲಿ ಪ್ಯಾನ್ ಇಂಡಿಯಾ ಸಿನಿಮಾ ಅಂದ್ರೆ ಶೂಟ್ ಮಾಡಿ ನಂತರದಲ್ಲಿ ಬೇರೆ ಭಾಷೆಗೆ ಡಬ್ ಮಾಡುವಷ್ಟು ಸುಲಭದ್ದಾಗಿರಲಿಲ್ಲ "ಶಾಂತಿ ಕ್ರಾಂತಿ" ಸಿನಿಮಾ. ಈ ಸಿನಿಮಾ ನಾಲ್ಕು ಭಾಷೆಗಳಲ್ಲಿ ಏಕಕಾಲದಲ್ಲಿ ಪ್ಯಾರೆಲೆಲ್ ಶೂಟಿಂಗ್ ಮಾಡಿದ್ದು ಇತಿಹಾಸವೇ ಸರಿ, ಇದೆಲ್ಲ ಮಾಡಿಲಿಕ್ಕೆ ರವಿಮಾಮನಿಂದ ಮಾತ್ರವೇ ಸಾಧ್ಯ.
#ಚಂದನವನ
ಒಳ್ಳೆಯವರು ಕೆಟ್ಟವರು ಎಲ್ಲಾ ಧರ್ಮದಲ್ಲೂ ಇರ್ತಾರೆ
ಇಂತ ಘಟನೆಗಳು ನೆಡೆದಾಗ ಕೆಲ��ರು ಧರ್ಮದ ಬಣ್ಣ ಬಳಿದು ರಾಜಕೀಯ ಬೆಳೆ ಬೇಯಿಸೋಕೆ ನೋಡ್ತಾರೆ ಇದಕ್ಕೆ ಅಮಾಯಕ ಯುವಕರು ಬಲಿ ಹಾಗ್ತರೆ
ಯುವಕರು ಎಚ್ಚತ್ತು ಇಂತವರಿಂದ ದೂರ ಇರಿ
Former Modi bhakt from Basavanadu, Uttara Karnataka, just cooked the so-called "Fake Vishwaguru." 🔥👏
Happy to see more young voters thinking critically and educating others. ✊
16-YEAR-OLD GIRLS TEAR THROUGH GOVT’S “ANTI-NATIONAL��� SCRIPT 🔥
REPORTER: What happened here?
KANIKA 😡: We were marching peacefully. Police pushed us, hit us, tore clothes and hurt students. Is this why they have power?
REPORTER: Why did you come?
ANSHIKA 🔥: We skipped school because we care about our future. If fighting for education is wrong, then what is right?
REPORTER: What is your message?
RIYA 🎯: We are 12th-class students. If we stay silent today, this broken system will become our tomorrow. We want education, safety and accountability.
THE MOMENT: These girls did more damage to the “anti-national” narrative than any speech could. They came with school bags and left power exposed.
प्रधानमंत्री मोदी भारत के इतिहास के सबसे युवा-विरोधी प्रधानमंत्री हैं - इतने युवा विरोधी कि एक नाकाम शिक्षा मंत्री धर्मेंद्र प्रधान का इस्तीफा भी नहीं ले सकते।
152 पेपर लीक। 7.5 करोड��� छात्र पीड़ित। और सज़ा एक दोषी को भी नहीं। सजा किसे मिली? मेहनती युवाओं को।
और जब इन बच्चों ने शिक्षा के जायज़ सवाल उठाए - तो जवाब में मिली लाठी और हिरासत। लीक करने वाले अपराधी आज़ाद - और वाजिब मुद्दे उठाने वाले छात्र घसीटे जाते हैं, पीटे जाते हैं।
यह सरकार सिर्फ़ युवाओं को नाकाम नहीं कर रही - उनपर टूट पड़ी है।
I pay 40% Tax in this country, I am here because I want to help fix India's education system.
A powerful voice from a young woman at the CJP protest. 👇